ಇಂದೇ ಖರೀದಿಸಿ- ರಿಯಲ್ ಮಿ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ
ಒಂದು ವೇಳೆ ನೀವು ರಿಯಲ್ ಮಿ ಸ್ಮಾರ್ಟ್ ಫೋನ್ ಗಳನ್ನು ನೋಡುತ್ತಿದ್ದರೆ ಈ ದೀಪಾವಳಿ ಧಮಾಕಾ ಆಫರ್ ನಲ್ಲಿ ಖಂಡಿತ ಖರೀದಿಸಬಹುದು. ಸದ್ಯ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿರುವ ದೀಪಾವಳಿ ಸೇಲ್ ನಲ್ಲಿ ಹೊಸ ಮತ್ತು ಹಳೆಯ ಎಲ್ಲಾ ರಿಯಲ್ ಮಿ ಫೋನ್ ಗಳು ಭಾರೀ ದೊಡ್ಡ ರಿಯಾಯಿತಿ ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳಲ್ಲಿ ಸಿಗುತ್ತಿದೆ. ಅಕ್ಟೋಬರ್ 16 ಅಂದರೆ ಇಂದು ಅಂತ್ಯಗೊಳ್ಳಲಿರುವ ಈ ಸೇಲ್ ನ ಸದುಪಯೋಗವನ್ನು ನೀವು ಕೂಡಲೇ ಪಡೆದುಕೊಳ್ಳಬಹುದು.

ಎಸ್ ಬಿಐ ಕ್ರೆಡಿಟ್ ಕಾರ್ಡ್ ನಲ್ಲಿ ಖರೀದಿಸಿದರೆ 10% ಇನ್ಸೆಂಟ್ ರಿಯಾಯಿತಿ, ಎಲ್ಲಾ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಗಳಿಗೂ ಹೆಚ್ಚುವರಿ 10% ರಿಯಾಯಿತಿ, ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ 5% ರಿಯಾಯಿತಿ, ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ನಲ್ಲಿ 10% ಕ್ಯಾಷ್ ಬ್ಯಾಕ್, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ 5% ರಿಯಾಯಿತಿ ಇತ್ಯಾತಿ ಹಲವು ಆಫರ್ ಗಳು ಲಭ್ಯವಿದೆ.

8,999 ರುಪಾಯಿ ಬೆಲೆಗೆ ರಿಯಲ್ ಮಿ 5
10,999 ರುಪಾಯಿಗೆ ಮಾರುಕಟ್ಟೆಗೆ ಪರಿಚಿತವಾದ ಫೋನ್ ಇದೀಗ 8,999 ರುಪಾಯಿ ಬೆಲೆಗೆ ಸಿಗುತ್ತದೆಯ. ಪ್ರೀಪೇಯ್ಡ್ ಆರ್ಡರ್ ನಲ್ಲಿ ಹೆಚ್ಚುವರಿ 10% ರಿಯಾಯಿತಿ ಇದೆ. ಇದು 4ಜಿಬಿ RAM, 128ಜಿಬಿ ROM ವ್ಯವಸ್ಥೆ ಹೊಂದಿದೆ ಮತ್ತು 5,000 mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್ ಅಪ್ ನ್ನು ಒಳಗೊಂಡಿದೆ.

15,999 ರುಪಾಯಿ ಬೆಲೆಗೆ ರಿಯಲ್ ಮಿ ಎಕ್ಸ್ ಟಿ
8ಜಿಬಿ RAM ಕಾನ್ಫಿಗರೇಷನ್ ಮತ್ತು 64MP ಪ್ರೈಮರಿ ಕ್ಯಾಮರಾ ಸೆನ್ಸರ್ ,ಸ್ನ್ಯಾಪ್ ಡ್ರ್ಯಾಗನ್ 712 SoC ಸಾಕೆಟ್ ವ್ಯವಸ್ಥೆಯನ್ನು ಇದು ಹೊಂದಿದೆ. 15,999 ರುಪಾಯಿ ಬೆಲೆಗೆ ಈ ಫೋನ್ ನಿಮ್ಮ ಕೈಸೇರಲಿದೆ.

12,999 ರುಪಾಯಿ ಬೆಲೆಗೆ ರಿಯಲ್ ಮಿ 5 ಪ್ರೋ
ಈ ಫೋನಿನ ಆರಂಭಿಕ ಬೆಲೆ 12,999 ರುಪಾಯಿಗಳು. ಪ್ರೀಪೇಯ್ಡ್ ಆರ್ಡರ್ ನಲ್ಲಿ 1,000 ಹೆಚ್ಚುವರಿ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳಬಹುದು. 100% ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಕೇವಲ 1 ರುಪಾಯಿ ಬೆಲೆಯಲ್ಲಿ ಸಿಗುತ್ತದೆ.

8,499 ರುಪಾಯಿ ಬೆಲೆಗೆ ರಿಯಲ್ ಮಿ 3
3ಜಿಬಿ RAM ಮತ್ತು 32ಜಿಬಿ ROM ಸ್ಟೋರೇಜ್ ಆಯ್ಕೆ ಇದರಲ್ಲಿದೆ. ಈ ಹ್ಯಾಂಡ್ ಸೆಟ್ 2,500 ರುಪಾಯಿ ಆಫರ್ ಬೆಲೆಯಲ್ಲಿ ಅಂದರೆ ಕೇವಲ 8,499 ರುಪಾಯಿ ಬೆಲೆಗೆ ನಿಮ್ಮ ಕೈಸೇರುತ್ತದೆ.

9,999 ರುಪಾಯಿ ಬೆಲೆಗೆ ರಿಯಲ್ ಮಿ 3ಐ
ಆರಂಭಿಕ ಇಎಂಐ ಮಾಸಿಕ 1,250 ರುಪಾಯಿ ಬೆಲೆಗೆ ನೀವು ಈ ಹ್ಯಾಂಡ್ ಸೆಟ್ ನ್ನು ಖರೀದಿಸಬಹುದು. ಹೆಚ್ಚುವರಿಯಾಗಿ ಈ ಹ್ಯಾಂಡ್ ಸೆಟ್ ಗೆ ನಿಮಗೆ 5,000 ರುಪಾಯಿ ರಿಯಾಯಿತಿ ಸಿಗುತ್ತದೆ.

11,999 ರುಪಾಯಿ ಬೆಲೆಗೆ ರಿಯಲ್ ಮಿ 3 ಪ್ರೋ
ಆರಂಭಿಕ ಇಎಂಐ ಮಾಸಿಕ 1,250 ರುಪಾಯಿ ಬೆಲೆಗೆ ನೀವು ಈ ಫೋನ್ ನ್ನು ಖರೀದಿಸುವ ಅವಕಾಶವಿದ್ದು ಹೆಚ್ಚುವರಿಯಾಗಿ 5,000 ರುಪಾಯಿ ರಿಯಾಯಿತಿಯನ್ನು ನೀವು ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಪಡೆಯಬಹುದು.

16,999 ರುಪಾಯಿ ಬೆಲೆಗೆ ರಿಯಲ್ ಮಿ ಎಕ್ಸ್
19,999 ರುಪಾಯಿಗೆ ಅಂದರೆ 4% ರಿಯಾಯಿತಿ ಬೆಲೆಯಲ್ಲಿ ನಿಮಗೆ ಈ ಸ್ಮಾರ್ಟ್ ಫೋನ್ ಲಭ್ಯವಿದೆ.ಎಕ್ಸ್ ಚೇಂಜ್ ಆಫರ್ ಲಭ್ಯವಿದ್ದು 11,900 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಪಡೆದುಕೊಳ್ಳಬಹುದು. 128ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಈ ಫೋನ್ ಹೊಂದಿದೆ.

8,999 ರುಪಾಯಿ ಬೆಲೆಗೆ ರಿಯಲ್ ಮಿ 2 ಪ್ರೋ
8,999 ರುಪಾಯಿ ಬೆಲೆಗೆ ಲಭ್ಯವಾಗುವ ಈ ಸ್ಮಾರ್ಟ್ ಫೋನಿನಲ್ಲಿ 4GB RAM ಮತ್ತು 64GB ROM ಸ್ಟೋರೇಜ್ ಆಯ್ಕೆ ಇದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು ಮಾಸಿಕ 750 ರುಪಾಯಿ ಪಾವತಿ ಮಾಡಿ ಕೂಡ ಖರೀದಿಸಬಹುದು.


Click it and Unblock the Notifications








