ಫೇಸ್ ಬುಕ್ ನಲ್ಲಿ ಹಾಡು ಕೇಳಬಹುದು, ಕೇಳಿಸಬಹುದು
oi
-Varun
By Varun

ಫೇಸ್ ಬುಕ್ ನಲ್ಲಿ ಅಕೌಂಟ್ ಇದ್ದರೆ ನೀವು ಇನ್ನುಮೇಲೆ ನಿಮಗಿಷ್ಟವಾದ ಹಾಡು ಕೇಳಬಹುದು ಹಾಗು ಸ್ನೇಹಿತರಿಗೆ ಕೂಡ ಹಾಡು ಕೇಳಿಸಬಹುದು.
ಇಷ್ಟು ದಿನ ಅಮೇರಿಕಾ ಹಾಗು ಕೆಲವು ದೇಶಗಳಲ್ಲಿ ಮಾತ್ರ ಇದ್ದ ಈ ಸೌಲಭ್ಯ ಈಗ ಏಷಿಯಾ ಹಾಗು ಭಾರತೀಯ ಅಕೌಂಟ್ ಬಳಕೆದಾರರಿಗೆ ಸಿಗಲಿದ್ದು, ಬಾಲಿವುಡ್ ಹಾಗು ಇತರ ಭಾರತೀಯ ಸಂಗೀತವನ್ನು ಕೇಳಬಹುದು.
Saavn (ಸೌತ್ ಏಷಿಯನ್ ಆಡಿಯೋ ವೀಡಿಯೋ ನೆಟ್ವರ್ಕ್) ಎಂಬ ಕಂಪನಿಯ ಜೊತೆ ಕೈ ಜೋಡಿಸಿರುವ ಫೇಸ್ ಬುಕ್, 10 ಲಕ್ಷಕ್ಕೂ ಹೆಚ್ಚು ಹಾಡುಗಳ ಸಂಗ್ರಹ ಹೊಂದಿದೆ.
ನಿಮ್ಮ ಗೆಳೆಯ/ಗೆಳತಿ ಯೊಡನೆ ಚಾಟ್ ಮಾಡಿಕೊಂಡೇ ಹಾಡು ಕೇಳಬಹುದು ಇನ್ನುಮೇಲೆ, ಫೇಸ್ ಬುಕ್ ನಲ್ಲಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications