Home
ಸುದ್ದಿಜಾಲ

ಅಬ್ಬಬ್ಬಾ ಈ ಸ್ಮಾರ್ಟ್‌ವಾಚ್‌ ಮೇಲೆ ಬರೋಬ್ಬರಿ 95% ಡಿಸ್ಕೌಂಟ್‌! ಇದಕ್ಕಿಂತ ಆಫರ್‌ ಬೇಕಾ?

ಹೊಸ ವರ್ಷದ ಸಂಭ್ರಮಕ್ಕೆ ಹೊಸ ಸ್ಮಾರ್ಟ್‌ವಾಚ್‌ ಖರೀದಿಸಬೇಕೆಂದುಕೊಂಡಿದ್ದೀರಾ? ಅದರಲ್ಲೂ ಅಮೆಜಾನ್‌ ತಾಣದಲ್ಲಿ ಸ್ಮಾರ್ಟ್‌ವಾಚ್‌ ಖರೀದಿಸಲು ಬಯಸೋರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಏಕೆಂದರೆ ಟೆಕ್‌ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಮೇಲೆ ಬರೋಬ್ಬರಿ 95% ಡಿಸ್ಕೌಂಟ್‌ ಘೋಷಿಸಲಾಗಿದೆ.

ಹೌದು, ಅಮೆಜಾನ್‌ ತಾಣದಲ್ಲಿ ಫೈರ್‌ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ 95% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ವಾಚ್‌ ಅನ್ನು ಕೇವಲ 5% ಬೆಲೆಯಲ್ಲಿ ಖರೀದಿಸುವ ಗೋಲ್ಡನ್‌ ಅವಕಾಶ ನಿಮ್ಮದಾಗಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಗುಣಮಟ್ಟದ ಡಿಸ್‌ಪ್ಲೇ ಹೊಂದಿದ್ದು, ಯುವಜನರ ಹಾಟ್‌ಫೇವರಿಟ್‌ಗಳಲ್ಲಿ ಒಂದಾಗಿದೆ. ಹಾಗಾದ್ರೆ ಅಮೆಜಾನ್‌ನಲ್ಲಿ ಇದೀಗ ಫೈರ್‌ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ವಾಚ್‌ ಬೆಲೆ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಬ್ಬಬ್ಬಾ ಈ ವಾಚ್‌ ಮೇಲೆ ಬರೋಬ್ಬರಿ 95% ಡಿಸ್ಕೌಂಟ್‌! ಇದಕ್ಕಿಂತ ಆಫರ್‌ ಬೇಕಾ?

ಫೈರ್‌ಬೋಲ್ಟ್‌ ವಾಚ್‌ ಮೇಲೆ ಬಿಗ್‌ ಆಫರ್‌
ಫೈರ್‌ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಮೇಲೆ ಅಮೆಜಾನ್‌ನಲ್ಲಿ 95% ಡಿಸ್ಕೌಂಟ್‌ ದೊರೆಯುತ್ತಿದೆ. ಆದರಿಂದ ಈ ವಾಚ್‌ ಅನ್ನು ಕೇವಲ 1,099ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. (ಅಮೆಜಾನ್‌ನಲ್ಲಿ 19,999ರೂ ಬೆಲೆಗೆ ಪಟ್ಟಿ ಮಾಡಲಾಗಿದ್ದು ರಿಯಾಯಿತಿ ನಂತರ ಬೆಲೆ ಕಡಿಮೆ ಆಗಿದೆ. ಹೆಚ್ಚಿನ ವಿವರಗಳಿಗೆ ಅಮೆಜಾನ್‌ ಸೈಟ್‌ಗೆ ಬೇಟಿ ನೀಡುವುದು ಸೂಕ್ತ). ಇನ್ನು ಸ್ಮಾರ್ಟ್‌ವಾಚ್‌ ಭಾರತದಲ್ಲಿ ಕಪ್ಪು, ಬ್ಲ್ಯಾಕ್‌ ಗೋಲ್ಡ್‌, ಬೂದು, ಪಿಂಕ್ ಮತ್ತು ನೇವಿ ಬ್ಲೂ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಫೈರ್‌ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಫೀಚರ್ಸ್‌ ಹೇಗಿದೆ?
ಫೈರ್‌ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ 1.83-ಇಂಚಿನ ಹೆಚ್‌ಡಿ ಡಿಸ್‌ಪ್ಲೇಯಲ್ಲಿ ಬರಲಿದೆ. ಈ ಡಿಸ್‌ಪ್ಲೇ 240 x 284 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇನ್ನು ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲ್‌ ಫೀಚರ್ಸ್‌ ಅನ್ನು ಒಳಗೊಂಡಿದ್ದು, ಫೋನ್‌ ಕಾಲ್‌ಗಳನ್ನು ಸ್ಮಾರ್ಟ್‌ವಾಚ್‌ ಮೂಲಕವೇ ಸ್ವೀಕರಿಸಲು ಅನುವು ಮಾಡಿಕೊಡಲಿದೆ. ಈ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಕೂಡ ಹೊಂದಿದೆ.

ಅಬ್ಬಬ್ಬಾ ಈ ವಾಚ್‌ ಮೇಲೆ ಬರೋಬ್ಬರಿ 95% ಡಿಸ್ಕೌಂಟ್‌! ಇದಕ್ಕಿಂತ ಆಫರ್‌ ಬೇಕಾ?

ಇನ್ನು ಫೈರ್-ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ 100ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಬೆಂಬಲಿಸಲಿದೆ. ಡ್ರಿಂಕ್ ವಾಟರ್ ರಿಮೈಂಡರ್, ಫೀಮೇಲ್ ಹೆಲ್ತ್ ಕೇರ್, ಹಾರ್ಟ್ ರೇಟ್ ಟ್ರ್ಯಾಕರ್, ಸೆಡೆಂಟರಿ ಟ್ರ್ಯಾಕರ್, ಸ್ಲೀಪ್ ಮಾನಿಟರಿಂಗ್ ಮತ್ತು SpO2 ಸೇರಿದಂತೆ ಹಲವು ಹೆಲ್ತ್‌ ಟ್ರ್ಯಾಕರ್‌ಗಳನ್ನು ಕೂಡ ಒಳಗೊಂಡಿದೆ. ಇದು ನಿಮಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಕ್ತ ಸಲಹೆಗಳನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಸ್ಮಾರ್ಟ್‌ ನೋಟಿಫಿಕೇಶನ್‌ಗಳನ್ನು ಕೂಡ ನೀಡಲಿದೆ.

ಅಬ್ಬಬ್ಬಾ ಈ ವಾಚ್‌ ಮೇಲೆ ಬರೋಬ್ಬರಿ 95% ಡಿಸ್ಕೌಂಟ್‌! ಇದಕ್ಕಿಂತ ಆಫರ್‌ ಬೇಕಾ?

ಇದರೊಂದಿಗೆ ಫೈರ್-ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಮೂಲಕ ನೀವು ಕ್ಯಾಮೆರಾ ಕಂಟ್ರೋಲ್‌ ಮಾಡುವುದಕ್ಕೆ ಕೂಡ ಅವಕಾಶವಿದೆ. ಅಲ್ಲದೆ ಮ್ಯೂಸಿಕ್‌ ಕಂಟ್ರೋಲ್‌ ಮತ್ತು ವೇದರ್‌ ಅಪ್ಡೇಟ್‌ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ. ಇನ್ನು ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಇನ್‌ಬಿಲ್ಟ್‌ ಗೇಮ್ಸ್‌ಗಳನ್ನು ಕೂಡ ಹೊಂದಿದೆ. ಇದು ನೀರು ಮತ್ತು ದೂಳಿನಿಂದ ರಕ್ಷಣೆ ಪಡೆಯಲು IP67 ರೇಟಿಂಗ್‌ ಅನ್ನು ಹೊಂದಿದೆ.

ಈ ಸ್ಮಾರ್ಟ್‌ವಾಚ್‌ ಸಾಮಾನ್ಯ ಬಳಕೆಯಲ್ಲಿ 6 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಫೈರ್‌ ಬೋಲ್ಟ್‌ ಕಂಪೆನಿ ಹೇಳಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 15 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಇದನ್ನು ಫೈರ್-ಬೋಲ್ಟ್‌ನ ಅಧಿಕೃತ ವೆಬ್‌ಸೈಟ್ ಮತ್ತು ಇ-ಕಾಮರ್ಸ್‌ ದೈತ್ಯ ಅಮೆಜಾನ್ ಇಂಡಿಯಾದ ಮೂಲಕ ಖರೀದಿಸಬಹುದಾಗಿದೆ. ಇದು ಕಪ್ಪು, ಬ್ಲ್ಯಾಕ್‌ ಗೋಲ್ಡ್‌, ಬೂದು, ಪಿಂಕ್ ಮತ್ತು ನೇವಿ ಬ್ಲೂ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದೆ.

Best Mobiles in India

English summary
Fire-Boltt Ninja Call Pro Plus Smartwatch Gets 95% Discount on Amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+