ಫೇಸ್‌ಬುಕ್ ಆಫೀಸ್ ಒಳನೋಟ ನೋಡಿ






























ಫೇಸ್‌ಬುಕ್ ಹೆಸರು ಕೇಳದವರು ಯಾರಿದ್ದಾರೆ ಹೇಳಿ? ನಾವು ಇ ಮೇಲ್ ಚೆಕ್ ಮಾಡದಿದ್ದರೂ ಫೇಸ್‌ಬುಕ್‌ನ್ನು ಚೆಕ್ ಮಾಡುತ್ತೇವೆ. ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್. ಹಾವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ವೇಳೆ ತಮ್ಮ ಕಾಲೇಜಿನ ಗೆಳೆಯರಾದ ಎಡ್ವಾರ್ಡೊ ಸೆವರಿನ್ ಡಸ್ಟಿನ್ ಮಸ್ಕೊವಿಟ್ಸ, ಕ್ರಿಸ್ ಹ್ಯೂಸ್ ಸೇರಿ ಈ ಫೇಸ್‌ಬುಕ್‌ನ್ನು ಸಂಶೋಧಿಸಿದರು.ಪ್ರಾರಂಭದಲ್ಲಿ ಈ ನೆಟ್‌ವರ್ಕ್ ಹಾವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಬೋಸ್ಟನ್, ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಂತಹ ಇತರ ವಿವಿಗಳಿಗೂ ವಿಸ್ತಾರಗೊಂಡಿತ್ತು. ನಂತರ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಕೊನೆಯದಾಗಿ 13 ವರ್ಷಕ್ಕಿಂತ ಮೇಲ್ಪಟ್ಟವರು ಸೇರಬಹುದಾಗಿತ್ತು. ಸದ್ಯ ಫೆಸ್‌ಬುಕ್‌ನ್ನು 300 ಮಿಲಿಯನ್‌ಗಳಿಗಿಂತಲೂ ಹೆಚ್ಚು ಜನ ಸಕ್ರಿಯವಾಗಿ ಉಪಯೋಗಿಸುತ್ತಿದ್ದಾರೆ.
ಇಂತಹ ಫೇಸ್‌ಬುಕ್ ವಿಶ್ವದ್ಯಾಂತ ತನ್ನ ಬ್ರ್ಯಾಂಚ್‌ಗಳನ್ನು ತೆರೆದಿದೆ. ನಿಮಗೆಲ್ಲಾ ಈ ದೊಡ್ಡ ಆಫೀಸ್ ಹೇಗಿದೆ ? ಈ ಆಫೀಸ್‌ನೊಳಗೆ ಏನೇನು ಇದೆ ? ಇದನ್ನ ನೋಡುವ ಕುತೂಹಲ ಇದೇ ತಾನೆ ? ಹಾಗಾದ್ರೆ ಒಂದೊಂದೆ ಪುಟ ತಿರುವಿ ಫೇಸ್‌ಬುಕ್ ಆಫೀಸ್‌ನ ಚಿತ್ರಗಳನ್ನು ವೀಕ್ಷಿಸಿ..


Click it and Unblock the Notifications








