ಫೇಸ್ ಬುಕ್ ನಿಂದ 60 ಹೊಸ ಆಪ್ಸ್ ಬಿಡುಗಡೆ

ವಿಶ್ವದ ನಂ 1 ಸಾಮಾಜಿಕ ತಾಣ ಫೇಸ್ ಬುಕ್ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತದೆ. ಕಳೆದ ವಾರವಷ್ಟೇ ದೆಹಲಿ ಹೈ ಕೋರ್ಟ್ ನಿಂದ ಚೀಮಾರಿ ಹಾಕಿಸಿ ಕೊಂಡಿದ್ದು ನಿಮಗೆ ಗೊತ್ತೇ ಇದೆ . ಏನ್ ಆಗಲಿ ಮುಂದೆ ಸಾಗು ನೀ ಎಂಬಂತೆ , ಈ ಬಾರಿ ಗೂಗಲ್ ನೊಂದಿಗೆ ನೇರ ಸಮರಕ್ಕೆ ಬಿದ್ದಿರುವ ಫೇಸ್ ಬುಕ್, ತನ್ನ ಬಳಕೆದಾರರಿಗೆ 60 ಹೊಸ ಅಪ್ಪ್ಸ್ ಅನಾವರಣ ಗೊಳಿಸಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ.
ನೀವು ಯಾವ ಬಟ್ಟೆ ಹಾಕಿಕೊಂಡಿದ್ದೀರ, ರಾತ್ರಿ ಏನು ಊಟ ಮಾಡಿದ್ರಿ, ಇಷ್ಟ ವಾದವರ ಜೊತೆ ತೆಗೆಸಿಕೊಂಡ ಫೋಟೋ, ಈ ರೀತಿ ಬದುಕಿನ ಸಣ್ಣ ಸಣ್ಣ ಘಟನೆಗಳನ್ನೂ ಜಗತ್ತಿಗೇ ನೀವು ತಿಳಿಸಬಹುದು ನಿಮ್ಮ ಪ್ರೊಫೈಲ್ ನಲ್ಲಿ, ಟೈಮ್ ಲೈನ್ ಅಪ್ಲಿಕೇಶನ್ ಮೂಲಕ.
ಅಣ್ಣಾವ್ರ ಹಾಡು, ಒನ್ ಟೂ ತ್ರೀ ವಿಷ್ಣುವರ್ಧನ ಸಾಂಗ್ ಇರಬಹುದು, ಸೋನು ನಿಗಮ್ ನ ಸುಮಧುರ ಹಾಡು , ಹಳೆ ರಫಿ ಹಾಡುಗಳು, ಶಕೀರ ಸಾಂಗ್ಸ್ , ಯಾವುದೇ ನಿಮಗಿಷ್ಟವಾದ ಹಾಡು, ನೀವು ಫೇಸ್ ಬುಕ್ ಗೆಳೆಯ/ಗೆಳತಿಗೆ ಕೇಳಿಸಿ, ಮೊಗ್ ಮತ್ತು ಸ್ಪೋಟಿಫೈ ಅಪ್ಲಿಕೇಶನ್ ನಿಂದ.
ಯಾಹೂ ಜೊತೆಗೂ ಕೈ ಜೋಡಿಸಿರುವ ಫೇಸ್ ಬುಕ್ ನಿಂದ ನೀವು ಯಾಹೂನಲ್ಲಿನ ಪ್ರಮುಖ ಸುದ್ದಿ, ಫಿಲಂ, ಕ್ರೀಡೆ, ಫಿನಾನ್ಸ್ ಮಾಹಿತಿಯನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಬಹುದು.
ನಾನಂತೂ ಈಗಲೇ ಫೇಸ್ ಬುಕ್ ಲಾಗಿನ್ ಮಾಡಿ ಮಿಕ್ಕ ಅಪ್ಲಿಕೇಶನ್ಸ್ ಗಳನ್ನಟ್ರೈ ಮಾಡ್ತೀನಿ. ನಿಮ್ಮ ಆಫೀಸ್ ನಲ್ಲ್ಲಿ ಫೈರ್ ವಾಲ್ ಬ್ಲಾಕ್ ಇಲ್ಲ ಅಂದ್ರೆ ಈಗಲೇ ಲಾಗಿನ್ ಮಾಡಿ .ಹ್ಯಾಪಿ ಎಫ್. ಬಿಇಂಗ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications