ಪ್ಲಿಪ್ ಕಾರ್ಟ್ ಬಿಗ್ 10 ಸೇಲ್: ನಿಮ್ಮ ನಿರೀಕ್ಷೆಗಳೇನು..?

Written By:

ಫ್ಲಿಪ್ ಕಾರ್ಟ್ 10ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಿಗ್ 10 ಸೇಲ್ ನಡೆಸಲು ತೀರ್ಮಾನಿಸಿದ್ದು, ಮೇ 14ರಿಂದ ಆರಂಭವಾಗಲಿದ್ದು, ನಾಲ್ಕು ದಿನಗಳ ಕಾಲ ನಡೆಯಲಿದ್ದು, ಗ್ರಾಹಕರಿಗೆ ಭರ್ಜರಿಯ ಆಫರ್‌ಗಳನ್ನು ನೀಡಲು ಮುಂದಾಗಿದೆ. ಅಮೆಜಾನ್ ಗ್ರೇಟ್ ಇಂಡಿಯಾ ಸೇಲ್ ಮುಕ್ತಾಯಗೊಳ್ಳುವ ದಿನದಂದೇ ಬಿಗ್ 10 ಸೇಲ್ ಆರಂಭವಾಗಲಿದೆ.

ಪ್ಲಿಪ್ ಕಾರ್ಟ್ ಬಿಗ್ 10 ಸೇಲ್: ನಿಮ್ಮ ನಿರೀಕ್ಷೆಗಳೇನು..?

ಫ್ಲಿಪ್ ಕಾರ್ಟ್ ಈ ಬಾರಿ ಸೇಲ್‌ನಲ್ಲಿ ತನ್ನ ಗ್ರಾಹಕರಿಗೆ ಭರ್ಜರಿ ಕೊಡಗೆಗಳನ್ನು ನೀಡಲು ಮುಂದಾಗಿದ್ದು, ಇದಕ್ಕಾಗಿ ಅನೇಕ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಹೀಗಾಗಿ ಗ್ರಾಹಕರ ಭರ್ಜರಿ ಲಾಭ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೇ 14 ರಿಂದ ಮೇ 18:

ಮೇ 14 ರಿಂದ ಮೇ 18:

ಫ್ಲಿಪ್ ಕಾರ್ಟ್ ನಾಲ್ಕು ದಿನಗಳ ಕಾಲ ನಡೆಯಲಿರುವ ಸೇಲ್ ನಲ್ಲಿ ಎಲೆಕ್ಟ್ರಾನಿಕ್ ಗೂಡ್ಸ್‌ಗಳು ಹೆಚ್ಚಿನ ಆದ್ಯತೆಗಳನ್ನು ಪಡೆದುಕೊಳ್ಳಲಿದೆ. ಮೊಬೈಲ್‌ಗಳು, ಟಿವಿಗಳು ಹಾಗೂ ವಿವಿಧ ವಸ್ತುಗಳು ಸೇಲ್‌ನಲ್ಲಿ ಇರಲಿದೆ.

ಸ್ಯಾಮ್‌ಸಂಗ್, ಓಪ್ಪೋ, ವಿವೋ, ಲಿನೋವೋ:

ಸ್ಯಾಮ್‌ಸಂಗ್, ಓಪ್ಪೋ, ವಿವೋ, ಲಿನೋವೋ:

ಫ್ಲಿಪ್ ಕಾರ್ಟ್ ನಾಲ್ಕು ದಿನಗಳ ಕಾಲ ನಡೆಯಲಿರುವ ಸೇಲ್ ಪಾಲುದಾರರಾಗಿ ಸ್ಯಾಮ್‌ಸಂಗ್, ಓಪ್ಪೋ, ವಿವೋ ಮತ್ತು ಲಿನೋವೋ ಕಂಪನಿಗಳು ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ನಾಲ್ಕು ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ಇದೆ.

ಪ್ರತಿ ಗಂಟೆಯೂ ಡೀಲ್:

ಪ್ರತಿ ಗಂಟೆಯೂ ಡೀಲ್:

ನಾಲ್ಕು ದಿನಗಳ ಕಾಲ ಪ್ರತಿ ದಿನ ಪ್ರತಿ ಗಂಟೆ ಡೀಲ್ ನಡೆಯಲಿದ್ದು, ಲಕ್ಕಿ ಗ್ರಾಹಕರಿಗೆ ಲಾಭವಾಗಲಿದ್ದು, ಹೆಚ್ಚಿನ ಜನರು ತಮ್ಮ ಜಾಲತಾಣಕ್ಕೆ ಬರಲಿ ಎನ್ನವುದು ಫ್ಲಿಪ್ ಕಾರ್ಟ್ ಈ ಪ್ಲಾನ್ ಮಾಡಿದ್ದು, ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Flipkart has announced a new sale, named the 'Big 10 Sale', which will start on May 14 - the same day the Amazon Great Indian Sale ends. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot