ಫೈರ್ ಫಾಕ್ಸ್ 10, ಫೆ -1 ರಂದು ಡೌನ್ಲೋಡ್ ಮಾಡಬಹುದು
oi
-Varun
By Varun

ಅಂತರ್ಜಾಲಾಟದ ಬ್ರೌಸರ್ ಮೊಜಿಲ್ಲ ಫೈರ್ ಫಾಕ್ಸ್ ತನ್ನ ಹೊಸ ಆವೃತ್ತಿ ಫೈರ್ ಫಾಕ್ಸ್ 10ಅನ್ನು ನಾಳೆ , ಅಂದರೆ ಫೆ - 1ಕ್ಕೆ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ನೆಟ್ ನಲ್ಲಿ ಹರಡಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಷ್ಟೇ 9 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿದ್ದ ತೊಂದರೆಗಳನ್ನ ಸರಿಪಡಿಸಿ ಹೊಸ ಆವೃತ್ತಿ ತರಲಿದೆ.
ಇದರಲ್ಲಿನ ಮತ್ತೊಂದು ವಿಶೇಷ ಏನೆಂದರೆ ಇನ್ನು ಮುಂದೆ ಹೊಸ ಆವೃತ್ತಿಯನ್ನ ಡೌನ್ಲೋಡ್ ಮಾಡುವ ಹಾಗೆ ಇಲ್ಲ. ಒಮ್ಮೆ ಡೌನ್ ಲೋಡ್ ಆದರೆ ಸಾಕು ಅದೇ ತಾನಾಗಿ ಹೊಸ ಆವೃತ್ತಿಯನ್ನ ತೆಗೆದುಕೊಳ್ಳಲಿದೆ.
ಲಿನಕ್ಸ್ ಹಾಗು ಆನ್ಡ್ರೋಯ್ಡ್ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳಿಗೂ ಉಪಯೋಗಿಸಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications