Subscribe to Gizbot

ಫ್ಲಿಪ್ ಕಾರ್ಟ್‌ನಲ್ಲಿ ಸೇಲ್ ಆರಂಭ: ಮೊಬೈಲ್‌ಗಳ ಮೇಲೆ ಶಾಕಿಂಗ್ ಆಫರ್

Written By:

ಫ್ಲಿಪ್ ಕಾರ್ಟ್‌ನಲ್ಲಿ ಬಿಗ್ 10 ಸೇಲ್ ಆರಂಭವಾಗಿದೆ. ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉತ್ಪನಗಳ ಮೇಲೆ ಭಾರಿ ಆಫರ್ ನೀಡಲಾಗಿದೆ. ಇದರಲ್ಲಿ ಮೊಬೈಲ್ ಫೋನ್, ಡಿಎಸ್‌ಎಲ್‌ಆರ್, ಏಕ್ಸ್‌ಟ್ರನಲ್ ಡಿವೈಸ್ ಸೇರಿದಂತೆ ಹಲವು ವಸ್ತುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷನೆ ಮಾಡಲಾಗಿದೆ.

ಫ್ಲಿಪ್ ಕಾರ್ಟ್‌ನಲ್ಲಿ ಸೇಲ್ ಆರಂಭ: ಮೊಬೈಲ್‌ಗಳ ಮೇಲೆ ಶಾಕಿಂಗ್ ಆಫರ್

ಇದರೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮೇಲೆಯೂ 10% ಡಿಸ್ಕೌಂಟ್ ದೊರೆಯಲಿದೆ. ಅಲ್ಲದೇ ಏಕ್ಸ್‌ಚೆಂಜ್ ಆಫರ್ ಸಹ ದೊಡ್ಡ ಮಟ್ಟದಲ್ಲಿ ದೊರೆಯಲಿದೆ. ಒಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನಗಳ ಖರೀದಿಗೆ ಇದು ಹೇಳಿ ಮಾಡಿಸಿದ ಸಮಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ಫೋನಿನ ಮೇಲೆ ಆಫರ್:

ಐಫೋನ್ ಫೋನಿನ ಮೇಲೆ ಆಫರ್:

ಐಫೋನ್ 7 ಫೋನಿನ ಮೇಲೇ ಭರ್ಜರಿ ಆಫರ್ ನೀಡಲಾಗಿದೆ. 32GB ಐಫೋನ್ 7 ಫೋನಿನ ರೂ.60,000 ಇದ್ದು, ರೂ. 39,999ಕ್ಕೆ ಫ್ಲಿಪ್ ಕಾರ್ಟ್‌ನಲ್ಲಿ ದೊರೆಯಲಿದೆ. ಇದರೊಂದಿಗೆ ಗೂಗಲ್ ಪಿಕ್ಸಲ್ 32GB ಫೋನಿನ ಮೇಲೂ ಆಫರ್ ನೀಡಲಾಗಿದೆ. ರೂ.43,999ಕ್ಕೆ ದೊರೆಯಲಿದೆ. ಆಪಲ್ 6s ಮೇಲೆಯೂ ಆಫರ್ ಇದ್ದು, ರೂ.33,999ಕ್ಕೆ ಈ ಫೋನ್ ಮಾರಾಟಕ್ಕಿದೆ.

ಕ್ಯಾಮೆರಾಗಳ ಮೇಲೆಯೂ ಆಫರ್ ಇದೆ:

ಕ್ಯಾಮೆರಾಗಳ ಮೇಲೆಯೂ ಆಫರ್ ಇದೆ:

ಇದಾದ ಮೇಲೆ ಡಿಸ್‌ಎಸ್‌ಎಲ್‌ಆರ್ ಕ್ಯಾಮೆರಾಗಳ ಮೇಲೆಯೂ ಭರ್ಜರಿ ಆಫರ್ ದೊರೆಯಲಿದೆ. ನಿಕಾನ್ D3300 ಕ್ಯಾಮೆರಾವೂ ರೂ.21,950ಗಳಿಗೆ ಮಾರಾಟವಾಗುತ್ತಿದೆ. ಕೆನಾನ್ EOS 1300D ಡಿಸ್‌ಎಸ್‌ಎಲ್‌ಆರ್ ಕ್ಯಾಮೆರಾ ಮೇಲೆ ಭರ್ಜರಿ ಆಫರ್ ನೀಡಲಾಗಿದೆ. ರೂ. 19,990 ಗಳಿಗೆ ದೊರೆಯಲಿದೆ.

ಮೈ ಪಾಸ್‌ಪೋರ್ಟ್ ಹಾರ್ಡ್‌ ಡ್ರೈವ್ ಮೇಲೆ ಆಫರ್:

ಮೈ ಪಾಸ್‌ಪೋರ್ಟ್ ಹಾರ್ಡ್‌ ಡ್ರೈವ್ ಮೇಲೆ ಆಫರ್:

ಡಬ್ಲ್ಯೂಡಿ ಮೈ ಪಾಸ್‌ಪೋರ್ಟ್ 4TB ಹಾರ್ಡ್‌ ಡ್ರೈವ್ ಮೇಲೆ ಭರ್ಜರಿ ಆಫರ್ ದೊರೆಯಲಿದೆ. ರೂ. 9,499 ಗಳಿಗೆ ಮಾರಾಟವಾಗುತ್ತಿದೆ. ಇದೇ ಮಾದರಿಯಲ್ಲಿ 2 TB ಹಾರ್ಡ್‌ ಡ್ರೈವ್ ಮೇಲೆಯೂ ಆಫರ್ ನೀಡಲಾಗಿದೆ.

ಮೋಟೋ G5 ಮೇಲೆಯೂ ಆಫರ್:

ಮೋಟೋ G5 ಮೇಲೆಯೂ ಆಫರ್:

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮೋಟೋ G5 ಪ್ಲಸ್ ಸ್ಮಾರ್ಟ್‌ಫೋನಿನ ಮೇಲೆ 1000 ರೂ.ಗಳ ಭರ್ಜರಿ ಆಫರ್ ಘೋಷಣೆ ಮಾಡಲಾಗಿದ್ದು, ರೂ.15,999 ರೂಗಳಿಗೆ ಈ ಫೋನ್ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
The second day of the Flipkart Big 10 Sale brings some exciting deals on smartphones and other electronics. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot