Home
ಸುದ್ದಿಜಾಲ

ಅಮೆಜಾನ್‌ನಲ್ಲಿ ಇಲ್ಲದ ಆಫರ್ ಇಲ್ಲಿ ಮಾತ್ರವೇ: ಕೇವಲ ಮೂರು ದಿನ..!

By Srinidhi

ಇಂದಿನಿಂದ ಮಾರುಕಟ್ಟೆಯಲ್ಲಿ ಆರಂಭವಾಗಲಿರುವ ಅಮೆಜಾನ್ ಪ್ರೀಡಮ್ ಸೇಲ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ಫ್ಲಿಪ್‌ಕಾರ್ಟ್ ನಾಳೆಯಿಂದ(ಆಗಸ್ಟ್ 10) ರಿಂದ ಬಿಗ್ ಫ್ರೀಡಮ್ ಸೇಲ್ ಅನ್ನು ಆಯೋಜನೆ ಮಾಡಿದ್ದು, ಈ ಸೇಲ್ ಮೂರು ದಿನಗಳ ಕಾಲ ನಡೆಯಲಿದೆ. ಈ ಸಂದರ್ಭದಲ್ಲಿ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಆಫರ್‌ಗಳು ದೊರೆಯಲಿದೆ.

ಅಮೆಜಾನ್‌ನಲ್ಲಿ ಇಲ್ಲದ ಆಫರ್ ಇಲ್ಲಿ ಮಾತ್ರವೇ: ಕೇವಲ ಮೂರು ದಿನ..!

ಸಿಟಿ ಬ್ಯಾಂಕ್ ಕಾರ್ಡುದಾರರಿಗೆ ದೊಡ್ಡ ಮಟ್ಟದಲ್ಲಿ ಲಾಭವನ್ನು ಮಾಡಿಕೊಡಲಿರುವ ಬಿಗ್ ಫ್ರೀಡಮ್ ಸೇಲ್ ನಲ್ಲಿ ನೀವು ದೊಡ್ಡ ಮಟ್ಟದ ಆಫರ್‌ಗಳನ್ನು ನಿರೀಕ್ಷಿಸಬಹುದಾಗಿದೆ. ಅಲ್ಲದೇ ಇದು ಟಾಪ್ ಬ್ರಾಂಡ್‌ಗಳಾದ ಆಪಲ್, ಶಿಯೋಮಿ ಸೇರಿದಂತೆ ಹಲವು ಬ್ರಾಂಡ್‌ ಗಳ ಮೇಲೆ ಆಫರ್ ಗಳನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಫ್ಲಿಪ್‌ಕಾರ್ಟಿನಲ್ಲಿ ದೊರೆಯಲಿರುವ ಆಫರ್‌ಗಳ ಕುರಿತ ಮಾಹಿತಿಯೂ ಮುಂದಿದೆ.

ಮೊಬೈಲ್‌ಗಳ ಮೇಲೆ ಆಫರ್:

ಮೊಬೈಲ್‌ಗಳ ಮೇಲೆ ಆಫರ್:

ಫ್ಲಿಪ್‌ಕಾರ್ಟ್ ಸಹ ಸ್ಮಾರ್ಟ್‌ಫೋನ್‌ಗಳ ಮೇಲೆ ಗ್ರೇಟ್ ಡೀಲ್‌ಗಳನ್ನು ಕಾಣಬಹುದಾಗಿದೆ. ಸ್ಯಾಮ್ ಸಂಗ್, ಆಪಲ್, ಶಿಯೋಮಿ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಗಳ್ನು ನೀಡುತ್ತಿದೆ. ಬೇರೆ ಎಲ್ಲಾ ವಿಭಾಗಕ್ಕಿಂತಲೂ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಫರ್ ಗಳನ್ನು ಕಾಣಬಹುದಾಗಿದೆ.

ಟಿವಿ ಮತ್ತು ವಾಷಿಂಗ್ ಮಿಷನ್:

ಟಿವಿ ಮತ್ತು ವಾಷಿಂಗ್ ಮಿಷನ್:

ಇದಲ್ಲದೇ ಟಿವಿ ಮತ್ತು ವಾಷಿಂಗ್ ಮಿಷನ್‌ಗಳ ಮೇಲೆಯೂ ಫ್ಲಿಪ್‌ಕಾರ್ಟ್‌ ಆಫರ್‌ಗಳನ್ನು ನೀಡುತ್ತಿದೆ. ಶೇ.70 ರಷ್ಟು ಕಡಿತವನ್ನು ರೆಫ್ರಿಜಿರೇಟರುಗಳು ಮತ್ತು ವಾಷಿಂಗ್ ಮಿಷಿನ್ ಮೇಲೆ ಕಾಣಬಹುದಾಗಿದೆ. ಅಲ್ಲದೇ ಟಿವಿಗಳ ಮೇಲೆಯೂ ಆಫರ್ ಅನ್ನು ಘೋಷಣೆ ಮಾಡಲಿದೆ ಎನ್ನಲಾಗಿದೆ.

ಕ್ಯಾಮೆರಾ ಮೇಲೆ ಆಫರ್:

ಕ್ಯಾಮೆರಾ ಮೇಲೆ ಆಫರ್:

ಇದಲ್ಲದೇ ಕ್ಯಾಮೆರಾ ಮೇಲೆಯೂ ಆಫರ್‌ಗಳನ್ನು ಕಾಣಬಹುದಾಗಿದ್ದು, ಶೇ.80%ರ ವರೆಗೆ ಕಡಿತವನ್ನು ನೀಡಲು ಮುಂದಾಗಿದೆ. ಇದಲ್ಲದೇ ಆಪಲ್, ಡೆಲ್ ಮತ್ತು ಗೂಗಲ್ ಉತ್ಪನ್ನಗಳ ಮೇಲೆಯೂ ನೀವು ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಫ್ಯಾಷನ್ ಮತ್ತು ಪುಟ್‌ವೇರ್‌:

ಫ್ಯಾಷನ್ ಮತ್ತು ಪುಟ್‌ವೇರ್‌:

ಇದಲ್ಲದೇ ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್ ವಸ್ತುಗಳೊಂದಿಗೆ ಫ್ಯಾಷನ್ ಮತ್ತು ಫುಟ್‌ವೇರ್‌ಗಳ ಮೇಲೆಯೂ ಆಫರ್‌ಗಳನ್ನು ಕಾಣಬಹುದಾಗಿದೆ. ಶೇ. 40 -80% ವರೆಗೂ ನೀವು ಆಫರ್‌ಗಳನ್ನು ನೀಡಲಾಗುತ್ತಿದೆ.

ರೂ.99 ಸೇಲ್:

ರೂ.99 ಸೇಲ್:

ಇದಲ್ಲದೇ ರೂ.99 ಸೇಲ್ ಸಹ ಫ್ಲಿಪ್‌ಕಾರ್ಟಿನಲ್ಲಿ ಕಾಣಬಹುದಾಗಿದೆ. ಇದರಲ್ಲಿ ಹಲವು ಮಾದರಿಯ ವಸ್ತುಗಳನ್ನು ನೀವು ನೋಡಬಹುದಾಗಿದೆ. ಇದರಲ್ಲಿ ಪುಸ್ತಕಗಳು, ಚಾರ್ಜರ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ನೀವು ಕೇಲವ ರೂ.99ಕ್ಕೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Flipkart Big Freedom sale top deals. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+