ಶೀಘ್ರದಲ್ಲೇ ಬರಲಿದೆ ನಿಮ್ಮ ಜಗತ್ತನ್ನೇ ಬದಲಾಯಿಸಬಲ್ಲ ಗ್ಯಾಜೆಟ್‌ಗಳು
oi
-Vijeth
By Vijeth Kumar Dn
ಸ್ಯಾಮ್ಸಂಗ್ ಫ್ಲೆಕ್ಸಿಬಲ್ ಫೋನ್
ಸ್ಯಾಮ್ಸಂಗ್ ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ತರಲಿರುವ ಪೋಲ್ಡಬಲ್ ಸ್ಕ್ರೀನ್ ಕಾನ್ಸೆಪ್ಟ್ ಫೋನ್‌ನಲ್ಲಿ ಕ್ರಿಸ್ಟಲ್ ಸ್ಕ್ರೀನ್ ನೀಡಲಾಗಿದ್ದು 800 X 400 ಪಿಕ್ಸೆಲ್ ಬೆಂಬಲ ಕೂಡಾ ಒದಗಿಸಲಾಗಿದೆ. ಹಾಗೂ 8 ಮೆಘಾಪಿಕ್ಸೆಲ್ ಕ್ಯಾಮೆರಾ ದೊಂದಿಗೆ 1.2 ಗಿಗಾಹರ್ಟ್ ಸ್ಪೀಡ್ ಹೊಂದಿರುವ ಪ್ರೊಸೆಸರ್ ಕೂಡಾ ನೀಡಲಾಗಿದೆ. ಹಾಗೂ ಇತರೆ ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿದೆ. ಆದರೆ ಸ್ಯಾಮ್ಸಂಗ್ ಎಷ್ಟು ಬೇಗನೇ ಈ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ತರಲಿದೆ ಎಂಬುದನ್ನು ಕಾದು ನೋಡ ಬೇಕಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
