ಫೇಸ್‌ಬುಕ್ ತಯಾರಿಸಲಿದೆ ವರ್ಚುವಲ್ ವೇರಿಯೇಬಲ್

Written By:

ವರ್ಚುವಲ್ ರಿಯಾಲಿಟಿ ಮೂಲಕ ಸ್ನೇಹಿತರೊಂದಿಗೆ ಸಂಪರ್ಕವನ್ನು ಸಾಧಿಸಬಹುದಾದ ಪ್ರಕ್ರಿಯೆಯಲ್ಲಿ ಫೇಸ್‌ಬುಕ್ ಇದೀಗ ನಿರತವಾಗಿದ್ದು, ನಿಮ್ಮ ಸ್ನೇಹಿತರು ನಿಮ್ಮಿಂದ ದೂರವಿದ್ದರೂ ನಿಮ್ಮೊಡನೇ ಇರುವ ಅನುಭವವನ್ನು ನೀವಿನ್ನು ಪಡೆದುಕೊಳ್ಳಲಿರುವಿರಿ.

ಇದನ್ನೂ ಓದಿ: ಹೆಚ್ಚು ಸಂಗ್ರಹ ಸಾಮರ್ಥ್ಯವುಳ್ಳ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಫೋನ್ಸ್ ರೂ 6,000 ಕ್ಕೆ

ಫೇಸ್‌ಬುಕ್ ಮುಖ್ಯ ಉತ್ಪನ್ನ ಅಧಿಕಾರಿ ಕ್ರಿಸ್ ಕೋಕ್ಸ್ ಹೇಳುವಂತೆ ವರ್ಚುವಲ್ ರಿಯಾಲಿಟಿಯ ಕುರಿತು ಕಂಪೆನಿ ಹೇಗೆ ತಯಾರಿ ನಡೆಸುತ್ತಿದೆ ಎಂಬುದನ್ನು ತಿಳಿಸಲಿದೆ.

ಫೇಸ್‌ಬುಕ್ ತಯಾರಿಸಲಿದೆ ವರ್ಚುವಲ್ ವೇರಿಯೇಬಲ್

ಈಗಾಗಲೇ ವರ್ಚುಲ್ ರಿಯಾಲಿಟಿ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವ ಅಪ್ಲಿಕೇಶನ್ ಅನ್ನು ಫೇಸ್‌ಬುಕ್ ತಯಾರಿಸುತ್ತಿದ್ದು ಸಾಮಾಜಿಕ ನೆಟ್‌ವರ್ಕ್ ಕಾರ್ಯನಿರ್ವಹಿಸುವಂತೆಯೇ ಈ ಅಪ್ಲಿಕೇಶನ್ ಕಾರ್ಯ ನಡೆಸಲಿದೆ.

ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳನ್ನು ಈ ವೇರಿಯೇಬಲ್ ಧರಿಸಿ ವೀಕ್ಷಿಸಬಹುದಾಗಿದೆ.

English summary
This article tells about Facebook is working on virtual reality apps for social experiences.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot