ಫೇಸ್‌ಬುಕ್ ವಿಡಂಬನಾ ಚಿತ್ರಗಳು: ನೋಡಿ ಎಂಜಾಯ್ ಮಾಡಿ
ಫೇಸ್‌ಬುಕ್ ಇಂದು ನಮ್ಮ ದಿನನಿತ್ಯದ ಜೀವನದ ಮೇಲೆ ಭಾರೀ ಪ್ರಭಾವ ಬೀರುವ ಮಾಧ್ಯಮವಾಗಿ ಬೆಳೆದಿದೆ.ಫೇಸ್‌ಬುಕ್ ಎಷ್ಟು ಪ್ರಭಾವ ಬೀರುತ್ತಿದೆ ಎನ್ನುವುದಕ್ಕೆ ಕೆಲವೊಂದು ಮಾತುಗಳೇ ಸಾಕು.ವಿದ್ಯಾವಂತರಾಗಿದ್ದು ಫೇಸ್‌ಬುಕ್‌ನಲ್ಲಿ ಅಕೌಂಟ್ ಇಲ್ಲದಿದ್ದರೆ ಅವರು ಸದ್ಯದ ಇ-ಲೋಕದಲ್ಲಿ ಅನಕ್ಷರಸ್ಥರು, ಶಾಶ್ವತ ವಿಳಾಸ ಇಲ್ಲದಿದ್ದರೂ ಆಗಬಹುದು. ಆದರೆ ಫೇಸ್‌ಬುಕ್‌ನಲ್ಲಿ ಒಂದು ಅಕೌಂಟ್ ಇರಲೇಬೇಕು ಎಂದು ಎಂದು ವಾದಿಸುವ ಫೇಸ್‌ಬುಕ್ ಅಭಿಮಾನಿಗಳು ಇದ್ದಾರೆ.
ಫೇಸ್‌ಬುಕ್‌ನಿಂದ ಸಂಬಂಧ, ಸ್ನೇಹಿತರ ಪರಿಚಯವಾಗುತ್ತಿದ್ದರೂ ಮತ್ತೊಂದು ಕಡೆಯಿಂದ ಫೇಸ್‌ಬುಕ್ ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದೆ ಎನ್ನುವ ಆರೋಪ ಸಹ ಫೇಸ್‌ಬುಕ್ ಮೇಲಿದೆ. ಬಳಕೆದಾರ ಫೇಸ್‌ಬುಕ್ ಅಕೌಂಟ್ ಯಾವಾಗ ಡಿಲೀಟ್ ಮಾಡುತ್ತಾನೋ ಅವಾಗ ಅವನ ಉದ್ದಾರದ ಗಳಿಗೆ ಆರಂಭ ಎಂದು ಹೇಳುವ ಫೇಸ್‌ಬುಕ್ ದ್ವೇಷಿಗಳು ಇದ್ದಾರೆ. ಒಟ್ಟಿನಲ್ಲಿ ಫೇಸ್‌ಬುಕ್ ಬಗ್ಗೆ ಪರ ವಿರೋಧ ಮಾತುಗಳು ಬಂದರೂ ಫೇಸ್‌ಬುಕ್ ಸೇರುವ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಫೇಸ್‌ಬುಕ್ ಹುಟ್ಟುಹಬ್ಬದ ಸಂದರ್ಭದಲ್ಲಿ ಇಲ್ಲಿ ಫೇಸ್‌ಬುಕ್, ಫೇಸ್‌ಬುಕ್ ಬಳಕೆದಾರ, ಜೊತೆಗೆ ಫೇಸ್‌ಬುಕ್ ನಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎಂಬುದನ್ನು ವಿಂಡಬನೆ ಮಾಡಿ ತೋರಿಸುವ ಕೆಲವೊಂದು ಹಾಸ್ಯ ಚಿತ್ರಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿ ಎಂಜಾಯ್ ಮಾಡಿ.
ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು

Facebook funny memes
ಫೇಸ್‌ಬುಕ್ ವಿಡಂಬನಾ ಚಿತ್ರಗಳು


Click it and Unblock the Notifications








