Subscribe to Gizbot

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

Posted By:

ವಿಶ್ವದ ಎಲ್ಲಾ ಜನರ ಕುತೂಹಲಕ್ಕೆ ಕಾರಣವಾಗಿದ್ದ ಗೂಗಲ್‌ ಗ್ಲಾಸ್‌ ವೈಶಿಷ್ಟಗಳು ಬಹಿರಂಗಗೊಂಡಿದೆ.ಆಂಡ್ರಾಯ್ಡ್‌ ಓಎಸ್, 5 ಎಂಪಿ ಕ್ಯಾಮೆರಾ,ವೈಫೈ ಬ್ಲೂಟೂತ್‌ 16ಜಿಬಿ ಮೆಮೋರಿ ಸಾಮರ್ಥ್ಯದ ಈ ಗ್ಲಾಸ್‌ ನೋಡಲು ಸುಂದರವಾಗಿದ್ದು ಸುಲಭವಾಗಿ ಇಂಟರ್‌ನೆಟ್‌ ಬಳಸಬಹುದಾಗಿದೆ. ಒಟ್ಟಿನಲ್ಲಿ ನೋಡಲು ಸುಂದರವಾಗಿರುವ ಈ ಗ್ಲಾಸ್‌ನ ಮತ್ತಷ್ಟು ವಿಶೇಷತೆಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಸ್ಮಾರ್ಟ್‌ಫೋನ್‌ನಲ್ಲಿರುವಂತೆ ಗೂಗಲ್‌ ಗ್ಲಾಸ್‌ನಲ್ಲಿ ವಾಯ್ಸ್‌ ಕಮಾಂಡ್‌ ಆಯ್ಕೆಇದ್ದು. ಇದರ ಮೂಲಕ ನೀವು ಮಾಹಿತಿಗಳನ್ನು ಪಡೆಯಬಹುದಾಗಿದೆ.

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ನ ಬಲಗಡೆಯ ಜಾಗದಲ್ಲಿ ಆಂಡ್ರಾಯ್ಡ್ ಐಸಿಎಸ್‌ ಓಎಸ್‌ ಅಳವಡಿಸಲಾಗಿದೆ.

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಚಲಿಸುತ್ತಿರುವಾಗಲೇ ವೀಡಿಯೋ ರೆಕಾರ್ಡ್ ಮಾಡಬಹುದು ಕ್ಯಾಮೆರಾದ ಮೂಲಕ ಫೋಟೋ ತೆಗೆಯಬಹುದು.

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ವಾಯ್ಸ್‌ ಕಮಾಂಡ್‌ ಆಯ್ಕೆಯ ಮೂಲಕ ಸುಲಭವಾಗಿ ಇಂಟರ್‌ನೆಟ್‌ ಸರ್ಚ್ ಮಾಡಬಹುದು. ಗ್ಲಾಸಿನಲ್ಲಿರುವ ಸಣ್ಣ ಸ್ಕ್ರೀನ್‌ನಲ್ಲಿ ನೀವು ಮಾಹಿತಿಗಳನ್ನು ನೋಡಬಹುದಾಗಿದೆ.

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಇಂಟರ್‌ನೆಟ್‌ ವೀಡಿಯೋಗಳನ್ನು ಗೂಗಲ್‌ ಗ್ಲಾಸ್‌ ಮೂಲಕ ಸುಲಭವಾಗಿ ನೋಡಬಹುದು.

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ಐದು ಬಣ್ಣಗಳಲ್ಲಿ ಲಭ್ಯವಿದೆ. ಕಪ್ಪು,ಬೂದು,ನೀಲಿ,ಕೆಂಪು,ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಇಂಟರ್‌ನೆಟ್‌ ವೀಡಿಯೋಗಳನ್ನು ಗೂಗಲ್‌ ಗ್ಲಾಸ್‌ ಮೂಲಕ ಸುಲಭವಾಗಿ ನೋಡಬಹುದು.

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ಐದು ಬಣ್ಣಗಳಲ್ಲಿ ಲಭ್ಯವಿದೆ. ಕಪ್ಪು,ಬೂದು,ನೀಲಿ,ಕೆಂಪು,ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ಬೆಲೆ ಸುಮಾರು 1,500 ಡಾಲರ್‌.ಭಾರತದ ಅಂದಾಜು 82 ಸಾವಿರ ರೂಪಾಯಿಗೆ ಸಿಗಲಿದೆ.

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

2010ರಿಂದ ಈ ಗೂಗಲ್‌ ಕಂಪೆನಿ ಈ ಕನ್ನಡಕ ತಯಾರಿಕೆಯ ಯೋಜನೆ ಆರಂಭಿಸಿತು.

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಗೂಗಲ್‌ ಗ್ಲಾಸ್‌ ಮುಂದಿನ ವರ್ಷದಿಂದ ಮಾರುಕಟ್ಟೆಗೆ ಬರಲಿದೆ

ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot