ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಟಿವಿ ಖರೀದಿಸುವ ಆಸೆಯೇ?..ಇದು ನಿಮಗೆ ಸಿಹಿಸುದ್ದಿ!!
ಎಲ್ಲ ವರ್ಗದ ಜನರಿಗೂ ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್ ಟಿವಿ ಖರೀದಿಸಲು ಯುರೋಪಿನ ಪ್ರಮುಖ ಟಿವಿ ಕಂಪೆನಿ 'ಥಾಮ್ಸನ್ ಬ್ರ್ಯಾಂಡ್' ಇದೀಗ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ, ಇದೇ ಮೇ 15ರಿಂದ, ಅಂದರೆ ಇಂದಿನಿಂದ ಆರಂಭವಾಗುವ ಫ್ಲಿಪ್‌ಕಾರ್ಟ್ ವಿಶೇಷ ಬಿಗ್ ಶಾಪಿಂಗ್ ಡೇಸ್ ಸೇಲ್‌ನಲ್ಲಿ ಥಾಮ್ಸನ್ ಸ್ಮಾರ್ಟ್ ಟಿವಿ ಖರೀದಿಸುವವರಿಗೆ ಸಿಹಿಸುದ್ದಿ ಸಿಕ್ಕಿದ್ದು, ಜನಪ್ರಿಯ ಥಾಮ್ಸನ್ ಸ್ಮಾರ್ಟ್‌ಟಿವಿ ಮೇಲೆ ಫ್ಲಿಪ್‌ಕಾರ್ಟ್ ತಾಣದಲ್ಲಿ ವಿಶೇಷ ಆಫರ್‌ಗಳನ್ನು ನೀಡಲಾಗಿದೆ.
ಹೌದು, ಇಂದಿನಿಂದ ಆರಂಭವಾಗಿರುವ ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸೇಲ್‌ನಲ್ಲಿ ಥಾಮ್ಸನ್ ಕಂಪೆನಿಯ ಎಲ್ಲಾ ಟಿವಿಗಳ ಮೇಲೆ ಶೇಕಡಾ 17ರಷ್ಟು ಡಿಸ್ಕೌಂಟ್ ಆಫರ್ ಪ್ರಕಟಿಸಲಾಗಿದೆ. 'ಥಾಮ್ಸನ್' ಕಂಪೆನಿಯ ಎಲ್‌ಇಡಿ ಟಿವಿ 7499 ರೂ.ನಿಂದ ಆರಂಭವಾಗಿದ್ದರೆ, ಥಾಮ್ಸನ್ ಸ್ಮಾರ್ಟ್ ಟಿವಿ 10,999 ರೂ.ನಿಂದ ಆರಂಭವಾಗಿ 33,999 ರೂ.ವರೆಗೆ ಲಭ್ಯವಿರಲಿದೆ. ಜೊತೆಗೆ ಈ ಆಫರ್ ಮಾರಾಟದಲ್ಲಿ ಹಳೆಯ ಎಲ್‌ಇಡಿ ಹಾಗೂ ಎಲ್‌ಸಿಡಿ ಟಿವಿಗಳನ್ನು ಸಹ ಗರಿಷ್ಠ ಡಿಸ್ಕೌಂಟ್‌ಗಳೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ.

ಟಿವಿ ಮಾರುಕಟ್ಟೆಗೆ ಸ್ಮಾರ್ಟ್ ಆಗಿ ಕಾಲಿಟ್ಟಿರುವ ಥಾಮ್ಸನ್, ಕಡಿಮೆ ಬೆಲೆಯಲ್ಲಿ ನವೀನ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಗಮನಸೆಳೆದಿದೆ. ಇದೀಗ ಭರ್ಜರಿ ಡಿಸ್ಕೌಂಟ್ಸ್ ಘೋಷಣೆ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಕಂಪೆನಿ ಮುಂದಾಗಿದೆ. ಹಾಗಾದರೆ, ಮೇ 15 ರಿಂದ 19 ನೇ ತಾರೀಕಿನ ವರೆಗೆ ಆಯೋಜನೆಯಾಗಿರುವ ಫ್ಲಿಪ್‌ಕಾರ್ಟ್ ವಿಶೇಷ ಬಿಗ್ ಶಾಪಿಂಗ್ ಡೇಸ್ ಸೇಲ್‌ನಲ್ಲಿ ಥಾಮ್ಸನ್ ಕಂಪೆನಿಯ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ಎಷ್ಟೆಷ್ಟು ಡಿಸ್ಕೌಂಟ್ಸ್ ಪಡೆಯಲಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಥಾಮ್ಸನ್ B9 ಪ್ರೊ 80cm (32 ಇಂಚು) HD ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ
ಹೆಚ್‌ಡಿ ರೆಡಿ 1366 x 768 ಪಿಕ್ಸೆಲ್ಸ್ ಸ್ಕ್ರೀನ್
20ವ್ಯಾಟ್ ಔಟ್ಪುಟ್ ಸ್ಪೀಕರ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ + ಸ್ಯಾಮ್ಸಂಗ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: ಬೆಲೆ: 11,999 ರೂ.

ಥಾಮ್ಸನ್ B9 ಪ್ರೊ 102cm (40 ಇಂಚು) ಪೂರ್ಣ ಹೆಚ್‌ಡಿಎಲ್ಇಡಿ ಸ್ಮಾರ್ಟ್ ಟಿವಿ
ಪೂರ್ಣ ಹೆಚ್‌ಡಿ 1920 X 1080 ಪಿಕ್ಸೆಲ್ಸ್ ಸ್ಕ್ರೀನ್
20 ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ + ಸ್ಯಾಮ್ಸಂಗ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: 18,999 ರೂ.

ಥಾಮ್ಸನ್ UD9 108cm (43 ಇಂಚು) ಅಲ್ಟ್ರಾ ಹೆಚ್‌ಡಿ (4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ
ಅಲ್ಟ್ರಾ ಹೆಚ್‌ಡಿ (4ಕೆ) 3840*2160 ಪಿಕ್ಸೆಲ್ಸ್ ಸ್ಕ್ರೀನ್
2ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಐಪಿಎಸ್
1 ವರ್ಷ ಖಾತರಿ
ಬೆಲೆ: 24,999 ರೂ.

ಥಾಮ್ಸನ್ R9 60cm (24 ಇಂಚು) HD ರೆಡಿ ಎಲ್ಇಡಿ ಟಿವಿ
ಹೆಚ್‌ಡಿ ರೆಡಿ 1366 x 768 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
2 x HDMI | 2 x ಯುಎಸ್ಬಿ
1 ವರ್ಷ ಖಾತರಿ
ಬೆಲೆ: 7,999 ರೂ.

ಥಾಮ್ಸನ್ R9 80cm (32 ಇಂಚು) HD ರೆಡಿ ಎಲ್ಇಡಿ ಟಿವಿ
ಹೆಚ್‌ಡಿ ರೆಡಿ 1366 x 768 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
2 x HDMI | 2 x ಯುಎಸ್ಬಿ
1 ವರ್ಷ ಖಾತರಿ
ಬೆಲೆ: 9,999 ರೂ.

ಥಾಮ್ಸನ್ UD9 140cm (55 ಇಂಚು) ಅಲ್ಟ್ರಾ ಹೆಚ್‌ಡಿ(4 ಕೆ) ಎಲ್ಇಡಿ ಸ್ಮಾರ್ಟ್ ಟಿವಿ
ಅಲ್ಟ್ರಾ ಹೆಚ್‌ಡಿ (4ಕೆ) 3840*2160 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ ಪ್ಲಸ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: 37,999 ರೂ.

ಥಾಮ್ಸನ್ UD9 124cm (50 ಇಂಚು) ಅಲ್ಟ್ರಾ ಹೆಚ್‌ಡಿ (4ಕೆ) ಎಲ್ಇಡಿ ಸ್ಮಾರ್ಟ್ ಟಿವಿ
ಅಲ್ಟ್ರಾ ಹೆಚ್‌ಡಿ (4ಕೆ) 3840*2160 ಪಿಕ್ಸಲ್ಸ್ ಸ್ಕ್ರೀನ್
20ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್‌ಬಿ
ಎ ಪ್ಲಸ್ ಪ್ಯಾನಲ್
1 ವರ್ಷ ಖಾತರಿ
ಬೆಲೆ: 32,999 ರೂ.

ಥಾಮ್ಸನ್ R9 122cm (48 ಇಂಚು) ಪೂರ್ಣ ಹೆಚ್‌ಡಿ ಎಲ್ಇಡಿ ಟಿವಿ
ಪೂರ್ಣ ಹೆಚ್‌ಡಿ 1920 X 1080 ಪಿಕ್ಸಲ್ಸ್ ಸ್ಕ್ರೀನ್
20 ವ್ಯಾಟ್ ಸ್ಪೀಕರ್ ಔಟ್ಪುಟ್
60 Hz ರಿಫ್ರೆಶ್ ರೇಟ್
3 x HDMI | 2 x ಯುಎಸ್ಬಿ
1 ವರ್ಷ ಖಾತರಿ
ಬೆಲೆ: 22,999 ರೂ.


Click it and Unblock the Notifications








