Just In
Don't Miss
- News
Breaking; ಕೋಲಾರವೇ ಕ್ಷೇತ್ರವೇ ಏಕೆ, ಸಿದ್ದರಾಮಯ್ಯ ಪ್ರತಿಕ್ರಿಯೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Movies
"ಪಪ್ಪಾ ನಿನ್ನ ಬೈಸಿಪ್ಸ್ಗಿಂತ ನನ್ನ ಬೈಸಿಪ್ಸ್ ಗಟ್ಟಿ": ನಾನೇ ಬಾಹುಬಲಿ ಎಂದ ಯಥರ್ವ್
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಲಿಪ್ ಕಾರ್ಟ್ ನಲ್ಲಿ ರಿಯಾಯಿತಿ ಸೇಲ್- ವಿಶೇಷ ಸೇವಿಂಗ್ ಡೇ ಸೇಲ್
ಆನ್ ಲೈನ್ ಮಾರಾಟ ಮಳಿಗೆಯಾಗಿರುವ ಫ್ಲಿಪ್ ಕಾರ್ಟ್ ತನ್ನ ಮತ್ತೊಂದು ಸೇಲ್ ಪ್ರಾರಂಭಿಸಿದ್ದು ಬಿಗ್ ಸೇವಿಂಗ್ ಡೇ ಸೇಲ್ 2020 ಎಂದು ಹೇಳಲಾಗಿದೆ. ಇದು ಮೂರು ದಿನಗಳ ಸೇಲ್ ಆಗಿದ್ದು ಸೆಪ್ಟೆಂಬರ್ 18 ರಿಂದ 20 ನೇ ತಾರೀಕಿನವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಇ-ಕಾಮರ್ಸ್ ಸೈಟ್ ಹಲವು ಆಫರ್ ಮತ್ತು ರಿಯಾಯಿತಿಗಳನ್ನು ನೀಡುತ್ತಿದ್ದು ಅನೇಕ ಎಲೆಕ್ಟ್ರಾನಿಕ್ ಡಿವೈಸ್ ಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತದೆ.

ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ 2020
3 ಕೋಟಿಯಷ್ಟು ಪ್ರೊಡಕ್ಟ್ ಗಳಲ್ಲಿ ಗ್ರಾಹಕರು ತಮ್ಮ ಇಷ್ಟದ ವಸ್ತುವನ್ನು ಕೇವಲ 1 ರುಪಾಯಿಗೆ ಬೆಲೆಗೆ ಪ್ರೀಬುಕ್ ಮಾಡುವುದಕ್ಕೆ ಅವಕಾಶವಿರುತ್ತದೆ. ಸದ್ಯಕ್ಕೆ ಫ್ಲಿಪ್ ಕಾರ್ಟ್ ಯಾವುದೇ ಪ್ರಮುಖ ವಿವರವನ್ನು ಬಿಟ್ಟುಕೊಟ್ಟಿಲ್ಲ . ಹಾಗಾಗಿ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ವಿಶೇಷ ರಿಯಾಯಿತಿ ಇರುತ್ತದೆ ಎಂಬುದನ್ನು ಹೊರತು ಪಡಿಸಿ ವಿಶೇಷ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ. ಆದರೆ ನೋ ಕಾಸ್ಟ್ ಇಎಂಐ ಪಾವತಿ ಆಯ್ಕೆಗಳು, ಎಕ್ಸ್ ಚೇಂಜ್ ಆಫರ್ ಗಳು ಮತ್ತು ಕ್ರೆಡಿಟ್ ಕಾರ್ಡ್ ಆಫರ್ ಗಳು ಲಭ್ಯವಿರುತ್ತದೆ ಎಂಬುದು ತಿಳಿದಿದೆ.

ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳಿಗೆ ರಿಯಾಯಿತಿ
ಈ ಮೂರು ದಿನದ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಮೊಬೈಲ್ ಫೋನ್ ಗಳು ಮತ್ತು ಟ್ಯಾಬ್ಲೆಟ್ ಗಳು ಬಹಳ ಕಡಿಮೆ ಬೆಲೆಗೆ ಲಭ್ಯವಿರುತ್ತದೆ. ನೋ ಕಾಸ್ಟ್ ಇಎಂಐ ಆಯ್ಕೆಗಳು, ಎಕ್ಸ್ ಚೇಂಜ್ ಆಫರ್ ಗಳು ಮತ್ತು ಕಾರ್ಡ್ ಲೆಸ್ ಕ್ರೆಡಿಟ್ ಆಫರ್ ಗಳು ಸಿಗತ್ತದೆ. ಹಾಗಾಗಿ ನಿಮ್ಮ ಹಳೆಯ ಫೋನ್ ನ್ನು ಹೊಸ ಫೋನ್ ಗೆ ಅಪ್ ಗ್ರೇಡ್ ಮಾಡಿಕೊಳ್ಳುವುದಕ್ಕೆ ಇದುವೇ ಸರಿಯಾದ ಸಮಯವಾಗಿದೆ.

ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ ವಿಶೇಷ ಆಫರ್
ಒಂದು ವೇಳೆ ನೀವು ಸ್ಮಾರ್ಟ್ ಟಿವಿ ಖರೀದಿಸಬೇಕು ಎಂದು ಕೊಂಡಿದ್ದರೆ ಅಥವಾ ಅದಕ್ಕೆ ಸಂಬಂಧಿಸಿದ ಅಪ್ಲಯನ್ಸಸ್ ಗಳನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2020 ಸರಿಯಾದ ಆಯ್ಕೆಯಾಗಿದೆ. ಆಕರ್ಷಕ ರಿಯಾಯಿತಿಗಳು ಮತ್ತು ಆಫರ್ ಗಳು ಇದರಲ್ಲಿದೆ.

ಎಲೆಕ್ಟ್ರಾನಿಕ್ ಮತ್ತು ಆಕ್ಸಸರೀಸ್ ಗಳಿಗೆ ವಿಶೇಷ ರಿಯಾಯಿತಿ
ಇ-ಕಾಮರ್ಸ್ ಪೋರ್ಟಲ್ ಫ್ಲಿಪ್ ಕಾರ್ಟ್ ನಲ್ಲಿ ಮೂರು ಕೋಟಿಯಷ್ಟು ಎಲೆಕ್ಟ್ರಾನಿಕ್ ಮತ್ತು ಆಕ್ಸಸರೀಸ್ ಗಳು ಬಿಗ್ ಸೇವಿಂಗ್ ಡೇ ಸೇಲ್ ನಲ್ಲಿ ಸಿಗುತ್ತದೆ. ನೋ ಕಾಸ್ಟ್ ಇಎಂಐ ಆಫರ್ ಮತ್ತು ಹೆಚ್ಚುವರಿ ರಿಯಾಯಿತಿಯಲ್ಲಿ ನೀವು ಇವುಗಳನ್ನು ಖರೀದಿಸುವುದಕ್ಕೆ ಅವಕಾಶವಿದೆ.

ಭಾರತೀಯ ಫ್ಯಾಷನ್ ಪ್ರೊಡಕ್ಟ್ ಗಳಿಗೆ ರಿಯಾಯಿತಿ
ಕೇವಲ ಎಲೆಕ್ಟ್ರಾನಿಕ್ ವಸ್ತುಗಳು ಮಾತ್ರವಲ್ಲ ಫ್ಯಾಷನ್ ಪ್ರೊಡಕ್ಟ್ ಗಳು ಕೂಡ ಈ ಸೇಲ್ ನಲ್ಲಿ ಸಿಗುತ್ತದೆ. ನಿಗದಿತ ರಿಯಾಯಿತಿ ಬೆಲೆಯು ನಿಮಗೆ ಈ ಸೇಲ್ ನಲ್ಲಿ ಸಿಗುತ್ತದೆ.

ಸೌಂದರ್ಯ,ಆಟಿಕೆಗಳು ಮತ್ತು ಬೇಬಿ ಕೇರ್ ಪ್ರೊಡಕ್ಟ್ ಗಳು ಮತ್ತು ಇತ್ಯಾದಿಗಳಿಗೆ ಆಫರ್
ಸೌಂದರ್ಯವರ್ಧಕಗಳು, ಮಕ್ಕಳ ವಸ್ತುಗಳು, ಆಟಿಕೆಗಳು ಸೇರಿದಂತೆ ಇತರೆ ಕೆಲವು ವಯಕ್ತಿಕವಾಗಿ ಬೇಕಾಗುವ ವಸ್ತುಗಳು ಕೂಡ ಈ ಸೇಲ್ ನಲ್ಲಿ ರಿಯಾಯಿತಿ ಬೆಲೆಗೆ ಸಿಗುತ್ತದೆ. ಹಾಗಾಗಿ ಪ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ ನಲ್ಲಿ ನೀವು ನಿಮ್ಮ ಇಚ್ಛೆಗೆ ಅನುಸಾರವಾಗಿ ಕೆಲವು ಖರೀದಿಗಳನ್ನು ಮಾಡುವುದಕ್ಕೆ ಅವಕಾಶವಿದೆ.

ಮನೆ ಬಳಕೆ ವಸ್ತುಗಳು ಮತ್ತು ಪೀಠೋಪಕರಣಗಳಿಗೆ ಆಫರ್
ಮನೆಯ ಇಂಟೀರಿಯರ್ ನ್ನು ಬದಲಾಯಿಸುವುದಕ್ಕೆ ಯೋಚಿಸುತ್ತಿದ್ದೀರಾ? ಹಾಗಾದ್ರೆ ಖಂಡಿತ ಇದು ಸರಿಯಾದ ಸಮಯ. ಮನೆ ಬಳಕೆ ವಸ್ತುಗಳು ಮತ್ತು ಪೀಠೋಪಕರಣಗಳಿಗೆ ಈ ಸೇಲ್ ನಲ್ಲಿ ವಿಶೇಷ ರಿಯಾಯಿತಿಗ ಲಭ್ಯವಿದೆ.

ಫ್ಲಿಪ್ ಕಾರ್ಟ್ ನ ಪ್ರೈವೇಟ್ ಬ್ರ್ಯಾಂಡ್ ಗಳಿಗೆ ರಿಯಾಯಿತಿ
ಫ್ಲಿಪ್ ಕಾರ್ಟ್ ಬ್ರ್ಯಾಂಡಿನ ವಸ್ತುಗಳನ್ನು ಖರೀದಿಸುವುದಕ್ಕೆ ನೀವು ಇಚ್ಛಿಸುತ್ತಿದ್ದೀರಾ? ಮತ್ತ್ಯಾಕೆ ತಡ. ಇನ್ನೇನು ಆರಂಭವಾಗುತ್ತಿದೆ ವಿಶೇಷ ಸೇಲ್. ಕೀಬೋರ್ಡ್ ಗಳು, ವಯರ್ ಲೆಸ್ ಮೌಸ್ ಗಳು, ಕೇಬಲ್ ಗಳು, ಪವರ್ ಬ್ಯಾಂಕ್ ಗಳು ಸೇರಿದಂತೆ ಹಲವು ವಸ್ತುಗಳು ಈ ಸೇಲ್ ನಲ್ಲಿ ಬಹಳ ಕಡಿಮೆ ಬೆಲೆಗೆ ಸಿಗುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470