ಫೇಸ್‌ಬುಕ್‌ನಲ್ಲಿಯ ಎಮೋಜಿ ಬಟನ್‌ಗಳ ವಿಶೇಷತೆ ಏನು

Posted By: Staff

ಇತ್ತೀಚಿನ ಕೆಲದಿನಗಳ ಹಿಂದೆ ಮಾರ್ಕ್‌ ಜುಕರ್‌ಬರ್ಗ್‌ ಫೇಸ್‌ಬುಕ್‌ನಲ್ಲಿ ಡಿಸ್‌ಲೈಕ್‌ ಬಟನ್‌ ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದರು. ಬಳಕೆದಾರರಿಂದ ಇದಕ್ಕಾಗಿ ಬಹಳ ಬೇಡಿಕೆಯು ಇತ್ತು. ಆದರೆ ಬಳಕೆದಾರರು ಈ ಬಟನ್‌ಅನ್ನು ದುರುಪಯೋಗ ಪಡಿಸಿಕೊಳ್ಳಬಹುದು ಎಂಬ ಸಂಶಯವು ಇತ್ತು. ಈಗ ಅದಕ್ಕಿಂತ ಮೊದಲು ಮಾರ್ಕ್‌ ಜುಕರ್‌ ಬರ್ಗ್‌ ಫೇಸ್‌ಬುಕ್‌ ನಲ್ಲಿ ಬೇರೆಯೇ ಬಟನ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.

ಓದಿರಿ: ನಿರಂತರ ದುಡಿಯುವ ಕಂಪ್ಯೂಟರ್‌ನ ಯೋಗಕ್ಷೇಮ ಹೇಗೆ

ಫೇಸ್‌ಬುಕ್‌ನಲ್ಲಿ ಈ ಬಟನ್‌ಗಳು ಡಿಸ್‌ಲೈಕ್‌ ಬಟನ್‌ಗಿಂತ ಹೆಚ್ಚಿನದಾಗಿ ಬಳಕೆದಾರರಿಗೆ ಇಷ್ಟವಾಗಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪ್ರತಿಕ್ರಿಯೆ ಬಟನ್‌ಗಳು

ಪ್ರತಿಕ್ರಿಯೆ ಬಟನ್‌ಗಳು

ಪ್ರತಿಕ್ರಿಯೆ ಬಟನ್‌ಗಳು

ಫೇಸ್‌ಬುಕ್‌ ಭಾವನೆಗಳನ್ನು ಸೂಚಿಸುವ Love, Haha, Yay, Wow, Sad ಮತ್ತು Angry ಎಂಬ ಬಟನ್‌ಗಳನ್ನು ಸೇರಿಸಿದೆ.

ಲೈಕ್‌ ಬಟನ್‌

ಲೈಕ್‌ ಬಟನ್‌

ಲೈಕ್‌ ಬಟನ್‌

ವಿಷಯಗಳಿಗೆ ತಕ್ಕಂತೆ ಪ್ರತಿಕ್ರಿಯೆ ನೀಡುವ ಬಟನ್‌ಗಳನ್ನು ಲೈಕ್‌ ಬಟನ್‌ ಜೊತೆಗೆ ಅಳವಡಿಸಿದೆ.

ಐರ್‌ಲ್ಯಾಂಡ್‌ ಮತ್ತು ಸ್ಪೇನ್‌

ಐರ್‌ಲ್ಯಾಂಡ್‌ ಮತ್ತು ಸ್ಪೇನ್‌

ಐರ್‌ಲ್ಯಾಂಡ್‌ ಮತ್ತು ಸ್ಪೇನ್‌

ಐರ್‌ಲ್ಯಾಂಡ್‌ ಮತ್ತು ಸ್ಪೇನ್‌ನಲ್ಲಿ ಬಿಡುಗಡೆ ಮಾಡಿದ ಡಿಸ್‌ಲೈಕ್‌ ಬಟನ್‌ ಡೆಸ್‌ಟಾಪ್‌ನಲ್ಲಿ ಮೊಬೈಲ್‌ ಅಪ್ಲಿಕೇಶನ್‌ನಂತಿದೆ.

ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌ ಕಳೆದ ತಿಂಗಳಲ್ಲಿ ಲೈಕ್‌ ಬಟನ್‌ ಜೊತೆಗೆ ಕೆಲವು ಪ್ರತಿಕ್ರಿಯೆ ನೀಡಲು ಹೊಸ ಬಟನ್‌ಗಳನ್ನು ಅಭಿವೃದ್ದಿ ಪಡಿಸುವುದಾಗಿ ಹೇಳಿದ್ದರು.

ಡಿಸ್‌ಲೈಕ್‌ ಬಟನ್‌

ಡಿಸ್‌ಲೈಕ್‌ ಬಟನ್‌

ಡಿಸ್‌ಲೈಕ್‌ ಬಟನ್‌

ಡಿಸ್‌ಲೈಕ್‌ ಬಟನ್‌ ಅಭಿವೃದ್ದಿ ಪಡಿಸಿ ಎಂಬುದಾಗಿ ಫೇಸ್‌ಬುಕ್‌ ಬಳಕೆದಾರರು ಧೀರ್ಘಕಾಲದಿಂದಲೂ ಕೇಳುತ್ತಾ ಬಂದಿದ್ದರು. ಆದರೆ ಇದರಿಂದ ಬಳಕೆದಾರರು ವಂಚನೆ ಮಾಡಲು ಯತ್ನಸಿಸುವಂತಿತ್ತು.

ಡಿಸ್‌ಲೈಕ್‌ ಬಟನ್‌

ಡಿಸ್‌ಲೈಕ್‌ ಬಟನ್‌

ಡಿಸ್‌ಲೈಕ್‌ ಬಟನ್‌

ಡಿಸ್‌ಲೈಕ್‌ ಬಟನ್‌ಬಳಕೆದಾರರನ್ನು ಅಂಜಿಸುವ ಮತ್ತು ಕೆಟ್ಟ ಅಭಿಪ್ರಾಯಕ್ಕೆ ಅವಕಾಶ ಮಾಡಿಕೊಡುತ್ತದೆ ಎನ್ನಲಾಗಿದೆ.

ಫೇಸ್‌ಬುಕ್‌ ಸೈಟ್‌

ಫೇಸ್‌ಬುಕ್‌ ಸೈಟ್‌

ಫೇಸ್‌ಬುಕ್‌ ಸೈಟ್‌

ಫೇಸ್‌ಬುಕ್‌ ಸೈಟ್‌ನಲ್ಲಿ ಬಳಕೆದಾರರು ನಕರಾತ್ಮಕತೆಯಲ್ಲಿ ತೊಡಗದೆ ಅಸಮಾಧಾನಗೊಳ್ಳುವಂತೆ ಮಾಡಿತ್ತು.

ಪ್ರತಿಕ್ರಿಯೆ ನೀಡಲು ಬಟನ್‌

ಪ್ರತಿಕ್ರಿಯೆ ನೀಡಲು ಬಟನ್‌

ಪ್ರತಿಕ್ರಿಯೆ ನೀಡಲು ಬಟನ್‌

ಆದ್ದರಿಂದ ಈಗ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ಬಟನ್‌ಗಳನ್ನು ಅಳವಡಿಸಲಾಗಿದೆ.

ಲೈಕ್‌ ಬಟನ್‌ನಂತೆ

ಲೈಕ್‌ ಬಟನ್‌ನಂತೆ

ಲೈಕ್‌ ಬಟನ್‌ನಂತೆ

ಲೈಕ್‌ ಬಟನ್‌ನಂತೆಯೇ Love, Haha, Yay, Wow, Sad ಮತ್ತು Angry ಬಟನ್‌ಗಳು ಎಲ್ಲಾ ಪೋಸ್ಟ್‌ಗಳಿಗು ಪ್ರತಿಕ್ರಿಯಿಸಲು ಲಭ್ಯ.

ಪರೀಕ್ಷೆಗೆ ಒಳಪಡಿಸಿದೆ

ಪರೀಕ್ಷೆಗೆ ಒಳಪಡಿಸಿದೆ

ಪರೀಕ್ಷೆಗೆ ಒಳಪಡಿಸಿದೆ

ಈ ಬಟನ್‌ಗಳನ್ನು ಫೇಸ್‌ಬುಕ್‌ ಸೈಟ್‌ ಸ್ಪೇನ್‌ ಮತ್ತು ಐರ್‌ಲ್ಯಾಂಡ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Facebook has finally unveiled its solution to people's calls for a "dislike" button in the form of six new emoji, each representing their own feeling.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot