11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

By Shwetha
|

ಸಾಮಾಜಿಕ ಜಾಲತಾಣ ದೈತ್ಯನೆಂಬ ಹೆಗ್ಗಳಿಕೆ ಪಾತ್ರನಾಗಿರುವ ಫೇಸ್‌ಬುಕ್ ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಬಳಕೆದಾರ ಸ್ನೇಹಿಯಾಗಿ ಮಾರ್ಪಟ್ಟಿರುವ ಈ ಜಾಲತಾಣ ನಿಜಕ್ಕೂ ಅತ್ಯದ್ಭುತ ಫೀಚರ್‌ಗಳನ್ನು ತನ್ನಲ್ಲಿ ಒಳಗೊಂಡು ವಿಶ್ವವ್ಯಾಪಿಯಾಗುತ್ತಿದೆ. ಫೇಸ್‌ಬುಕ್ ಅನ್ನು ಮಾರ್ಕ್ ಜುಕರ್‌ಬರ್ಗ್ 4, 2004 ರಂದು ಲಾಂಚ್ ಮಾಡಿದರು. ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್‌ಗೆ 11 ವರ್ಷ ತುಂಬಿದೆ. ಇಂತಹ ವಿಶೇಷ ಸಂದರ್ಭದಲ್ಲಿ ಫೇಸ್‌ಬುಕ್‌ನ ವಿಶಿಷ್ಟತೆಗಳನ್ನು ಕುರಿತು ಅರಿತುಕೊಳ್ಳೋಣ.

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಫೇಸ್‌ಬುಕ್ ಅನ್ನು ಮಾರ್ಕ್ ಜುಕರ್‌ಬರ್ಗ್ 4, 2004 ರಂದು ಲಾಂಚ್ ಮಾಡಿದರು. ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್‌ಗೆ 11 ವರ್ಷ ತುಂಬಿದೆ.

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಫೇಸ್‌ಬುಕ್ ಜಾಹೀರಾತುಗಳು ಬಳಕೆದಾರರೊಂದಿಗೆ ಸಂಪರ್ಕ ಹೊಂದಿ ಜಾಹೀರಾತುಗಳನ್ನು ಪ್ರೋತ್ಸಾಹಿಸಿದವು.

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಫೇಸ್‌ಬುಕ್‌ಗಾಗಿ ಆಂಡ್ರಾಯ್ಡ್ ಆವೃತ್ತಿಯನ್ನು ಅಪ್‌ಡೇಟ್ ಮಾಡಲಾಯಿತು.

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಫೇಸ್‌ಬುಕ್ ಐಪ್ಯಾಡ್ ಅನ್ನು ಅಕ್ಟೋಬರ್ 10, 2011 ರಂದು ಪ್ರಸ್ತುಪಡಿಸಲಾಯಿತು.

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಫೇಸ್‌ಬುಕ್ ಪೋಕ್ ಅನ್ನು 2004 ರಿಂದ ಒಂದು ಭಾಗವಾಗಿ ಪರಿಗಣಿಸಲಾಯಿತು.

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಐ ಟ್ಯೂನ್ ಗಿಫ್ಟ್ ಅನ್ನು ಫೇಸ್‌ಬುಕ್‌ನಲ್ಲಿ ನವೆಂಬರ್ 26, 2012 ರಂದು ಲಾಂಚ್ ಮಾಡಲಾಯಿತು.

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ನವೆಂಬರ್ 8, 2012 ರಂದು ಫ್ರೆಂಡ್‌ಶಿಪ್ ಪೇಜ್‌ಗಳು ಪೋಸ್ಟ್‌ಗಳು, ಫೋಟೋಗಳು ಮತ್ತು ಈವೆಂಟ್‌ಗಳನ್ನು ಸಂಯೋಜಿಸಿತು.

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಹೋಮ್‌ಪೇಜ್ ಅನ್ನು ಅಪ್‌ಡೇಟ್ ಮಾಡಲಾಯಿತು.

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಡ್ಯಾಶ್‌ಬೋರ್ಡ್ ಬೆಂಬಲದೊಂದಿಗೆ ಫೇಸ್‌ಬುಕ್ ಸಮುದಾಯವನ್ನು ಉಲ್ಲಂಫಿಸುವ ವರದಿ ಅಥವಾ ವಿಷಯದ ಬಗ್ಗೆ ವರದಿ ಮಾಡಿದಾಗ ವರದಿಯನ್ನು ಪೋಸ್ಟ್ ಮಾಡಿದವರಿಗೆ ಪೋಸ್ಟ್‌ನ ಮನವರಿಕೆಯಾಗುತ್ತದೆ. ಯಾವ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬುದನ್ನು ಕುರಿತ ಇತ್ತೀಚಿನ ಸ್ಟೇಟಸ್ ಅನ್ನು ನಿಮಗೆ ಪರಿಶೀಲಿಸಬಹುದು.

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಬಳಕೆದಾರರಿಗೆ ಗಿಫ್ಟ್ ಆರಿಸಲು, ಕಾರ್ಡ್ ಅಟ್ಯಾಚ್ ಮಾಡಿ ಕಳುಹಿಸಲು ಫೇಸ್‌ಬುಕ್ ಅನುಮತಿಸುತ್ತದೆ. ನಿಮ್ಮ ಸ್ನೇಹಿತರ ಟೈಮ್‌ಲೈನ್‌ನಲ್ಲಿ ನಿಮ್ಮ ಕೊಡುಗೆಯನ್ನು ಪೋಸ್ಟ್ ಮಾಡಬಹುದು ಅಥವಾ ಖಾಸಗಿಯಾಗಿ ಕೂಡ ಅದನ್ನು ಕಳುಹಿಸಬಹುದು.

Best Mobiles in India

English summary
This article tells about Facebook turns 11 year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X