ಮಹಿಳೆಯರು, ವೃದ್ಧರ ರಕ್ಷಣೆಗಾಗಿ ಪೊಲೀಸ್‌ ಇಲಾಖೆಯಿಂದ "ಎಫ್‌ಐಆರ್‌" ಆಪ್‌

By Suneel
|

ಮಹಿಳೆ ಮತ್ತು ವೃದ್ದರ ರಕ್ಷಣೆಗಾಗಿ ಪೊಲೀಸ್‌ ಇಲಾಖೆಯಿಂದ ಇದೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ "ಎಫ್‌ಐಆರ್‌" ಆಪ್‌ ಬಿಡುಗಡೆ ಮಾಡಲಾಗುತ್ತಿದೆ. ನಾಗರಿಕರು, ವೃದ್ಧರು ಮತ್ತು ಮಹಿಳೆಯರಿಗಾಗಿ ಅತಿ ಶೀಘ್ರದಲ್ಲಿ ಪೊಲೀಸರು ರಕ್ಷಣೆ ನೀಡುವ ಉದ್ದೇಶದಿಂದ ಈ ಆಪ್‌ ಅನ್ನು ರೂಪಿಸಲಾಗಿದೆ. ಆಪ್‌ ಅನ್ನು ಹೇಗೆ ಬಳಸುವುದು ಎಂಬಿತ್ಯಾದಿ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಎಫ್‌ಐಆರ್‌ ಅಪ್ಲಿಕೇಶನ್‌

ಎಫ್‌ಐಆರ್‌ ಅಪ್ಲಿಕೇಶನ್‌

ಮಹಿಳೆ ಮತ್ತು ವೃದ್ದರ ರಕ್ಷಣೆಗಾಗಿ ಪೊಲೀಸ್‌ ಇಲಾಖೆಯಿಂದ ಇದೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ "ಎಫ್‌ಐಆರ್‌" ಆಪ್‌ ಬಿಡುಗಡೆ ಮಾಡಲಾಗುತ್ತಿದೆ.

 ಹಾಸನ ಪೊಲೀಸ್‌ ಇಲಾಖೆಯಿಂದ

ಹಾಸನ ಪೊಲೀಸ್‌ ಇಲಾಖೆಯಿಂದ "ಎಫ್‌ಐಆರ್‌" ಆಪ್‌

'ಫಸ್ಟ್‌ ಇಮ್ಮೀಡಿಯಟ್‌ರೆಸ್ಪಾನ್ಸ್‌' ಅಪ್ಲಿಕೇಶನ್‌ ಅನ್ನು ಹಾಸನದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಇಂದು ಚಾಲನೆ ನೀಡಲಿದ್ದಾರೆ. ಆದರೆ ಈ ಆಪ್‌ ಪ್ರಸ್ತುತದಲ್ಲಿ ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ.

 ಪೊಲೀಸ್‌ ಇಲಾಖೆಯಿಂದ ಸಹಾಯ ಹಸ್ತ

ಪೊಲೀಸ್‌ ಇಲಾಖೆಯಿಂದ ಸಹಾಯ ಹಸ್ತ

ನಾಗರಿಕರು, ವೃದ್ಧರು ಮತ್ತು ಮಹಿಳೆಯರಿಗಾಗಿ ಅತಿ ಶೀಘ್ರದಲ್ಲಿ ಪೊಲೀಸರು ರಕ್ಷಣೆ ನೀಡುವ ಉದ್ದೇಶದಿಂದ ಈ ಆಪ್‌ ಅನ್ನು ರೂಪಿಸಲಾಗಿದೆ.

ಆಪ್ ಬಳಸುವುದು ಹೇಗೆ

ಆಪ್ ಬಳಸುವುದು ಹೇಗೆ

ಎಫ್‌ಐಆರ್‌ ಆಪ್‌ ಅನ್ನು ಆಂಡ್ರಾಯ್ಡ್‌ ಬಳಕೆದಾರರು ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ. ನಂತರದಲ್ಲಿ ಪೊಲೀಸ್ ಸಹಾಯ ಹಸ್ತ ಬೇಕಾದಲ್ಲಿ ಕೆಲವು ಸರಳ ಮಾಹಿತಿಗಳನ್ನು ಆಪ್‌ನಲ್ಲಿ ನೀಡಬೇಕಾಗುತ್ತದೆ. ಮಾಹಿತಿ ನೀಡಿದ ನಂತರದಲ್ಲಿ ಕೊನೆಯಾದಾಗಿ ಆಪ್‌ನಲ್ಲಿರುವ 'ಹೆಲ್ಪ್‌' ಬಟನ್‌ ಒತ್ತಬೇಕು.

ಪೊಲೀಸರ ಕಾರ್ಯಾಚರಣೆ ಹೇಗೆ ?

ಪೊಲೀಸರ ಕಾರ್ಯಾಚರಣೆ ಹೇಗೆ ?

ಆಪ್‌ ನಲ್ಲಿ 'ಹೆಲ್ಪ್‌' ಬಟನ್‌ ಒತ್ತಿದ ತಕ್ಷಣ, ಈ ಮೊಬೈಲ್‌ ಇರುವ ಜಾಗ ಮತ್ತು ಇತರೆ ವಿವರಗಳು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ನಿಯಂತ್ರಣ ಕಛೇರಿಗೆ ತಲುಪುತ್ತದೆ. ಮಾಹಿತಿ ಸ್ವೀಕರಿಸಿದ ತಕ್ಷಣ ಪೊಲೀಸರು ಆ ಪೋನ್‌ಗೆ ಕರೆ ಮಾಡುತ್ತಾರೆ. ಒಂದು ವೇಳೆ ಮೊಬೈಲ್‌ ಕರೆಯನ್ನು ಎರಡನೇ ಭಾರಿಯೂ ಸ್ವಿಕರಿಸದಲ್ಲಿ ಪೊಲೀಸರು ನೇರವಾಗಿ ಸ್ಥಳಕ್ಕೆ ಟ್ರ್ಯಾಕ್‌ ಮಾಡಿ ಹೋಗುತ್ತಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

"ಎಫ್‌ಐಆರ್‌" ಆಪ್‌ ಬಳಸುತ್ತಿರುವ ಇತರೆ ನಗರಗಳು

ದೆಹಲಿ ಪೊಲೀಸರು "ಎಫ್‌ಐಆರ್‌" ಆಪ್‌ ಅನ್ನು ಮೊಟಾರ್‌ ವಾಹನಗಳು ಕಳವಾಗಿದ್ದಲ್ಲಿ ಅವುಗಳನ್ನು ಶೀಘ್ರವಾಗಿ ಮಾಹಿತಿ ದಾಖಲಿಸಲು ಈ ಮೊದಲು ಲಾಂಚ್‌ ಮಾಡಿದೆ.
ಮುಂಬೈ ಪೊಲೀಸರು ಮಹಿಳೆಯರ ರಕ್ಷಣೆಗಾಗಿ 2015 ರ ನವೆಂಬರ್‌ ತಿಂಗಳಿನಲ್ಲಿ 'ಎಫ್‌ಐಆರ್‌' ಆಪ್‌ ಲಾಂಚ್‌ ಮಾಡಿದೆ.

ಡೆಮೊ ವೀಡಿಯೋ

ಎಫ್‌ಐಆರ್‌ ಆಪ್‌ ಕುರಿತ ಡೆಮೊ ವೀಡಿಯೋ

ಗಿಜ್‌ಬಾಟ್‌

ಗಿಜ್‌ಬಾಟ್‌

ಸಂದರ್ಶನ:ವಾಟ್ಸ್‌ ಆಪ್‌ ಹಿಂದಿರುವ ಭಾರತೀಯ ವ್ಯಕ್ತಿಸಂದರ್ಶನ:ವಾಟ್ಸ್‌ ಆಪ್‌ ಹಿಂದಿರುವ ಭಾರತೀಯ ವ್ಯಕ್ತಿ

ಕೇಳು ಆಪ್‌‌: ಕನ್ನಡ ಕಲಿಯಲು ಹೊಸ ಆಂಡ್ರಾಯ್ಡ್‌ ಆಪ್‌ಕೇಳು ಆಪ್‌‌: ಕನ್ನಡ ಕಲಿಯಲು ಹೊಸ ಆಂಡ್ರಾಯ್ಡ್‌ ಆಪ್‌

ಸ್ಮಾರ್ಟ್ ಫೋನ್ ಆಪ್(apps) ನೀವೇ ಮಾಡುವುದು ಹೇಗೆ ?

Best Mobiles in India

English summary
FIR App – Safety and Instant Help App from Police. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X