ಸ್ಮಾರ್ಟ್ ಫೋನ್ ಖರೀದಿಗೆ ಬಂಪರ್ ಆಫರ್ ನೀಡುತ್ತಿರುವ ಫ್ಲಿಪ್ ಕಾರ್ಟ್ ದೀಪಾವಳಿ ಸೇಲ್
ಫ್ಲಿಪ್ ಕಾರ್ಟ್ ದೀಪಾವಳಿ ಡೀಲ್ಸ್ ಗಳು ಮತ್ತು ರಿಯಾಯಿತಿಗಳು ಖಂಡಿತ ನಿಮಗೆ ಸ್ಮಾರ್ಟ್ ಫೋನ್ ಖರೀದಿಸುವಂತೆ ಮಾಡುತ್ತದೆ. ಕೆಲವು ಸ್ಮಾರ್ಟ್ ಫೋನ್ ಗಳ ಭರ್ಜರಿ ರಿಯಾಯಿತಿ ವಿವರವನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಅಕ್ಟೋಬರ್ 12 ರಿಂದ ಅಕ್ಟೋಬರ್ 16 ರ ವರೆಗೆ ಈ ಸೇಲ್ ನಡೆಯುತ್ತದೆ.

ಸಿಟಿ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಲ್ಲಿ ಖರೀದಿಸಿದರೆ 10% ರಿಯಾಯಿತಿ ಸಿಗುತ್ತದೆ. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ಅನಿಯಮಿತ ಕ್ಯಾಷ್ ಬ್ಯಾಕ್ ಆಫರ್ ಇದೆ. ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಸಿದರೆ 10% ರಿಯಾಯಿತಿ ಮತ್ತು ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ 5% ಹೆಚ್ಚುವರಿ ರಿಯಾಯಿತಿ ಹಾಗೂ ಇತ್ಯಾದಿ ಆಫರ್ ಗಳು ಲಭ್ಯವಿದೆ. ವಾರೆಂಟಿ ಸೇವೆಗಳು ಕೂಡ ಲಭ್ಯವಾಗುತ್ತದೆ.

ಹಾನರ್ 20
ಈ ಸ್ಮಾರ್ಟ್ ಫೋನ್ 8% ರಿಯಾಯಿತಿಯಲ್ಲಿ ಅಂದರೆ 32,999 ರುಪಾಯಿ ಬೆಲೆಗೆ ಸಿಗುತ್ತದೆ. 11,990 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಕೂಡ ಈ ಫೋನಿಗೆ ಸಿಗುತ್ತದೆ.

ರಿಯಲ್ ಮಿ ಸಿ2
2ಜಿಬಿ ಮೆಮೊರಿ ಮತ್ತು 32ಜಿಬಿ ROM ವೇರಿಯಂಟ್ ನ ಫೋನಿನ ಬೆಲೆ 5,999 ರುಪಾಯಿಗಳು.ಎರಡು ಹೊಸ ಬಣ್ಣಗಳ ಆಯ್ಕೆಯಲ್ಲಿ ಇದೀಗ ಲಭ್ಯವಿದೆ.ಅಕ್ಟೋಬರ್ 12 ರಿಂದ ಈ ಫೋನ್ ಖರೀದಿಗೆ ಲಭ್ಯವಾಗುತ್ತಿದೆ.

ಆಸೂಸ್ 6ಝಡ್
8ಜಿಬಿ RAM ವೇರಿಯಂಟ್ ನ ಈ ಸ್ಮಾರ್ಟ್ ಫೋನಿನ ಬೆಲೆ 27,999 ರುಪಾಯಿಗಳು. ಈ ಫೋನಿನ ಪ್ರಮುಖ ಹೈಲೆಟ್ ಎಂದರೆ 48ಎಂಪಿ ಪ್ರೈಮರಿ ಹಿಂಭಾಗದ ಕ್ಯಾಮರಾ ವ್ಯವಸ್ಥೆ.

ಓಪ್ಪೋ ರೆನೋ 2ಝಡ್
ಈ ಫೋನ್ 29,990 ರುಪಾಯಿ ಬೆಲೆಗೆ ಸಿಗುತ್ತದೆ. ಈ ಬೆಲೆಗೆ 8GB RAM ಮತ್ತು 256GB ROM ವೇರಿಯಂಟ್ ಲಭ್ಯವಾಗುತ್ತದೆ. ಇದು 48ಎಂಪ ಪ್ರೈಮರಿ ಸೆನ್ಸರ್ ವ್ಯವಸ್ಥೆಯನ್ನು ಹೊಂದಿದೆ ಮತ್ತು 10x ಡಿಜಿಟಲ್ ಝೂಮ್ ಕ್ಯಾಮರಾ ಫೀಚರ್ ಇದೆ.

ರೆಡ್ಮಿ ನೋಟ್ 7 ಪ್ರೋ
ಈ ಸ್ಮಾರ್ಟ್ ಫೋನ್ 11,999 ರುಪಾಯಿಗೆ ಲಭ್ಯವಾಗಲಿದ್ದು 6GB RAM ಮಾಡ್ಯೂಲ್ ನಿಮ್ಮ ಕೈಗೆಟುಕುತ್ತದೆ. ಇದು ಸ್ನ್ಯಾಪ್ ಡ್ರ್ಯಾಗನ್ 675 SoC ಹೊಂದಿದೆ ಮತ್ತು 48MP ಪ್ರೈಮರಿ ಹಿಂಭಾಗದ ಕ್ಯಾಮರಾ ಲೆನ್ಸ್ ಹೊಂದಿದೆ.

ರೆಡ್ಮಿ ನೋಟ್ 7ಎಸ್
ಈ ಸ್ಮಾರ್ಟ್ ಫೋನಿನ ಆರಂಭಿಕ ಬೆಲೆ ಅಂದರೆ 6ಜಿಬಿ ಮೆಮೊರಿ ಮಾಡ್ಯೂಲ್ ನ ಬೆಲೆ 11,999 ರುಪಾಯಿಗಳು. ಇದು ಸ್ನ್ಯಾಪ್ ಡ್ರ್ಯಾಗನ್ 675 SoC ನ್ನು ಹೊಂದಿದೆ ಮತ್ತು 48MP ಪ್ರೈಮರಿ ಕ್ಯಾಮರಾ ಲೆನ್ಸ್ ನ್ನು ಒಳಗೊಂಡಿದೆ.

ವಿವೋ ಝಢ್1 ಪ್ರೋ
ಈ ಸ್ಮಾರ್ಟ್ ಫೋನಿನ ಪ್ರೈಮರಿ ಮಾಡ್ಯೂಲ್ 6ಜಿಬಿ ಮೆಮೊರಿ ವ್ಯವಸ್ಥೆಯ ಫೋನ್ 11,999 ರುಪಾಯಿ ಬೆಲೆಗೆ ಸಿಗುತ್ತದೆ ಮತ್ತು ಸ್ನ್ಯಾಪ್ ಡ್ರ್ಯಾಗನ್ 675 SoC ನ್ನು ಹೊಂದಿದೆ ಜೊತೆಗೆ 48ಎಂಪಿ ಪ್ರೈಮರಿ ಕ್ಯಾಮರಾ ವ್ಯವಸ್ಥೆಯನ್ನು ಒಳಗೊಂಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9
ಈ ಸ್ಮಾರ್ಟ್ ಫೋನಿನ ಪ್ರಾರಂಭಿಕ ಬೆಲೆ 11,999 ರುಪಾಯಿಗಳು. ಇದರಲ್ಲಿ 6GB RAM ವ್ಯವಸ್ಥೆ ಇರುತ್ತದೆ. ಇದು ಸ್ನ್ಯಾಪ್ ಡ್ರ್ಯಾಗನ್ 675 SoC ನ್ನು ಹೊಂದಿದೆ ಮತ್ತು 48MP ಪ್ರೈಮರಿ ಹಿಂಭಾಗದ ಕ್ಯಾಮರಾ ಲೆನ್ಸ್ ನ್ನು ಒಳಗೊಂಡಿದೆ.

ರೆಡ್ಮಿ 8
6ಜಿಬಿ RAM ಮಾಡ್ಯೂಲ್ 11,999 ರುಪಾಯಿ ಬೆಲೆಗೆ ಸಿಗುತ್ತದೆ. ಸ್ನ್ಯಾಪ್ ಡ್ರ್ಯಾಗನ್ 675 ಸಾಕೆಟ್ ಹೊಂದಿರುವ ಇದು 48ಎಂಪಿ ಪ್ರೈಮರಿ ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ.

ರಿಯಲ್ ಮಿ ಎಕ್ಸ್ ಟಿ
ಈ ಸ್ಮಾರ್ಟ್ ಫೋನಿನ ಪ್ರಾರಂಭಿಕ ಬೆಲೆ 11,999 ರುಪಾಯಿಗಳು. ಇದರಲ್ಲಿ 6GB RAM ವ್ಯವಸ್ಥೆ ಇರುತ್ತದೆ. ಇದು ಸ್ನ್ಯಾಪ್ ಡ್ರ್ಯಾಗನ್ 675 SoC ನ್ನು ಹೊಂದಿದೆ ಮತ್ತು 48MP ಪ್ರೈಮರಿ ಹಿಂಭಾಗದ ಕ್ಯಾಮರಾ ಲೆನ್ಸ್ ನ್ನು ಒಳಗೊಂಡಿದೆ.

ವಿವೋ ಝಡ್1ಎಕ್ಸ್
6ಜಿಬಿ RAM ಮತ್ತು 64ಜಿಬಿ ಆನ್ ಬೋರ್ಡ್ ಸ್ಟೋರೇಜ್ ವ್ಯವಸ್ಥೆ ಇರುವ ಈ ಡಿವೈಸ್ ನ ಪ್ರಾರಂಭಿಕ ಬೆಲೆ 14,990 ರುಪಾಯಿಗಳು. ಇದು ಟ್ರಿಪಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಮತ್ತು ಸೂಪರ್ ಫಾಸ್ಟ್ 22.5 W ಫ್ಲ್ಯಾಶ್ ಚಾರ್ಜ್ ತಂತ್ರಗಾರಿಕೆಯನ್ನು ಹೊಂದಿದೆ.

ರಿಯಲ್ ಮಿ ಎಕ್ಸ್
16,999 ರುಪಾಯಿ ಬೆಲೆಗೆ 8GB RAM ಮತ್ತು 128GB ROM ಸ್ಟೋರೇಜ್ ವೇರಿಯಂಟ್ ಲಭ್ಯವಾಗುತ್ತದೆ. ಪ್ರೀಮಿಯಂ ಡಿಸೈನ್ ಫೀಚರ್ ನೊಂದಿಗೆ ಈ ಹ್ಯಾಂಡ್ ಸೆಟ್ ಲಭ್ಯವಾಗುತ್ತದೆ.


Click it and Unblock the Notifications








