Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ ಇಯರ್ ಎಂಡ್ ಸೇಲ್‌: ಟಿವಿ, ಪೋನ್ ಭಾರೀ ಕಡಿಮೆ ಬೆಲೆಗೆ..!

Written By:

ವರ್ಷದ ಅಂತ್ಯದಲ್ಲಿ ಫ್ಲಿಪ್‌ಕಾರ್ಟ್‌ ತನ್ನ ಬಳಕೆದಾರರಿಗೆ ಭರ್ಜರಿ ಆಫರ್ ಅನ್ನು ಘೋಷಣೆ ಮಾಡಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಸೇಲ್‌ನಲ್ಲಿ ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎನ್ನಲಾಗಿದೆ. ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್‌ ಡೇ ನಲ್ಲಿ ಟಿವಿ, ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಇಯರ್ ಎಂಡ್ ಸೇಲ್‌: ಟಿವಿ, ಪೋನ್ ಭಾರೀ ಕಡಿಮೆ ಬೆಲೆಗೆ..!

ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್‌ ಡೇ ಸೇಲ್‌ನಲ್ಲಿ SBI ಕಾರ್ಡುದಾರರಿಗೆ 10% ಕಡಿತವನ್ನು ಕಾಣಬಹುದಾಗಿದೆ. ಇದೆ ಮಾದರಿಯಲ್ಲಿ ನೋ ಕಾಸ್ಟ್ EMI ಆಫರ್ ಸಹ ಇಲ್ಲಿ ಲಭ್ಯವಿದೆ. ಅಲ್ಲದೇ ಬೈ ಬ್ಯಾಕ್ ಗ್ಯಾರೆಂಟಿ ಮತ್ತು ಎಕ್ಸ್‌ಚೇಂಜ್ ಆಫರ್ ಅನ್ನು ಫ್ಲಿಪ್‌ ಕಾರ್ಟ್‌ ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. ಒಟ್ಟಿನಲ್ಲಿ ವರ್ಷದ ಕೊನೆಗೆ ಭರ್ಜರಿ ಆಫರ್ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರು ದಿನಗಳ ಸೇಲ್;

ಮೂರು ದಿನಗಳ ಸೇಲ್;

ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್‌ ಡೇ ಸೇಲ್ ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ. ಡಿಸೆಂಬರ್ 7. 8 ಮತ್ತು 9 ರಂದು ನಡೆಯಲಿದೆ ಎನ್ನಲಾಗಿದೆ. ಮೂರು ದಿನಗಳ ಕಾಲವೂ ಬೊಂಬಾಟ್ ಆಫರ್‌ಗಳು ಲಭ್ಯವಿರಲಿದೆ.

ಸ್ಮಾರ್ಟ್‌ಫೋನ್:

ಸ್ಮಾರ್ಟ್‌ಫೋನ್:

ಗೂಗಲ್ ಪಿಕ್ಸಲ್‌ ಫೋನ್‌ಗಳ ಮೇಲೆ ದರ ಕಡಿತವನ್ನು ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಶಿಯೋಮಿ ರೆಡ್‌ಮಿ Mi A1 ಸ್ಮಾರ್ಟ್‌ಫೋನಿನ ಬೆಲೆಯಲ್ಲಿ ರೂ.2000 ಕಡಿತವಾಗಿದೆ. ಆಪಲ್ ನೂತನ ಐಫೋನ್ 8 ಬೆಲೆಯಲ್ಲಿಯೂ ಕಡಿತವನ್ನು ನೋಡಬಹುದು. ಇದಲ್ಲದೇ ಇನ್ನು ಹಲವು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿಯೂ ಭಾರಿ ಇಳಿಕೆಯನ್ನು ಮಾಡಲಾಗಿದೆ.

ಟಿವಿಗಳ ಮೇಲೆ ಆಫರ್:

ಟಿವಿಗಳ ಮೇಲೆ ಆಫರ್:

ಇದಲ್ಲದೇ ಸೋನಿ, ಸ್ಯಾಮ್‌ಸಂಗ್ ಮತ್ತು ವಿವಿಧ ಬ್ರಾಂಡಿನ ಟಿವಿಗಳ ಮೇಲೆಯೂ ಆಫರ್ ಅನ್ನು ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್‌ ಡೇ ಸೇಲ್‌ ನಲ್ಲಿ ಕಾಣಬಹುದಾಗಿದೆ. ಸ್ಮಾರ್ಟ್‌ ಟಿವಿ, 4K ರೆಸಲ್ಯೂಷನ್ ಟಿವಿ ಸೇರಿದಂತೆ ಬಜೆಟ್ ಟಿವಿಗಳ ಬೆಲೆಯಲ್ಲಿಯೂ ಇಳಿಕೆಯನ್ನು ಮಾಡಲಾಗಿದೆ ಎನ್ನಲಾಗಿದೆ.

ಲ್ಯಾಪ್‌ಟಾಪ್‌ಗಳ ಮೇಲೆ:

ಲ್ಯಾಪ್‌ಟಾಪ್‌ಗಳ ಮೇಲೆ:

ಇದಲ್ಲದೇ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಹಾಗೂ ಸಾಮಾನ್ಯ ಲ್ಯಾಪ್ ಟಾಪ್‌ಗಳ ಮೇಲೆಯೂ ಆಫರ್ ಅನ್ನು ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್‌ ಡೇ ಸೇಲ್ ನಲ್ಲಿ ಕಾಣಬಹುದಾಗಿದೆ. ನಿಮ್ಮ ಬಜೆಟ್‌ ತಕ್ಕಂತ ಲ್ಯಾಪ್‌ಟಾಪ್‌ ಆಯ್ಕೆ ಮಾಡಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flipkart Sale Deals Today: Best Offers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot