ಫ್ಲಿಪ್‌ಕಾರ್ಟ್‌ನ ಬಿಗ್ ಶಾಪಿಂಗ್ ಡೇ: ದುಬಾರಿ ಫೋನ್‌ಗಳು ಕಡಿಮೆ ಬೆಲೆಯಲ್ಲಿ
ಫ್ಲಿಪ್‌ಕಾರ್ಟ್ ಅತ್ಯದ್ಭುತ ಮಾರಾಟ ಶ್ರೇಣಿಯಾದ ಬಿಗ್ ಶಾಪಿಂಗ್ ಡೇ ಸೇಲ್‌ನ ದಿನಾಂಕವನ್ನು ಘೋಷಿಸಿದ್ದು 15 ಮೇ ನಿಂದ 19 ಮೇ 2019 ರವರೆಗೆ ಈ ಮಾರಾಟ ಮೇಳ ನಡೆಯಲಿದೆ. ಹೆಸರೇ ಹೇಳುವಂತೆ ಇದು ಬಿಗ್ ಶಾಪಿಂಗ್ ಡೇಸ್ ಆಗಿರುವುದರಿಂದ ನೀವು ವಿಶೇಷ ವಿನಾಯಿತಿ ಮತ್ತು ಆಫರ್‌ಗಳನ್ನು ಕೆಲವೊಂದು ಹೊಸ ಸ್ಮಾರ್ಟ್‌ಫೋನ್‌ಗಳ ಮೇಲೆ ಪಡೆಯುವುದು ಖಂಡಿತ. ಇನ್ನು ಹೊಸ ಮೊಬೈಲ್ ಖರೀದಿ ಮಾಡಲು ಬಯಸುವವರು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು. ಹಾಗಿದ್ದರೆ ಆ ಫೋನ್‌ಗಳು ಯಾವುವು ಎಂಬುದನ್ನು ವಿವರವಾಗಿ ಸ್ಲೈಡ್‌ಗಳಲ್ಲಿ ನೋಡಿ.

ಈ ಸ್ಮಾರ್ಟ್‌ಫೋನ್‌ಗಳನ್ನು ನೀವು ಖರೀದಿ ಮಾಡುವಾಗ ನೀವು ಅದ್ಭುತ ಆಫರ್‌ಗಳನ್ನು ಪಡೆಯಲಿರುವಿರಿ. ಯಾವುದೇ ಇಎಮ್‌ಐ ಇಲ್ಲದೆ ಉತ್ತಮ ವಿನಿಮಯ ಆಫರ್, ಉತ್ತಮ ಡಿಸ್ಕೌಂಟ್, 10% ದರಕಡಿತ ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ಮೇಲೆ, 5% ರಿಯಾಯಿತಿಯನ್ನು ಆಕ್ಸಿಸ್ ಬ್ಯಾಂಕ್ ಬಜ್ ಕ್ರೆಡಿಟ್ ಕಾರ್ಡ್ ಮೇಲೆ ನೀವು ಪಡೆಯಲಿರುವಿರಿ.
ಇಷ್ಟೇ ಅಲ್ಲದೆ ನೀವು 1 ವರ್ಷದ ವಾರಂಟಿಯನ್ನು ಫೋನ್ ತಯಾರಿ ಮತ್ತು ಸಾಫ್ಟ್‌ವೇರ್ ದೋಷ ಉಂಟಾದಲ್ಲಿ ಪಡೆದುಕೊಳ್ಳಬಹುದು. ಸಂಪೂರ್ಣ ಮೊಬೈಲ್ ಭದ್ರತೆಯನ್ನು ಪೋರ್ಟಲ್ ಒದಗಿಸಲಿದ್ದು ಮುರಿದ ಸ್ಕ್ರೀನ್, ಕಳ್ಳತನ, ನೀರಿನಿಂದ ಉಂಟಾಗುವ ಹಾನಿ, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ದೋಷವನ್ನು ಇದು ಒಳಗೊಂಡಿದೆ. ಗ್ರಾಹಕರು 1 ವರ್ಷದ ಬ್ರ್ಯಾಂಡ್ ವ್ಯಾರಂಟಿಯನ್ನು ಪಡೆದುಕೊಳ್ಳಲಿದ್ದು ಗ್ಯಾಜೆಟ್‌ಗಳ ಮೇಲೆ 6 ತಿಂಗಳ ವ್ಯಾರಂಟಿಯನ್ನು ಪಡೆಯಲಿರುವಿರಿ. ಇನ್ನು ಫೋನ್‌ಗಳ ಫೀಚರ್ ಕೂಡ ಆಕರ್ಷಕವಾಗಿದೆ.

ರೆಡ್ಮಿ ನೋಟ್ 7 ಮೇಲೆ 20% ಕಡಿತ
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವಿಶೇಷತೆ
- 6.3 ಇಂಚಿನ ಎಫ್‌ಎಚ್‌ಡಿ + 18:9 ಡಿಸ್‌ಪ್ಲೇ
- 2.2GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 ಪ್ರೊಸೆಸರ್
- 3/4GB ರ್‍ಯಾಮ್ ಜೊತೆಗೆ 32/64GB ರೋಮ್
- ಡ್ಯುಯಲ್ ಸಿಮ್
- 12MP + 2MP ಡ್ಯುಯಲ್ ರಿಯರ್ ಕ್ಯಾಮರಾ ಎಲ್‌ಇಡಿ ಫ್ಲ್ಯಾಶ್
- 13MP ಮುಂಭಾಗ ಕ್ಯಾಮರಾ
- 4G
- ಬ್ಲ್ಯೂಟೂತ್ 5
- ಫಿಂಗರ್ ಪ್ರಿಂಟ್ ಸೆನ್ಸರ್
- ಐಆರ್ ಸೆನ್ಸರ್
- ಯುಎಸ್‌ಬಿ ಟೈಪ್ - ಸಿ
- 4000mAh ಬ್ಯಾಟರಿ
- 6.2-ಇಂಚಿನ (1520 x 720 ಪಿಕ್ಸೆಲ್‌ಗಳು) 19:9 FullView 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
- 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 450 14nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 506 GPU
- 2GB ರ್‍ಯಾಮ್
- 16GB ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 256GB ಗೆ ವಿಸ್ತರಿಸಬಹುದು
- ಕಲರ್ ಓಎಸ್ 5.1 ಆಧಾರಿತ ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ ಸಿಮ್
- 13MP ರಿಯರ್ ಕ್ಯಾಮರಾ ಸೆಕೆಂಡರಿ 2MP ಕ್ಯಾಮರಾ
- 5MP ಮುಂಭಾಗ ಕ್ಯಾಮರಾ
- 4G VoLTE
- 4230mAh ಬಿಲ್ಟ್ ಇನ್ ಬ್ಯಾಟರಿ
- 6.4-ಇಂಚಿನ (2340 x 1080 ಪಿಕ್ಸೆಲ್‌ಗಳು) 19:9 FullView 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
- ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 14nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 512 GPU
- 6GB / 4GB ರ್‍ಯಾಮ್
- 64GB ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 256GB ಗೆ ವಿಸ್ತರಿಸಬಹುದು
- ಕಲರ್ ಓಎಸ್ 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ ಸಿಮ್
- 16MP ರಿಯರ್ ಕ್ಯಾಮರಾ ಸೆಕೆಂಡರಿ 2MP ಕ್ಯಾಮರಾ
- 25MP ಮುಂಭಾಗ ಕ್ಯಾಮರಾ
- ಡ್ಯುಯಲ್ 4G VoLTE
- 3600mAh ಬ್ಯಾಟರಿ
- 5.5-ಇಂಚಿನ (1080 x 2160 ಪಿಕ್ಸೆಲ್‌ಗಳು) 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
- 2GHz ಓಕ್ಟಾ ಕೋರ್ ಮೀಡಿಯಾ ಟೆಕ್ ಹೇಲಿಯೊ P18 (MT6755S)ಪ್ರೊಸೆಸರ್
- 2GB ರ್‍ಯಾಮ್ 16GB ಆಂತರಿಕ ಮೆಮೊರಿ, 3GB ರ್‍ಯಾಮ್ 32GB ಆಂತರಿಕ ಮೆಮೊರಿ
- ಇದನ್ನು 128GB ವರೆಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 8.0 (ಓರಿಯೊ) ಆಂಡ್ರಾಯ್ಡ್ ಪಿ ಗೆ ಅಪ್‌ಗ್ರೇಡ್ ಮಾಡಬಹುದು
- ಡ್ಯುಯಲ್ ಸಿಮ್
- 16MP ರಿಯರ್ ಕ್ಯಾಮರಾ
- 8MP ಮುಂಭಾಗ ಕ್ಯಾಮರಾ
- 4G VoLTE
- 3000mAh ಬ್ಯಾಟರಿ
- 5.99-ಇಂಚಿನ (2160 x 1080 ಪಿಕ್ಸೆಲ್‌ಗಳು) 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
- 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14nm ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 509 GPU
- 3GB ರ್‍ಯಾಮ್ 32GB ಆಂತರಿಕ ಮೆಮೊರಿ
- 4GB/6GB ರ್‍ಯಾಮ್ 64GB ಆಂತರಿಕ ಮೆಮೊರಿ
- ಇದನ್ನು 2TB ವರೆಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ ಸಿಮ್
- 13MP/16MP ರಿಯರ್ ಕ್ಯಾಮರಾ ಸೆಕೆಂಡರಿ 5 MP ಕ್ಯಾಮರಾ
- 8MP/16MP ಮುಂಭಾಗ ಕ್ಯಾಮರಾ
- ಡ್ಯುಯಲ್ 4G VoLTE
- 5000mAh ಬ್ಯಾಟರಿ
- 5.99-ಇಂಚಿನ (2160 x 1080 ಪಿಕ್ಸೆಲ್‌ಗಳು) 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
- 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14nm ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 509 GPU
- 3GB ರ್‍ಯಾಮ್ 32GB ಆಂತರಿಕ ಮೆಮೊರಿ
- 4GB/6GB ರ್‍ಯಾಮ್ 64GB ಆಂತರಿಕ ಮೆಮೊರಿ
- ಇದನ್ನು 2TB ವರೆಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ ಸಿಮ್
- 13MP/16MP ರಿಯರ್ ಕ್ಯಾಮರಾ ಸೆಕೆಂಡರಿ 5 MP ಕ್ಯಾಮರಾ
- 8MP/16MP ಮುಂಭಾಗ ಕ್ಯಾಮರಾ
- ಡ್ಯುಯಲ್ 4G VoLTE
- 5000mAh ಬ್ಯಾಟರಿ
- 5.65-ಇಂಚಿನ (2160 x 1080 ಪಿಕ್ಸೆಲ್‌ಗಳು) 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
- ಓಕ್ಟಾ ಕೋರ್ ಕಿರಿನ್ 659 ಪ್ರೊಸೆಸರ್ ಜೊತೆಗೆ MaliT830-MP2 GPU
- 3GB ರ್‍ಯಾಮ್ 32GB ಆಂತರಿಕ ಮೆಮೊರಿ
- 4GB ರ್‍ಯಾಮ್ 64GB ಆಂತರಿಕ ಮೆಮೊರಿ
- ಇದನ್ನು 256GB ವರೆಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 8.0 (ಓರಿಯೊ)
- ಡ್ಯುಯಲ್ ಸಿಮ್
- 13MP ರಿಯರ್ ಕ್ಯಾಮರಾ ಸೆಕೆಂಡರಿ 2 MP ಕ್ಯಾಮರಾ
- 13MP ಮುಂಭಾಗ ಕ್ಯಾಮರಾ ಸೆಕೆಂಡರಿ 2 MP ಕ್ಯಾಮರಾ
- ಫಿಂಗರ್ ಪ್ರಿಂಟ್ ಸೆನ್ಸರ್
- 4G VoLTE
- 3000mAh ಬ್ಯಾಟರಿ
- 6.5-ಇಂಚಿನ (2340 x 1080 ಪಿಕ್ಸೆಲ್‌ಗಳು)Full HD+ 19:5:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
- ಓಕ್ಟಾ ಕೋರ್ ಕಿರಿನ್ 710 12 ಎನ್‌ಎಮ್ ಪ್ರೊಸೆಸರ್ ಜೊತೆಗೆ Mali G51-MP4 GPU
- 4GB ರ್‍ಯಾಮ್ 64GB ಆಂತರಿಕ ಮೆಮೊರಿ
- 6GB ರ್‍ಯಾಮ್ 64GB/128GB ಆಂತರಿಕ ಮೆಮೊರಿ
- ಇದನ್ನು 400GB ವರೆಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ ಸಿಮ್
- 20MP ರಿಯರ್ ಕ್ಯಾಮರಾ ಸೆಕೆಂಡರಿ 2 MP ಕ್ಯಾಮರಾ
- 16MP ಮುಂಭಾಗ ಕ್ಯಾಮರಾ
- ಡ್ಯುಯಲ್ 4G VoLTE
- 3750mAh ಬ್ಯಾಟರಿ / 3750mAh ಬ್ಯಾಟರಿ
- 6.3-ಇಂಚಿನ (2340 x 1080 ಪಿಕ್ಸೆಲ್‌ಗಳು)Full HD+ ಕೋರ್ನಿಂಗ್ ಗ್ಲಾಸ್ 5 ಡಿಸ್‌ಪ್ಲೇ
- ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 710 10 ಎನ್‌ಎಮ್ ಪ್ರೊಸೆಸರ್ ಜೊತೆಗೆ ಅಡ್ರೆನೊ 616 ಜಿಪಿಯು
- 4GB ರ್‍ಯಾಮ್ 64GB ಆಂತರಿಕ ಮೆಮೊರಿ
- 6GB ರ್‍ಯಾಮ್ 64GB/128GB ಆಂತರಿಕ ಮೆಮೊರಿ
- ಇದನ್ನು 256GB ವರೆಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 9.0 (ಪಿ)
- ಡ್ಯುಯಲ್ ಸಿಮ್
- 16MP ರಿಯರ್ ಕ್ಯಾಮರಾ ಸೆಕೆಂಡರಿ 5 MP ಕ್ಯಾಮರಾ
- 25MP ಮುಂಭಾಗ ಕ್ಯಾಮರಾ
- ಡ್ಯುಯಲ್ 4G VoLTE
- 4045mAh ಬ್ಯಾಟರಿ / 3960mAh ಬ್ಯಾಟರಿ
- 6.1-ಇಂಚಿನ (1560 x 720 ಪಿಕ್ಸೆಲ್‌ಗಳು)19.5:9 Dewdrop 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
- 2GHz Octa Core MediaTek Helio P22 (MT6762) 12nm ಪ್ರೊಸೆಸರ್ with 650MHz IMG PowerVR GE8320 GPU
- 2GB ರ್‍ಯಾಮ್ 16GB ಆಂತರಿಕ ಮೆಮೊರಿ/ 3GB ರ್‍ಯಾಮ್ 32GB ಆಂತರಿಕ ಮೆಮೊರಿ
- ಇದನ್ನು 256GB ವರೆಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 9.0 (ಪಿ)
- ಡ್ಯುಯಲ್ ಸಿಮ್
- 13MP ರಿಯರ್ ಕ್ಯಾಮರಾ ಸೆಕೆಂಡರಿ 2 MP ಕ್ಯಾಮರಾ
- 5MP ಮುಂಭಾಗ ಕ್ಯಾಮರಾ
- ಡ್ಯುಯಲ್ 4G VoLTE
- 4000mAh ಬ್ಯಾಟರಿ

16% ದರಕಡಿತ ರಿಯಾಲ್ಮೆ ಸಿ1
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವಿಶೇಷತೆ

ಒಪ್ಪೊ ಕೆ1 (ದರ: 18,999, ಡಿಸ್ಕೌಂಟ್ ಬೆಲೆ ರೂ: 14,490)
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವಿಶೇಷತೆ

ನೋಕಿಯಾ 5.1 ಪ್ಲಸ್ (ದರ 13,199, ಡಿಸ್ಕೌಂಟ್ ಬೆಲೆ ರೂ: 7,999)
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವಿಶೇಷತೆ

ಅಸೂಸ್ ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಮ್1 (ದರ 10,999, ಡಿಸ್ಕೌಂಟ್ ಬೆಲೆ ರೂ: 7,999)
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವಿಶೇಷತೆ

ಹೋನರ್ 10 ಲೈಟ್ (ದರ 16,999, ಡಿಸ್ಕೌಂಟ್ ಬೆಲೆ ರೂ: 12,999)
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವಿಶೇಷತೆ

ಹೋನರ್ 9 ಲೈಟ್ (ದರ 13,999, ಡಿಸ್ಕೌಂಟ್ ಬೆಲೆ ರೂ: 7,999)
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವಿಶೇಷತೆ

ಹೋನರ್ 8 ಎಕ್ಸ್ (ದರ 19,999 ಡಿಸ್ಕೌಂಟ್ ಬೆಲೆ ರೂ: 14,999)
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವಿಶೇಷತೆ

ರಿಯಾಲ್ಮೆ 3 ಪ್ರೊ (ಫ್ಲ್ಯಾಶ್ ಸೇಲ್)
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವಿಶೇಷತೆ

ರಿಯಾಲ್ಮೆ ಸಿ2 (ದರ 6,999, ಡಿಸ್ಕೌಂಟ್ ಬೆಲೆ ರೂ: 5,999)
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವಿಶೇಷತೆ


Click it and Unblock the Notifications








