ಫೇಸ್ ಬುಕ್ ಷೇರು ತುಂಬಾ ಜೋರು, ಇಲ್ಲಿದೆ ಪೇಪರ್ರು
oi
-Staff
By Super

ಗುರವಾರ ಅಂತರ್ಜಾಲದ ಇತಿಹಾಸದಲ್ಲಿ ಮೈಲಿಗಲ್ಲೊಂದು ಸೃಷ್ಟಿಯಾಯಿತು. ವಿಶ್ವದ ನಂ.1 ಸಾಮಾಜಿಕ ಜಾಲತಾಣ, 900 ಮಿಲಿಯನ್ ಖಾತೆದಾರರನ್ನು ಹೊಂದಿರುವ ಫೇಸ್ ಬುಕ್ ಷೇರುಪೇಟೆಗೆ 38 ಡಾಲರ್ ಪ್ರತಿ ಷೇರಿನಂತೆ ಪಾದಾರ್ಪಣೆ ಮಾಡಿ ಒಟ್ಟಾರೆ 18 ಬಿಲಿಯನ್ ಡಾಲರ್ ಸಂಗ್ರಹಿಸಿ ಅಮೇರಿಕಾದ ಷೇರುಪೇಟೆಯ ಇತಿಹಾಸದಲ್ಲೇ 3ನೇ ಅತಿ ದೊಡ್ಡ IPO (ಕಂಪನಿ ಮೊದಲ ಬಾರಿಗೆ ಶೇರು ಮೂಲಕ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸುವ ಪ್ರಕ್ರಿಯೆ) ಎಂಬ ದಾಖಲೆಗೆ ಪಾತ್ರವಾಯಿತು.
ಈ ಮೂಲಕ 104 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿರುವ ಫೇಸ್ ಬುಕ್ ಅನ್ನು ಖರೀದಿಸಲು ಜನ ಸಾಕಷ್ಟು ಆಸಕ್ತಿಯನ್ನು ತೋರಿಸಿದ್ದರು. ಸಾಮಾನ್ಯವಾಗಿ ಷೇರುಗಳನ್ನು demat ಖಾತೆಯಲ್ಲಿ ಇರುವುದರಿಂದ, ಪೇಪರ್ ಷೇರುಗಳನ್ನು ಕೊಡುವ ಪದ್ಧತಿ ಇಲ್ಲ. ಆದರೆ ಹೂಡಿಕೆದಾರರು ಬಯಸಿದರೆ ಪೇಪರ್ ಷೇರುಗಳನ್ನು ಇಟ್ಟುಕೊಳ್ಳಬಹುದು (ಇದನ್ನು rematerialisation ಎನ್ನುತ್ತಾರೆ). ಫೇಸ್ ಬುಕ್ ಎಂತಹ ಮೋಡಿ ಮಾಡಿದೆ ಎಂದರೆ, ಬಹಳಷ್ಟು ಮಂದಿ ಈ ಐತಿಹಾಸಿಕ ಷೇರುಪತ್ರ ದಾಖಲೆಗಾಗಿ ಇರಲಿ ಅಂತ ಪೇಪರ್ ಷೇರುಗಳನ್ನೇ ಖರೀದಿಸಿದರಂತೆ.
ಇಲ್ಲಿದೆ ನೋಡಿ ಫೇಸ್ ಬುಕ್ ಶೇರಿನ ಪ್ರತಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications