ಫ್ಲಿಪ್‌ಕಾರ್ಟ್ GOAT ಸೇಲ್ 2025 ಘೋಷಣೆ: ಅದ್ಭುತ ಡೀಲ್‌ಗಳಿಗೆ 5 ದಿನ ಸಜ್ಜು!
ಭಾರತದ ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್ ತನ್ನ ಬಹುನಿರೀಕ್ಷಿತ 'ಫ್ಲಿಪ್‌ಕಾರ್ಟ್ ಗೋಟ್ ಸೇಲ್ 2025' (Flipkart GOAT sale 2025) ಅನ್ನು ಇಂದು ಘೋಷಿಸಿದೆ. ಅಮೆಜಾನ್ ಇತ್ತೀಚಿಗಷ್ಟೇ ಅಮೆಜಾನ್ ಪ್ರೈಮ್ ಡೇ (ಜುಲೈ 14 ರವರೆಗೆ) ಸೇಲ್ ಘೋಷಿಸಿದ ನಂತರ, ಫ್ಲಿಪ್‌ಕಾರ್ಟ್ ಕೂಡ ತನ್ನ ಹೊಸ ಸೇಲ್ ಅನ್ನು ಘೋಷಿಸಿದೆ. ಇದೇ ಜುಲೈ 12 ರಿಂದ ಆರಂಭವಾಗಲಿರುವ ಈ ಸೇಲ್ ಐದು ದಿನಗಳ ಕಾಲ ನಡೆಯಲಿದೆ.
ಫ್ಲಿಪ್‌ಕಾರ್ಟ್ GOAT ಸೇಲ್ ಇದು ಜುಲೈ 12 ರಿಂದ ಜುಲೈ 17 ರವರೆಗೆ ನಡೆಯಲಿದೆ. ಈ ಸೇಲ್, ಅಮೆಜಾನ್ ಪ್ರೈಮ್ ಡೇ (ಜುಲೈ 14 ರಂದು ಪ್ರೈಮ್ ಸದಸ್ಯರಿಗೆ ಮಾತ್ರ) ಜೊತೆ ಹೊಂದಿಕೆಯಾಗಿದ್ದರೂ, ಎಲ್ಲಾ ಬಳಕೆದಾರರಿಗೆ ಮುಕ್ತವಾಗಿದೆ. ಈ ಸೇಲ್ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಜುಲೈ 11 ರಂದು ಮಧ್ಯರಾತ್ರಿ (IST 12 AM) ಯಿಂದ ಆರಂಭಿಕ ಪ್ರವೇಶ ಲಭ್ಯವಿರುತ್ತದೆ. ಅಲ್ಲದೆ, ಕೆಲವು ಆಕರ್ಷಕ ಆರಂಭಿಕ ಡೀಲ್‌ಗಳು ಈಗಾಗಲೇ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಆಗಿವೆ.
ಈ ಫ್ಲಿಪ್‌ಕಾರ್ಟ್ GOAT ಸೇಲ್ 2025 ರ ಸಮಯದಲ್ಲಿ ಗ್ರಾಹಕರು ಹಲವಾರು ಬ್ಯಾಂಕ್ ಕೊಡುಗೆಗಳ ಲಾಭ ಪಡೆಯಬಹುದು. Axis, HDFC, IDFC First, HSBC, Bobcard, ಮತ್ತು RBL ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದ ಖರೀದಿಗಳ ಮೇಲೆ 10% ತ್ವರಿತ ರಿಯಾಯಿತಿ ಲಭ್ಯವಿದೆ. ಈ ಕೊಡುಗೆ EMI ವಹಿವಾಟುಗಳಿಗೂ ಅನ್ವಯಿಸುತ್ತದೆ, ಇದು ದೊಡ್ಡ ಖರೀದಿಗಳನ್ನು ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ನೀವು ಹೊಸ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಹೆಡ್‌ಫೋನ್‌ಗಳು ಅಥವಾ ಯಾವುದೇ ಗೃಹ ಮನರಂಜನೆಯ ಸಾಧನಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಫ್ಲಿಪ್‌ಕಾರ್ಟ್ GOAT ಸೇಲ್ 2025 ಅತ್ಯುತ್ತಮ ಅವಕಾಶವಾಗಿದೆ. ಫ್ಲಿಪ್‌ಕಾರ್ಟ್ ಈಗಾಗಲೇ ಕೆಲವು ಅದ್ಭುತ ಡೀಲ್‌ಗಳನ್ನು ಬಹಿರಂಗಪಡಿಸಿದೆ. ಈ ಸೇಲ್‌ನಲ್ಲಿ ಸಿಗಲಿರುವ ಟಾಪ್ ಸ್ಮಾರ್ಟ್‌ಫೋನ್ ಡೀಲ್‌ಗಳು ಈ ಕೆಳಗಿನಂತಿವೆ. ಇವುಗಳಲ್ಲಿ ನಿಮ್ಮ ಆಯ್ಕೆಯ ಸ್ಮಾರ್ಟ್‌ಫೋನ್ ಕೂಡ ಇರಬಹುದು. ನೋಡೋಣ ಬನ್ನಿ.
ಐಫೋನ್ ಡೀಲ್‌ಗಳು:
- ಐಫೋನ್ 16 ಪ್ರೊ ಮ್ಯಾಕ್ಸ್ - ₹1,32,900
- ಐಫೋನ್ 16 ಪ್ರೊ - ₹99,900
- ಐಫೋನ್ 16e - ₹50,900
- ಐಫೋನ್ 15 ಪ್ಲಸ್ - ₹71,900
- ಐಫೋನ್ 15 - ₹61,900
- ಐಫೋನ್ 14 - ₹48,990
- ಐಫೋನ್ 13 - ₹44,999
ಸ್ಯಾಮ್‌ಸಂಗ್ ಡೀಲ್‌ಗಳು:
- ಗ್ಯಾಲಕ್ಸಿ ಎಸ್ 25 ಸರಣಿ - ₹69,999 ರಿಂದ
- ಗ್ಯಾಲಕ್ಸಿ ಎಸ್ 24 - ₹46,999
- ಗ್ಯಾಲಕ್ಸಿ ಎಸ್ 24 ಎಫ್‌ಇ - ₹35,999
- ಗ್ಯಾಲಕ್ಸಿ ಎಫ್ 55 - ₹20,999
- ಗ್ಯಾಲಕ್ಸಿ ಎ 35 - ₹19,999
- ಗ್ಯಾಲಕ್ಸಿ ಎ 56 - ₹36,999
- ಗ್ಯಾಲಕ್ಸಿ ಎ 36 - ₹28,999
ಮೋಟೋರೋಲಾ ಡೀಲ್‌ಗಳು:
- ಮೊಟೊರೋಲಾ ಎಡ್ಜ್ 50 ಫ್ಯೂಷನ್ - ₹19,999
- ಮೊಟೊರೋಲಾ ಎಡ್ಜ್ 60 ಫ್ಯೂಷನ್ - ₹20,999
- ಮೊಟೊರೋಲಾ ಎಡ್ಜ್ 60 ಪ್ರೊ - ₹27,999
- ಮೊಟೊರೊಲಾ ಎಡ್ಜ್ 60 ಸ್ಟೈಲಸ್ - ₹21,999
- ಮೊಟೊರೊಲಾ ಎಡ್ಜ್ 60 ರೇಜರ್ - ₹49,999
- ಮೊಟೊರೊಲಾ g45 - ₹10,999
ಪೋಕೋ ಡೀಲ್‌ಗಳು:
- ಪೋಕೋ F7 5G - ₹29,999
- ಪೋಕೋ X7 ಪ್ರೊ - ₹23,999
- ಪೋಕೋ X7 - ₹14,999
- ಪೋಕೋ M7 ಪ್ರೊ - ₹11,999
- ಪೋಕೋ M6 ಪ್ಲಸ್ - ₹10,080
ನಥಿಂಗ್ ಡೀಲ್‌ಗಳು:
- ನಥಿಂಗ್ ಫೋನ್ (3a) - ₹22,999
- ನಥಿಂಗ್ ಫೋನ್ (3a) ಪ್ರೊ - ₹27,999
- ನಥಿಂಗ್ ಫೋನ್ (2a) 12GB/256 - ₹22,999
- ನಥಿಂಗ್ ಫೋನ್ (2a) ಪ್ಲಸ್ - ₹26,999
- CMF ಫೋನ್ 1 - ₹13,999
ಗೂಗಲ್ ಪಿಕ್ಸೆಲ್ ಡೀಲ್‌ಗಳು:
- ಗೂಗಲ್ ಪಿಕ್ಸೆಲ್ 9 ಪ್ರೊ ಫೋಲ್ಡ್ - ₹1,37,999
- ಗೂಗಲ್ ಪಿಕ್ಸೆಲ್ 9 ಪ್ರೊ XL - ₹89,999
- ಗೂಗಲ್ ಪಿಕ್ಸೆಲ್ 9 ಪ್ರೊ - ₹81,999
- ಗೂಗಲ್ ಪಿಕ್ಸೆಲ್ 9 - ₹57,999
- ಗೂಗಲ್ ಪಿಕ್ಸೆಲ್ 9a - ₹46,999
- ಗೂಗಲ್ ಪಿಕ್ಸೆಲ್ 8 - ₹47,999
- ಗೂಗಲ್ ಪಿಕ್ಸೆಲ್ 8a - ₹29,999
- ಗೂಗಲ್ ಪಿಕ್ಸೆಲ್ 8 ಪ್ರೊ - ₹49,999
ಇವುಗಳ ಜೊತೆಗೆ, ರಿಯಲ್‌ಮಿ, ವಿವೊ, ಇನ್ಫಿನಿಕ್ಸ್, ಒಪ್ಪೊ, ಟೆಕ್ನೋ, ಮತ್ತು ಶಿಯೋಮಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಬೃಹತ್ ಡೀಲ್‌ಗಳು ಮತ್ತು ರಿಯಾಯಿತಿಗಳು ಲಭ್ಯವಿವೆ. ಎಲ್ಲಾ ಆಫರ್‌ಗಳ ಸಂಪೂರ್ಣ ವಿವರಗಳಿಗಾಗಿ ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಮತ್ತು ನಿಮ್ಮ ನೆಚ್ಚಿನ ಗ್ಯಾಜೆಟ್‌ಗಳನ್ನು ಖರೀದಿಸಲು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ.


Click it and Unblock the Notifications








