ನೂರು ಡಾಲರ್ ಖರ್ಚು ಮಾಡಿ ಜುಕರ್‌ಬರ್ಗ್‌ಗೆ ಮೆಸೆಜ್ ಮಾಡಿ

ಫೇಸ್‌ಬುಕ್ ತನ್ನ ಹಣಸಂಪಾದನೆಗೆ ಹೊಸ ಪ್ಲ್ಯಾನ್ ಕಂಡುಹುಡುಕಿದೆ. ಇನ್ನು ಮುಂದೆ ನೀವು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್‌ಗೆ ಸಂದೇಶ ಕಳುಹಿಸಬಹುದು. ನೀವು ನೂರು ಡಾಲರ್ ಖರ್ಚು ಮಾಡಿ ಜುಕರ್‌ಬರ್ಗ್ ಇನ್‌ಬಾಕ್ಸ್‌ಗೆ ಸಂದೇಶ ಕಳುಹಿಸಬಹುದು.
ನಿಮಗೆ ಗೊತ್ತಿರಬಹುದು ಅಮೇರಿಕದಲ್ಲಿ ಫೇಸ್‌ಬುಕ್ ಕಳೆದ ಡಿಸೆಂಬರ್‌ನಲ್ಲಿ ಹೊಸ ಮೆಸೆಜ್ ಪ್ಲ್ಯಾನ್ ಬಿಡುಗಡೆ ಮಾಡಿತ್ತು. ಫೇಸ್‌ಬುಕ್‌ನಲ್ಲಿ ಸ್ನೇಹಿತರಲ್ಲದವರಿಗೆ ಮೆಸೆಜ್ ಕಳುಹಿಸಬೇಕಿದ್ರೆ ಒಂದು ಡಾಲರ್ ಖರ್ಚು ಮಾಡಿ ಮೆಸೆಜ್ ಕಳುಹಿಸುವ ಯೋಜನೆಯನ್ನು ಫೇಸ್‌ಬುಕ್ ತಂದಿತ್ತು. ಅನಗತ್ಯವಾಗಿ ಕೆಲವರು ಮೆಸೆಜ್ ಮಾಡಿ ಇತರರಿಗೆ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವುದ್ದಕ್ಕೆ ಈ ಯೋಜನೆಯನ್ನು ಫೇಸ್‌ಬುಕ್ ರೂಪಿಸಿತ್ತು.
ಈಗ ಫೇಸ್‌ಬುಕ್ ಇನ್ನು ಒಂದು ಸ್ಟೆಪ್ ಮುಂದೆ ಹೋಗಿ ನೂರು ಡಾಲರ್ ಖರ್ಚು ಮಾಡಿ ಜುಕರ್‌ಬರ್ಗ್ ಗೆ ಮೆಸೆಜ್ ಕಳುಹಿಸಬಹುದು ಎಂಬ ಹೊಸ ಆಫರ್ ನೀಡಿದೆ. ಈ ಹಿಂದೆ 1 ಡಾಲರ್ ನೀಡಿದ್ರೂ ಜುಕರ್‌ಬರ್ಗ್ ಇನ್ ಬಾಕ್ಸ್‌ಗೆ ತುಂಬಾನೆ ಅನಗತ್ಯ ಮೆಸೆಜ್ ಬರುತ್ತಿತ್ತಂತೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕುವುದಕ್ಕೆ ಈ ವಿಶೇಷ ಯೋಜನೆಯನ್ನು ತಂದಿದ್ದೇವೆ ಎಂದು ಫೇಸ್‌ಬುಕ್ ಹೇಳಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications