ಮರಿಸ್ಸಾ ಮೇಯರ್‌ ಬಗ್ಗೆ ಇನ್ನಷ್ಟು ತಿಳಿಯಿರಿ

By Ashwath
|

37 ವರ್ಷದ ಅತ್ಯಂತ ಜನಪ್ರಿಯ ಹಾಗೂ ಸಮರ್ಥ ಅಧಿಕಾರಿಣಿ. ತಂತ್ರಜ್ಞಾನ ಕ್ಷೇತ್ರದಲ್ಲಿ ಚಿರಪರಿಚಿತವಾಗಿರುವ ಮರಿಸ್ಸಾ ಮೇಯರ್ ಈಗ ಇಂಟರ್ನೆಟ್ ದಿಗ್ಗಜ ಯಾಹೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.1999 ರಲ್ಲಿ ಗೂಗಲ್ ನ 20ನೇ ಉದ್ಯೋಗಿಯಾಗಿ ಸೇರಿಕೊಂಡಿದ್ದ ಮರಿಸ್ಸಾ, ಸಂಸ್ಥೆ ಜೊತೆಗೆ ವೈಯಕ್ತಿಕವಾಗಿ ಕೂಡಾ ಅತ್ಯುತ್ತಮ ಸಾಧನೆ ಮೆರೆದರು.

ಯಾಹೂ ಸಿಇಒ ಆಗಿದ್ದ ವೇಳೆ ಕೊಂಡಾಡಿದ ಯಾಹೂ ಉದ್ಯೋಗಿಗಳು ಈಗ ಮರಿಸ್ಸಾ ಮೇಲೆ ಉರಿದು ಬೀಳುತ್ತಿದ್ದಾರೆ. ಉಚಿತ ಆಹಾರ, ಪ್ಲೇಬುಕ್ ವುಳ್ಳ ಸ್ಮಾರ್ಟ್ ಫೋನ್ ಬಳಕೆ ಎಲ್ಲವೂ ಕಟ್ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ Work From Home ಎಂಬ ಅದ್ಭುತ ಸೌಲಭ್ಯಕ್ಕೂ ಮಾರಿಸ್ಸಾ ಕತ್ತರಿ ಹಾಕಿದ್ದಾರೆ. ಇದು ಉದ್ಯೋಗಿಗಳ ವಿರೋಧಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಯಾಹೂ ಉದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿರುವ ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇ ಬೇಕಾದ ಕೆಲವು ಸ್ವಾರಸ್ಯಕರ ಸುದ್ದಿಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ..

ಟ್ವೀಟರ್‌ನಲ್ಲಿ ಗಿಜ್ಬಾಟ್‌ನ್ನು ಫಾಲೋಮಾಡಿ

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಗೂಗಲ್‌ ಕಂಪೆನಿಗೆ ಸೇರಿದ ಮೊದಲ ಮಹಿಳಾ ಎಂಜಿನಿಯರ್‌ ಮರಿಸ್ಸಾ ಮೇಯರ್‌

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಬಹಳಷ್ಟು ವೆಬ್‌ಸೈಟ್‌ಗಳ ಹೋಮ್‌ ಪೇಜ್‌ನಲ್ಲಿ ಬೇರೆ ವಿಷಯಗಳ ಲಿಂಕ್‌ಗಳಿರುತ್ತವೆ. ಆದ್ರೆ ಗೂಗಲ್‌ ಹೋಮ್‌ ಪೇಜ್‌ನಲ್ಲಿ ಅದು ಯಾವುದು ಇಲ್ಲದೇ ಕ್ಲೀನ್‌ ಆಗಿ ಬಿಳಿ ಬಣ್ಣವನ್ನು ಸೆಲೆಕ್ಟ್‌ ಮಾಡಿ ಹೋಮ್‌ ಪೇಜ್‌ ಈ ರೀತಿ ಇರಬೇಕೆಂದು ಐಡಿಯಾ ನೀಡಿದ್ದು ಮರಿಸ್ಸಾ ಮೇಯರ್ .

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಫಾರ್ಚ್ಯೂನ್‌ ಮ್ಯಾಗಜಿನ್‌ 2011ರಲ್ಲಿ ಬುಸಿನೆಸ್‌ ವಿಭಾಗದ ವಿಶ್ವದ ಪ್ರಭಾವಿ ಮಹಿಳೆ ಎಂದು ಮರಿಸ್ಸಾ ಮೇಯರ್‌ನ್ನು ಗುರುತಿಸಿ ಗೌರವಿಸಿತ್ತು.

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಗೂಗಲ್‌ ಸಂಸ್ಥಾಪಕರಲ್ಲಿ ಒಬ್ಬರಾದ ಲಾರಿ ಪೇಜ್‌ ಜೊತೆ ಮರಿಸ್ಸಾ ಡೇಟಿಂಗ್‌ ನಡೆಸಿದ್ದರು. 2000ದಲ್ಲಿ ಮೇಯರ್‌ ಪ್ರೋಡಕ್ಟ್‌ ಮ್ಯಾನೇಜರ್‌ ಆಗಿ ಉದ್ಯೋಗ ಮಾಡಿಕೊಂಡಿದ್ದ ವೇಳೆ ಡೇಟಿಂಗ್‌ ನಡೆಸುತ್ತಿದ್ದರು ಎಂದು ಲೇಖಕ ಕೆನ್‌ ತಮ್ಮ ಗೂಗಲ್ಡ್‌ ಪುಸ್ತಕದಲ್ಲಿ ಬರೆದಿದ್ದಾರೆ.

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಗೂಗಲ್‌ ಕಂಪೆನಿ ತೊರೆಯುವ ಸಂದರ್ಭದಲ್ಲಿ ಗೂಗಲ್ ಕಂಪೆನಿ ಶೇ.25ರಷ್ಟು ಹೊಣೆಯನ್ನು ನಿಭಾಯಿಸುತ್ತಿದ್ದರು.

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಗೂಗಲ್‌ನ ಕಂಪೆನಿಯಲ್ಲಿದ್ದಾಗ ಜೀಮೇಲ್,ಗೂಗಲ್ ನ್ಯೂಸ್, ಗೂಗಲ್‌ ಇಮೇಜ್‌,ಗೂಗಲ್ ಮ್ಯಾಪ್, ಗೂಗಲ್ ಅರ್ಥ್, ಸ್ಟ್ರೀಟ್ ವ್ಯೂ ಮುಂತಾದ ಜನಪ್ರಿಯ ಉತ್ಪನ್ನಗಳ ಹಿಂದಿನ ಶಕ್ತಿಯಾಗಿ ಮರಿಸ್ಸಾ ಗುರುತಿಸಿಕೊಂಡಿದ್ದರು.

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಟ್ವೀಟರ್‌ನ ಸಂಸ್ಥಾಪಕರಾದ ಜ್ಯಾಕ್‌ ಡೋರ್ಸಿ ಮತ್ತು ಡಿಕ್‌ ಕಾಸ್ಟೆಲ್‌ ಇಬ್ಬರೂ ಮರಿಸ್ಸಾ ಮೇಯರ್‌ ಸ್ನೇಹಿತರು. ಮರಿಸ್ಸಾ ಜ್ಯಾಕ್‌ ಸ್ಕ್ವಾರ್‌ ಕಂಪೆನಿಯಲ್ಲಿ ಬಂಡವಾಳವನ್ನು ಹೂಡಿದ್ದಾರೆ.

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಯಾಹೂ ಕಂಪೆನಿಗೆ ಸಿಇಒ ಆಗಿ ನೇಮಕವಾಗುವ ವೇಳೆ ಮರಿಸ್ಸಾ 6 ತಿಂಗಳ ಗರ್ಭಿಣಿಯಾಗಿದ್ದರು.ಈ ಮೂಲಕ ಗರ್ಭಿಣಿಯಾಗಿದ್ದಾಗಲೇ ಸಿಇಒ ಪಟ್ಟವನ್ನು ಏರಿದ ವಿಶ್ವದ ಪ್ರಥಮ ಮಹಿಳೆ ಎಂಬ ಪ್ರಖ್ಯಾತಿ ಮರಿಸ್ಸಾ ಮೇಯರ್‌ ಪಡೆದಿದ್ದಾರೆ.

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಸದ್ಯಕ್ಕೆ ನಿಗದಿಯಾಗಿರುವ ವೇತನ ಪ್ಯಾಕೇಜ್ ಪ್ರಕಾರ, ಮೇಯರ್ ಅವರಿಗೆ 1 ದಶಲಕ್ಷ ಡಾಲರ್ ಮೂಲ ವೇತನ ಫಿಕ್ಸ್ ಆಗಿದೆ. ಮುಂದಿನ ಮೂರು ವರ್ಷಗಳಲ್ಲಿ ಅವರು 12 ದಶಲಕ್ಷ ಡಾಲರ್‌ವರೆಗೆ ಮೂಲವೇತನ ಪಡೆಯಲಿದ್ದಾರೆ.

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ ಬಗ್ಗೆ ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಮಾಹಿತಿಗಳು

ಮರಿಸ್ಸಾ ಮೇಯರ್‌ಗೆ ಬಾಲ್ಯದಿಂದಲೇ ಮ್ಯಾರಾಥಾನ್‌ ಓಡುವುದು ಅಂದ್ರೆ ಬಹಳ ಇಷ್ಟವಂತೆ.2009ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೋ ಮ್ಯಾರಾಥಾನ್‌, ಅಲ್ಲದೇ ಉತ್ತರ ಅಮೆರಿಕದ ಬೈರೆಕ್‌ಬಿನ್ನರ್‌ ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡಿದ್ದರು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X