ಫ್ಲಿಪ್‌ಕಾರ್ಟ್ ತಿಂಗಳ ಕೊನೆಯ ಸೇಲ್, ದುಬಾರಿ ಫೋನ್‌ಗಳು ಕೈಗೆಟಕುವ ಬೆಲೆಯಲ್ಲಿ
ಫ್ಲಿಪ್‌ಕಾರ್ಟ್ ತಿಂಗಳ ಕೊನೆಯ ಮಾರಾಟವು ಮೊಬೈಲ್ ಪ್ರಿಯರಿಗೆ ದೊಡ್ಡ ಕೌತುಕವನ್ನೇ ನೀಡಲಿದೆ. ಅತ್ಯುತ್ತಮ ಹ್ಯಾಂಡ್ ಸೆಟ್ ಅನ್ನು ಖರೀದಿಸಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ಈ ಸೇಲ್‌ನಿಂದ ನಿಮಗೆ ಲಾಭವಾಗವುದು ಖಂಡಿತ. ಇಂದಿನ ನಮ್ಮ ಲೇಖನದಲ್ಲಿ ನೀವು ಖರೀದಿಸಬಹುದಾದ ಮೊಬೈಲ್ ಡಿವೈಸ್‌ಗಳ ಪಟ್ಟಿಯನ್ನು ನಾವು ನೀಡಿದ್ದು ನಿಮಗೆ ಇಷ್ಟವಾಗುವ ಮೊಬೈಲ್ ಫೋನ್ ಅನ್ನು ನೀವು ಖರೀದಿಸಬಹುದಾಗಿದೆ.

ಅಂತೆಯೇ ಕೆಲವೊಂದು ಆಫರ್‌ಗಳನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು. ಈ ಪೋರ್ಟಲ್‌ನಿಂದ ನೀವು ಪಟ್ಟಿ ಮಾಡಿದ ಹ್ಯಾಂಡ್ ಸೆಟ್‌ಗಳನ್ನು ಖರೀದಿ ಮಾಡುತ್ತಿದ್ದೀರಿ ಎಂದಾದಲ್ಲಿ ಕೆಲವೊಂದು ಅದ್ಭುತ ಆಫರ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ಕ್ರೆಡಿಟ್ ಇಎಮ್‌ಐ ಮೇಲೆ 5% ತ್ವರಿತ ವಿನಾಯಿತಿ, 5% ದರಕಡಿತ ಆಕ್ಸಿಸ್ ಬ್ಯಾಂಕ್ ಬಜ್ ಕ್ರೆಡಿಟ್ ಕಾರ್ಡ್ ಹೊಂದಿದ್ದಲ್ಲಿ, ಕ್ಯಾಶ್‌ಬ್ಯಾಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳು, 10 ದಿನದ ರಿಪ್ಲೇಸ್‌ಮೆಂಟ್, ದರ ರಹಿತ ಇಮ್‌ಐ ಆಯ್ಕೆಯನ್ನು ಆಫರ್‌ಗಳು ಒಳಗೊಂಡಿವೆ.
ಇನ್ನು ಡೀಲ್ಸ್‌ಗಳು ನಿಮಗಾಗಿ ಕಾಯುತ್ತಿವೆ. ಮೊಬೈಲ್ ಮೇಲೆ 1 ವರ್ಷ ಮತ್ತು ಆಕ್ಸೆಸರೀಸ್ ಮೇಲೆ 6 ತಿಂಗಳ ವ್ಯಾರಂಟಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಪವರ್ ಫುಲ್ ಬ್ಯಾಕಪ್, ಬೆಟರ್ ಕ್ಯಾಮೆರಾ ಮಾಡ್ಯೂಲ್ ಪವರ್ ಫುಲ್ ಎಸ್‌ಒಸಿ, ದೊಡ್ಡ ರ್‍ಯಾಮ್ ಸೆಟಪ್, ಎಫ್‌ಎಚ್‌ಡಿ + ಡಿಸ್‌ಪ್ಲೇ ಹೀಗೆ ಇನ್ನಷ್ಟು ವೈಶಿಷ್ಟ್ಯಗಳು ಇಲ್ಲಿವೆ. ಹಾಗಿದ್ದರೆ ಬನ್ನಿ ಮೊಬೈಲ್ ಫೋನ್‌ಗಳ ಮಾಹಿತಿ ತಿಳಿದುಕೊಳ್ಳೋಣ.

37% ದರ ಕಡಿತ ನೋಕಿಯಾ 5.1 ಪ್ಲಸ್
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ನಿಮ್ಮದಾಗಿಸಿಕೊಳ್ಳಿ
ಪ್ರಮುಖ ವೈಶಿಷ್ಟ್ಯಗಳು
- 5.86-ಇಂಚಿನ ( 720×1520 ಪಿಕ್ಸೆಲ್‌ಗಳು) HD+ 2.5D ಕರ್ವ್ಡ್ ಗ್ಲಾಸ್ 19:9 ರೇಶಿಯೊ ಡಿಸ್‌ಪ್ಲೇ
- ಓಕ್ಟಾ ಕೋರ್ ಮೀಡಿಯಾಟೆಕ್ ಹೇಲಿಯೊ P60 12nm ಪ್ರೊಸೆಸರ್ 800MHz ARM Mali-G72 MP3 GPU
- 3GB ರ್‍ಯಾಮ್, 32GB ಆಂತರಿಕ ಸಂಗ್ರಹಣೆ
- ಇದನ್ನು 400GB ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
- ಆಂಡ್ರಾಯ್ಡ್ 8.1 (Oreo) OS, ಆಂಡ್ರಾಯ್ಡ್ ಪಿ ಗೆ ಅಪ್‌ಗ್ರೇಡ್ ಮಾಡಬಹುದು
- ಹೈಬ್ರಿಡ್ ಡ್ಯುಯಲ್ ಸಿಮ್ (nano + nano / microSD)
- 13MP ರಿಯರ್ ಕ್ಯಾಮೆರಾ + ಸೆಕೆಂಡರಿ 5-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
- 8MP ಮುಂಭಾಗ ಕ್ಯಾಮೆರಾ
- ಡ್ಯುಯಲ್ 4G VoLTE
- 3060mAh (ಟಿಪಿಕಲ್) / 3000mAh (ಕನಿಷ್ಠ) ಬ್ಯಾಟರಿ
- 5.84-ಇಂಚಿನ ( 1080×2280 ಪಿಕ್ಸೆಲ್‌ಗಳು) HD+ 2.5D ಕರ್ವ್ಡ್ ಗ್ಲಾಸ್ 19:9 ರೇಶಿಯೊ ಡಿಸ್‌ಪ್ಲೇ
- ಓಕ್ಟಾ ಕೋರ್ ಕಿರಿನ್ 659 ಪ್ರೊಸೆಸರ್ Mali-830 MP2 GPU
- 3GB ರ್‍ಯಾಮ್, 32GB ಆಂತರಿಕ ಸಂಗ್ರಹಣೆ
- 4GB ರ್‍ಯಾಮ್, 64GB/128GB ಆಂತರಿಕ ಸಂಗ್ರಹಣೆ
- ಇದನ್ನು 256GB ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
- ಆಂಡ್ರಾಯ್ಡ್ 8.0 (Oreo) OS, EMUI 8.0
- ಹೈಬ್ರಿಡ್ ಡ್ಯುಯಲ್ ಸಿಮ್ (nano + nano / microSD)
- 13MP ರಿಯರ್ ಕ್ಯಾಮೆರಾ + ಸೆಕೆಂಡರಿ 2-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
- 16MP ಮುಂಭಾಗ ಕ್ಯಾಮೆರಾ
- 4G VoLTE
- 3000mAh (ಟಿಪಿಕಲ್) / 2900mAh (ಕನಿಷ್ಠ) ಬ್ಯಾಟರಿ
- 5.45-ಇಂಚಿನ ( 1440×720 ಪಿಕ್ಸೆಲ್‌ಗಳು) HD+ 18:9 2.5D ಕರ್ವ್ಡ್ ಗ್ಲಾಸ್ 19:9 ರೇಶಿಯೊ ಡಿಸ್‌ಪ್ಲೇ
- 2GHz ಓಕ್ಟಾ ಕೋರ್ ಮೀಡಿಯಾ ಟೆಕ್ ಹೇಲಿಯೊ P22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG PowerVR GE8320 GPU
- 3GB ರ್‍ಯಾಮ್, 32/64GB ಆಂತರಿಕ ಸಂಗ್ರಹಣೆ
- ಇದನ್ನು 256GB ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
- ಆಂಡ್ರಾಯ್ಡ್ 8.1 (Oreo) MIUI 9, MIUI 10 ಗೆ ಅಪ್‌ಗ್ರೇಡ್ ಮಾಡಬಹುದು
- ಡ್ಯುಯಲ್ ಸಿಮ್ (nano + nano / microSD)
- 12MP ರಿಯರ್ ಕ್ಯಾಮೆರಾ + ಸೆಕೆಂಡರಿ 5-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
- 5MP ಮುಂಭಾಗ ಕ್ಯಾಮೆರಾ
- ಡ್ಯುಯಲ್ 4G VoLTE
- 3000mAh (ಟಿಪಿಕಲ್) / 2900mAh (ಕನಿಷ್ಠ) ಬ್ಯಾಟರಿ
- 6.21-ಇಂಚಿನ ( 2340×1080 ಪಿಕ್ಸೆಲ್‌ಗಳು) HD+ 19:5 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
- ಓಕ್ಟಾ ಕೋರ್ ಕಿರಿನ್ 710 12nm ಪ್ರೊಸೆಸರ್ ಜೊತೆಗೆ ARM Mali-G51 MP4 GPU
- 4/6GB ರ್‍ಯಾಮ್, 64GB ಆಂತರಿಕ ಸಂಗ್ರಹಣೆ
- ಇದನ್ನು 256GB ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
- ಆಂಡ್ರಾಯ್ಡ್ 9.0(ಪೈ) EMUI 9.0
- ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
- 13MP ರಿಯರ್ ಕ್ಯಾಮೆರಾ + ಸೆಕೆಂಡರಿ 2 -ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
- 24MP ಮುಂಭಾಗ ಕ್ಯಾಮೆರಾ
- ಡ್ಯುಯಲ್ 4G VoLTE
- 3400mAh (ಟಿಪಿಕಲ್) / 3320mAh (ಕನಿಷ್ಠ) ಬ್ಯಾಟರಿ
- 6 -ಇಂಚಿನ ( 1480×720 ಪಿಕ್ಸೆಲ್‌ಗಳು) HD+ 18:5 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
- 1.8Ghz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 450 14nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 506 GPU
- 4GB ರ್‍ಯಾಮ್
- 64GB ಆಂತರಿಕ ಸಂಗ್ರಹಣೆ
- ಇದನ್ನು 256GB ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
- ಆಂಡ್ರಾಯ್ಡ್ 8.0 (ಒರಿಯೊ)
- ಡ್ಯುಯಲ್ ಸಿಮ್
- 16MP ರಿಯರ್ ಕ್ಯಾಮೆರಾ + ಸೆಕೆಂಡರಿ 5 -ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
- 16MP ಮುಂಭಾಗ ಕ್ಯಾಮೆರಾ
- 4G VoLTE
- 3500mAh ಬ್ಯಾಟರಿ
- 5.5 -ಇಂಚಿನ ಐಪಿಎಸ್ ಡಿಸ್‌ಪ್ಲೇ
- 2.2Ghz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 630 ಪ್ರೊಸೆಸರ್
- 4GB ರ್‍ಯಾಮ್ 64GB ಆಂತರಿಕ ಸಂಗ್ರಹಣೆ
- ಹೈಬ್ರೀಡ್ ಡ್ಯುಯಲ್ ಸಿಮ್
- 16MP ರಿಯರ್ ಕ್ಯಾಮೆರಾ ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಶ್
- 8MP ಮುಂಭಾಗ ಕ್ಯಾಮೆರಾ
- 4G VoLTE
- ಫಿಂಗರ್ ಪ್ರಿಂಟ್ ಸೆನ್ಸರ್
- 3000mAh ಬ್ಯಾಟರಿ
- 5.99 -ಇಂಚಿನ (2160 × 1080 ಪಿಕ್ಸೆಲ್‌ಗಳು) ಪೂರ್ಣ HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
- 1.8Ghz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14 ಎನ್‌ಎಮ್ ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 509 ಜಿಪಿಯು
- 4/6GB ರ್‍ಯಾಮ್ 64GB ಆಂತರಿಕ ಸಂಗ್ರಹಣೆ
- ಇದನ್ನು 128GB ಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 7.1.2 (ನಾಗಟ್) MIUI 9
- ಹೈಬ್ರೀಡ್ ಡ್ಯುಯಲ್ ಸಿಮ್
- 12MP ರಿಯರ್ ಕ್ಯಾಮೆರಾ ಸೆಕೆಂಡರಿ 5MP ಕ್ಯಾಮೆರಾ
- 20MP ಮುಂಭಾಗ ಕ್ಯಾಮೆರಾ
- 4G VoLTE
- 4000mAh (typical) / 3900mAh (minimum)ಬ್ಯಾಟರಿ
- 6.4 -ಇಂಚಿನ (2340 × 1080 ಪಿಕ್ಸೆಲ್‌ಗಳು) ಪೂರ್ಣ HD ಸೂಪರ್ ಅಮೋಲೆಡ್ ಡಿಸ್‌ಪ್ಲೇ
- ಓಕ್ಟಾ ಕೋರ್ (Quad 2.3GHz + Quad 1.7GHz) ಎಕ್ಸೋನಸ್ 9610 10nm ಪ್ರೊಸೆಸರ್ with Mali-G72 GPU
- 4/6GB ರ್‍ಯಾಮ್ 64GB ಆಂತರಿಕ ಸಂಗ್ರಹಣೆ
- ಇದನ್ನು 512GB ಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 9.0(ಪೈ) ಸ್ಯಾಮ್‌ಸಂಗ್ ಒನ್ ಯುಐ
- ಡ್ಯುಯಲ್ ಸಿಮ್
- 25MP ರಿಯರ್ ಕ್ಯಾಮೆರಾ 5MP + 8MP 123-ಡಿಗ್ರಿ ಅಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮೆರಾ
- 25MP ಮುಂಭಾಗ ಕ್ಯಾಮೆರಾ
- ಡ್ಯುಯಲ್ 4G VoLTE
- 4000mAh ಬ್ಯಾಟರಿ
- 6.26 -ಇಂಚಿನ (2280 × 1080 ಪಿಕ್ಸೆಲ್‌ಗಳು) ಪೂರ್ಣ HD+ 19:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
- 1.8Ghz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14 ಎನ್‌ಎಮ್ ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 509 ಜಿಪಿಯು
- 4/6GB ರ್‍ಯಾಮ್ 64GB ಆಂತರಿಕ ಸಂಗ್ರಹಣೆ
- ಇದನ್ನು 256GB ಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 8.1 (ಒರಿಯೊ) MIUI 10
- ಹೈಬ್ರೀಡ್ ಡ್ಯುಯಲ್ ಸಿಮ್
- 12MP ರಿಯರ್ ಕ್ಯಾಮೆರಾ ಸೆಕೆಂಡರಿ 5MP ಕ್ಯಾಮೆರಾ
- 20MP ಮುಂಭಾಗ ಕ್ಯಾಮೆರಾ
- ಡ್ಯುಯಲ್ 4G VoLTE
- 4000mAh (typical) / 3900mAh (minimum)ಬ್ಯಾಟರಿ
- 6.2 -ಇಂಚಿನ 1520 × 720 ಪಿಕ್ಸೆಲ್‌ಗಳು) ಪೂರ್ಣ HD+ 19:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
- 1.8Ghz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್450 14 ಎನ್‌ಎಮ್ ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 509 ಜಿಪಿಯು
- 2/3GB ರ್‍ಯಾಮ್ 32GB ಆಂತರಿಕ ಸಂಗ್ರಹಣೆ
- ಇದನ್ನು 256GB ಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 8.1 (ಒರಿಯೊ)ಕಲರ್ ಓಎಸ್ 5.1
- ಡ್ಯುಯಲ್ ಸಿಮ್
- 13MP ರಿಯರ್ ಕ್ಯಾಮೆರಾ ಸೆಕೆಂಡರಿ 2MP ಕ್ಯಾಮೆರಾ
- 5MP ಮುಂಭಾಗ ಕ್ಯಾಮೆರಾ
- ಡ್ಯುಯಲ್ 4G VoLTE
- 4230mAh (typical)ಬ್ಯಾಟರಿ
- 6.3 -ಇಂಚಿನ Quad HD+ (2960 × 1440 pixels) ಸೂಪರ್ ಅಮೋಲೆಡ್
- 522ppi, 18.5:9 ರೇಶಿಯೊ
- ಒಕ್ಟಾ ಕೋರ್ Samsung Exynos 9 ಸಿರೀಸ್ 8895 ಪ್ರೊಸೆಸರ್ with Mali-G71 MP20 GPU
- 6GB ರ್‍ಯಾಮ್ 64GB ಆಂತರಿಕ ಸಂಗ್ರಹಣೆ
- ಇದನ್ನು 256GB ಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 7.1.1 (ನಾಗಟ್)
- ಹೈಬ್ರೀಡ್ ಡ್ಯುಯಲ್ ಸಿಮ್
- 12MP ರಿಯರ್ ಕ್ಯಾಮೆರಾ ಸೆಕೆಂಡರಿ 12MP ಕ್ಯಾಮೆರಾ
- 8MP ಮುಂಭಾಗ ಕ್ಯಾಮೆರಾ
- 4G VoLTE
- 3300mAh (typical)ಬ್ಯಾಟರಿ
- 5.8-ಇಂಚಿನ (2436 x 1125 ಪಿಕ್ಸೆಲ್‌ಗಳು) OLED 458ppi Super Retina HD ಡಿಸ್‌ಪ್ಲೇ
- ಸಿಕ್ಸ್ - ಕೋರ್ A11 Bionic 64-bit ಪ್ರೊಸೆಸರ್ with three-core GPU, M11 motion co-processor
- 64GB ಮತ್ತು 256GB ಸಂಗ್ರಹಣೆ ಆಯ್ಕೆಗಳು
- iOS 11
- ನೀರು ಮತ್ತು ಧೂಳು ಪ್ರತಿರೋಧಕ
- 12MP ಡ್ಯುಯಲ್ ರಿಯರ್ ಕ್ಯಾಮೆರಾ
- 7MP ಮುಂಭಾಗ ಕ್ಯಾಮೆರಾ
- 4G VoLTE
- ಬಿಲ್ಟ್ ಇನ್ ರಿಚಾರ್ಜೇಬಲ್ ಲಿಥಿಯಮ್ ಬ್ಯಾಟರಿ
- 6.18-ಇಂಚಿನ ಎಲ್‌ಸಿಡಿ ಟಚ್ ಸ್ಕ್ರೀನ್ ಡಿಸ್‌ಪ್ಲೇ
- 2.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 845 ಪ್ರೊಸೆಸರ್
- 6/8GB RAM ಜೊತೆಗೆ 64/128/256GB ROM
- ಹೈಬ್ರೀಡ್ ಡ್ಯುಯಲ್ ಸಿಮ್
- ಆಂಡ್ರಾಯ್ಡ್ 8.1 (ಒರಿಯೊ) MIUI 9, ಆಂಡ್ರಾಯ್ಡ್ 9.0 (ಪೈ) ಗೆ ಅಪ್‌ಗ್ರೇಡ್ ಮಾಡಬಹುದು
- 12MP + 5MP ರಿಯರ್ ಕ್ಯಾಮರಾ
- 20MP ಫ್ರಂಟ್ ಕ್ಯಾಮರಾ
- ಐಆರ್ ಫೇಸ್ ಅನ್‌ಲಾಕ್
- ಡ್ಯುಯಲ್ 4 ಜಿ ವೋಲ್ಟ್
- ವೈಫೈ
- ಬ್ಲ್ಯೂಟೂತ್ 5 ಎಲ್‌ಇ
- 4000mAh ಬ್ಯಾಟರಿ
- 5.8 -ಇಂಚಿನ (2280 × 1080 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
- 1.8Ghz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 ಪ್ರೊಸೆಸರ್, 509 ಜಿಪಿಯು
- 4GB ರ್‍ಯಾಮ್ 64GB ಆಂತರಿಕ ಸಂಗ್ರಹಣೆ
- ಇದನ್ನು 400 GB ಗೆ ವಿಸ್ತರಿಸಬಹುದು
- ಆಂಡ್ರಾಯ್ಡ್ 8.1 (ಒರಿಯೊ) ಆಂಡ್ರಾಯ್ಡ್ ಪಿ ಗೆ ಅಪ್‌ಗ್ರೇಡ್ ಮಾಡಬಹುದು
- ಹೈಬ್ರೀಡ್ ಡ್ಯುಯಲ್ ಸಿಮ್
- 16MP ರಿಯರ್ ಕ್ಯಾಮೆರಾ ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಶ್, 5 MP ಸೆಕೆಂಡರಿ ರಿಯರ್ ಕ್ಯಾಮೆರಾ
- 16MP ಮುಂಭಾಗ ಕ್ಯಾಮೆರಾ
- 4G VoLTE
- ಫಿಂಗರ್ ಪ್ರಿಂಟ್ ಸೆನ್ಸರ್
- 3060mAh ಬ್ಯಾಟರಿ/3000mAh ಬ್ಯಾಟರಿ

43% ದರಕಡಿತ ಹೋನರ್ 9 ಎನ್
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ನಿಮ್ಮದಾಗಿಸಿಕೊಳ್ಳಿ
ಪ್ರಮುಖ ವೈಶಿಷ್ಟ್ಯಗಳು

28% ದರಕಡಿತ ರೆಡ್ಮಿ 6
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ನಿಮ್ಮದಾಗಿಸಿಕೊಳ್ಳಿ
ಪ್ರಮುಖ ವೈಶಿಷ್ಟ್ಯಗಳು

28% ದರಕಡಿತ ಹೋನರ್ 10 ಲೈಟ್
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ನಿಮ್ಮದಾಗಿಸಿಕೊಳ್ಳಿ
ಪ್ರಮುಖ ವೈಶಿಷ್ಟ್ಯಗಳು

40% ದರಕಡಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್8
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ನಿಮ್ಮದಾಗಿಸಿಕೊಳ್ಳಿ
ಪ್ರಮುಖ ವೈಶಿಷ್ಟ್ಯಗಳು

49% ದರಕಡಿತ ನೋಕಿಯಾ 6.1
ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ
ಪ್ರಮುಖ ವೈಶಿಷ್ಟ್ಯಗಳು

29% ದರಕಡಿತ ರೆಡ್ಮಿ ನೋಟ್ 5 ಪ್ರೊ
ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ
ಪ್ರಮುಖ ವೈಶಿಷ್ಟ್ಯಗಳು

10% ದರಕಡಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ50
ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ
ಪ್ರಮುಖ ವೈಶಿಷ್ಟ್ಯಗಳು

25% ದರಕಡಿತ ರೆಡ್ಮಿ ನೋಟ್ 6 ಪ್ರೊ
ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ
ಪ್ರಮುಖ ವೈಶಿಷ್ಟ್ಯಗಳು

20% ದರಕಡಿತ ರಿಯಾಲ್ಮೆ ಸಿ1
ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ
ಪ್ರಮುಖ ವೈಶಿಷ್ಟ್ಯಗಳು

50% ದರಕಡಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8
ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ
ಪ್ರಮುಖ ವೈಶಿಷ್ಟ್ಯಗಳು

27% ದರಕಡಿತ ಆ್ಯಪಲ್ ಐಫೋನ್ X
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
ಪ್ರಮುಖ ವೈಶಿಷ್ಟ್ಯಗಳು

16% ದರಕಡಿತ ಶ್ಯೋಮಿ ಪೋಕೊ ಎಫ್1
ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ
ಪ್ರಮುಖ ವಿಶೇಷತೆ

8% ದರಕಡಿತ ನೋಕಿಯಾ 6.1 ಪ್ಲಸ್
ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ
ಪ್ರಮುಖ ವೈಶಿಷ್ಟ್ಯಗಳು


Click it and Unblock the Notifications








