Home
ಸುದ್ದಿಜಾಲ

ಚಿತ್ರಗಳು ಓರ್ಜಿನಲ್ ಇಲ್ಲವೇ ಫೇಕ್ ಎಂದು ತಿಳಿದುಕೊಳ್ಳುವುದು ಹೇಗೆ..?

By Lekhaka

ಇಂದಿನ ದಿನದಲ್ಲಿ ಡಿಜಿಟಲ್ ಲೋಕವೂ ಸಾಕಷ್ಟು ಬದಲಾವಣೆಯನ್ನು ಕಂಡಿದ್ದು, ಸಾಮಾನ್ಯ ಫೋಟೋವನ್ನು ಅತ್ಯುತ್ತಮ ಫೋಟೋವನ್ನಾಗಿಸುವ ಟೂಲ್ ಗಳು ಲಭ್ಯವಿದೆ. ಚಿತ್ರದಲ್ಲಿ ಕಾಣವವರೂ ಯಾವುದೇ ಮಾದರಿಯಲ್ಲಿ ಇದ್ದರೂ ಸಹ ಚಿಂತೆಯಿಲ್ಲ ಆದರೆ ಚಿತ್ರದಲ್ಲಿ ಬೇಕಾದ ಹಾಗೆ ಬದಲಾಯಿಸಿಕೊಳ್ಳಬಹುದಾಗಿದೆ.

ಚಿತ್ರಗಳು ಓರ್ಜಿನಲ್ ಇಲ್ಲವೇ ಫೇಕ್ ಎಂದು ತಿಳಿದುಕೊಳ್ಳುವುದು ಹೇಗೆ..?

ಈ ಹಿನ್ನಲೆಯಲ್ಲಿ ಫೇಕ್ ಚಿತ್ರಗಳು ಯಾವುದು, ಓರ್ಜಿನಲ್ ಚಿತ್ರಗಳು ಯಾವುದು ಎಂದು ಕಂಡು ಹಿಡಿಯುವುದೇ ಕಷ್ಟಸಾಧ್ಯವಾಗಿದೆ. ಹಾಗಾಗಿ ಚಿತ್ರಗಳು ಓರ್ಜಿನಲ್ ಹೌದೋ ಅಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು?

ಫೋಟೋ ಕ್ವಾಲಿಟಿ ಟೆಸ್ಟ್:

ಫೋಟೋ ಕ್ವಾಲಿಟಿ ಟೆಸ್ಟ್:

ಫೋಟೋ ಗಳ ಕ್ವಾಲಿಟಿಯನ್ನು ನೋಡುವ ಮೂಲಕ ನಾವು ಫೋಟೋ ಓರ್ಜಿನಲ್ ಹೌದೊ ಅಲ್ಲವೇ ಎಂಬುದನ್ನು ತಿಳಿಯಬಹುದು. ಇದನ್ನು ಟಿನ್ ಐ, ಇಲ್ಲವೇ ಗೂಗಲ್ ಇಮೇಜ್ ನಲ್ಲಿಯೂ ತಿಳಿಯಬಹುದು.

 ಫೋಟೋ ಫಾರ್ನಿಸಿಕ್:

ಫೋಟೋ ಫಾರ್ನಿಸಿಕ್:

ಫೋಟೋ ಎಡಿಟ್ ಆಗಿಯೇ ಇಲ್ಲವೇ ಎಂಬುದನ್ನು ಈ ವೆಬ್ ಸೈಟಿನಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ. ಅಲ್ಲದೇ ಎಡಿಟ್ ಮಾಡಲು ಯಾವ ಟೂಲ್ ಗಳನ್ನು ಬಳಕೆಮಾಡಿಕೊಂಡಿದ್ದಾರೆ ಎಂಬುದನ್ನು ಇಲ್ಲಿ ತಿಳಿಯಬಹುದು.

ಇಮೇಜ್ಓಪ್ಸ್:

ಇಮೇಜ್ಓಪ್ಸ್:

ಈ ಟೂಲ್ ಇಂಟರ್ನೆಟ್ ನಲ್ಲಿ ಲಭ್ಯವಿದ್ದು, ಇಮೇಜ್ ಯೂಆರ್ ಎಲ್ ಬಳಸಿಕೊಂಡು ಇಮೇಜ್ ಓರ್ಜಿನಲ್ ಇಲ್ಲವೇ ಫೇಕ್ ಎಂಬುದನ್ನು ಪತ್ತೆ ಹಚ್ಚುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿರ್ವಸ್ ಸೆರ್ಚ್ ಇಂಜಿನ್:

ರಿರ್ವಸ್ ಸೆರ್ಚ್ ಇಂಜಿನ್:

ಇದಲ್ಲದೇ ನೀವು ಫೋಟೋ ವನ್ನು ಸರ್ಚ್ ನಲ್ಲಿ ಅಪ್ ಲೋಡ್ ಮಾಡವ ಮೂಲಕ ಅದರ ಓರ್ಜಿನಲ್ ಫೋಟೊವನ್ನು ಕಾಣಬಹುದಾಗಿದೆ. ಇದರಿಂದ ನಿಮ್ಮ ಫೋಟೋ ಹೇಗಿದೆ ಎಂಬುದು ತಿಳಿಯಲಿದೆ.

ಜೆಪೆಕ್ ಸೂಪ್:

ಜೆಪೆಕ್ ಸೂಪ್:

ಇದೊಂದು ಪ್ರೋಗ್ರಾಮ್ ಆಗಿದ್ದು, ಇದನ್ನು ವಿಂಡೋಸ್ ನಲ್ಲಿ ಮಾತ್ರವೇ ಬಳಕೆ ಮಾಡಿಕೊಳ್ಳಲು ಸಾಧ್ಯ. ಇದು ಚಿತ್ರದ ಸಂಫೂರ್ಣ ವಿವರವನ್ನು ತೋರಿಸುವುದಲ್ಲದೇ ಅದು ಎಡಿಟ್ ಆಗಿದೆಯೋ ಇಲ್ಲವೋ ಎಂದುನ್ನು ನಾವು ತಿಳಿಯಬಹುದಾಗಿದೆ.

Best Mobiles in India

English summary
In this digital world, it’s easier for someone to do photo editing, where the ordinary photo becomes extraordinary in just a matter of minutes. However, there are ways where you can check the originality of this photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+