Home
ಸುದ್ದಿಜಾಲ

ಮತ್ತೆ ಬಂತು ಬಿಗ್ ಬಿಲಿಯನ್ ಡೇ ಸೇಲ್..! ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಹಬ್ಬ..!

ಭಾರತೀಯ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಫ್ಲಿಪ್ಪ್ಕಾರ್ಟ್, ಈ ಬಾರಿ ತನ್ನ ಬಳಕೆದಾರರಿಗೆ ಹೊಸದೊಂದು ಮಾದರಿಯ ಸೇಲ್ ಒಂದನ್ನು ಆಯೋಜನೆ ಮಾಡಿದೆ. ಈಗಾಗಲೇ ಹಬ್ಬಗಳು ಒಂದರ ಹಿಂದೆ ಒಂದರಂತೆ ಕಾಣಿಸಿಕೊಳ್ಳುತ್ತಿರುವುದರಿಂದಾಗಿ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಅನ್ನು ಮತ್ತೆಆಯೋಜನೆ ಮಾಡಲು ಮುಂದಾಗಿದೆ.

ಮತ್ತೆ ಬಂತು ಬಿಗ್ ಬಿಲಿಯನ್ ಡೇ ಸೇಲ್..! ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಹಬ್ಬ..!

ಈ ಸೇಲ್ ನಲ್ಲಿ ಹಿಂದೆಂದೂ ಕಾಣದ ರೀತಯಲ್ಲಿ ಬಳಕೆದಾರರಿಗೆ ದೊಡ್ಡ ಮಟ್ಟದ ಆಫರ್ ಗಳನ್ನು ಫ್ಲಿಪ್ಕಾರ್ಟ್ ಘೋಷಣೆ ಮಾಡಲಿದೆ.

ಎಚ್‌ಡಿಎಫ್‌ಸಿ ಗ್ರಾಹಕರಿಗೆ ಬಂಪರ್‌

ಎಚ್‌ಡಿಎಫ್‌ಸಿ ಗ್ರಾಹಕರಿಗೆ ಬಂಪರ್‌

ಈ ಬಾರಿ ಫ್ಲಿಪ್ಕಾರ್ಟ್ ಆಯೋಜನೆ ಮಾಡಲಿರುವ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಎಕ್ಸ್ ಕ್ಲೂಜಿವ್ ಆಫರ್ ಗಳನ್ನು ನೀಡಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಈ ಹಿಂದೆ ಕಾಣಿಸಿಕೊಳ್ಳದ ಮಾದರಿಯಲ್ಲಿ ದೊಡ್ಡಮಟ್ಟದ ಆಫರ್ ಗಳನ್ನು ಕಾಣಬಹುದಾಗಿದೆ.

ದೊಡ್ಡ ಮಾದರಿಯ ಸೇಲ್‌

ದೊಡ್ಡ ಮಾದರಿಯ ಸೇಲ್‌

ಈ ಕುರಿತು ವಿಡಿಯೋ ಒಂದನ್ನು ಫ್ಲಿಪ್ ಕಾರ್ಡ್ ಬಿಡುಗಡೆ ಮಾಡಿದ್ದು, ಇದು ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದೆ. ಹಿಂದಿನ ಬಿಗ್ ಬಿಲಿಯನ್ ಡೇ ಸೇಲ್ ಗಿಂತಲೂ ಈ ಬಾರಿ ದೊಡ್ಡ ಮಾದರಿಯಲ್ಲಿ ಬಿಗ್ ಬಿಲಿಯನ್ ಡೇ ಸೇಲ್ ಯೋಜನೆ ಮಾಡಲು ಯೋಜನೆ ಮಾಡಲಾಗಿದೆ. ಸ್ಮಾರ್ಟ್ ಫೋನ್, ಸ್ಮಾರ್ಟ್ ಸ್ಪೀಕರ್ ಸೇರಿದಂತೆ ಹಲವು ಗ್ಯಾಜೆಟ್ಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗಲಿದೆ.

ಪ್ರತ್ಯೇಕ ಪೇಜ್‌

ಪ್ರತ್ಯೇಕ ಪೇಜ್‌

ಬಿಗ್ ಬಿಲಿಯನ್ ಡೇ ಸೇಲ್ ಎಂದು ಆಯೋಜನೆಗೊಳ್ಳಲಿದೆ ಎಂಬ ಮಾಹಿತಿಯನ್ನು ನೀಡಿದ ಫ್ಲಿಪ್ ಕಾರ್ಟ್, ಈಗಾಗಲೇ ಇದಕ್ಕಾಗಿ ನಡೆಸಿದೆ. ಇದಕ್ಕಾಗಿಯೇ ಪೇಜ್ ವೊಂದನ್ನು ಮೀಸಲಿರಿಸಿದೆ. ಇದಲ್ಲದೆ ಹೆಚ್ ಡಿ ಎಫ್ ಸಿ ಕಾರ್ಡ್ ಬಳಕೆದಾರರಿಗೆ ಹೆಚ್ಚಿನ ಆಫರನ್ನು ನೀಡುತ್ತಿದ್ದು, no cost emi ಸೇರಿದಂತೆ gift card ಗಳನ್ನು ಈ ಬಾರಿ ನೀಡಲಿದೆ ಎನ್ನಲಾಗಿದೆ.

ಗ್ಯಾಡ್ಜೆಟ್‌ಗಳ ಮೇಲೆ ಬಿಗ್‌ ಆಫರ್‌

ಗ್ಯಾಡ್ಜೆಟ್‌ಗಳ ಮೇಲೆ ಬಿಗ್‌ ಆಫರ್‌

ಈ ಬಾರಿ ಸ್ಮಾರ್ಟ್ ಫೋನ್ ಸೇರಿದಂತೆ ಸ್ಮಾರ್ಟ್ ಟಿವಿ ಗಳ ಮೇಲೆ ಹೆಚ್ಚಿನ ಆಫರ್ ಗಳನ್ನು ಫ್ಲಿಪ್ಕಾರ್ಟ್ ನೀಡಲಿದೆ ಎನ್ನಲಾಗಿದ್ದು, ಇದಲ್ಲದೆ ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಆಪಲ್ ಹೊಸ ಐಫೋನ್ ಗಳ ಮೇಲೆ ದೊಡ್ಡ ಮಟ್ಟದ ಆಫರ್ ಗಳನ್ನು ನೀಡುವ ಸಾಧ್ಯತೆ ಇದೆ. ಇದಲ್ಲದೆ dslr ಸೇರಿದಂತೆ ಎಕ್ಸ್ ಕ್ಲೂಜಿವ್ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುವ ಸಾಧ್ಯತೆ ಅಧಿಕವಾಗಿದೆ.

Best Mobiles in India

English summary
Flipkart announces Big Billion Days sale, claims it is the biggest sale ever on the site. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+