ಫ್ಲಿಪ್‌ಕಾರ್ಟ್ ಸೇಲ್: ದುಬಾರಿ ಫೋನ್‌ಗಳು ಇದೀಗ ನಿಮ್ಮ ಅಂಗೈಯಲ್ಲಿ

|

ಇಂದಿನ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯ, ಮಧ್ಯಮ ಬೆಲೆಯ ಮತ್ತು ಕಡಿಮೆ ದರದಲ್ಲಿ ಮೊಬೈಲ್ ಫೋನ್‌ಗಳು ಲಭ್ಯವಾಗುತ್ತಿದ್ದು, ಹೆಚ್ಚಿನ ಫೋನ್ ತಯಾರಿಕಾ ಕಂಪನಿಗಳು ದುಬಾರಿ ಫೋನ್‌ಗಳಲ್ಲಿ ಸಿಗುವ ಅದೇ ಫೀಚರ್‌ಗಳನ್ನು ಮಧ್ಯಮ ಕ್ರಮಾಂಕದ ಫೋನ್‌ಗಳಲ್ಲಿ ಅಳವಡಿಸುವ ಮೂಲಕ ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

ಫ್ಲಿಪ್‌ಕಾರ್ಟ್ ಸೇಲ್: ದುಬಾರಿ ಫೋನ್‌ಗಳು ಇದೀಗ ನಿಮ್ಮ ಅಂಗೈಯಲ್ಲಿ

ಮೊದಲೆಲ್ಲಾ ಮೊಬೈಲ್‌ಗಳು ಬರಿ ಮಾತುಕತೆಗೆ ಮಾತ್ರ ಸೀಮಿತ ಎಂಬ ಸಿದ್ಧಾಂತವನ್ನು ಬಿಟ್ಟು ಇಂದಿನ ಮೊಬೈಲ್ ಪೋನ್ ಗ್ರಾಹಕ ತನ್ನ ಬಳಿಯಲ್ಲಿರುವ ಮೊಬೈಲ್ ಮೂಲಕ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾನೆ. ಇಂಟರ್ನೆಟ್ ಬಳಕೆ, ಯೂಟ್ಯೂಬ್‌ನಲ್ಲಿ ಮೂವಿ ನೋಡುವುದು, ಎಮ್‌ಪಿ 3 ಹಾಡು ಆಲಿಸುವುದು ಅದೇ ಜೊತೆಗೆ ವೀಡಿಯೊ ಕರೆ, ಹ್ಯಾಂಗ್‌ಔಟ್ ಕರೆ, ಫೇಸ್‌ಬುಕ್ ಕರೆ ಮೊದಲಾದ ಮೊಬೈಲ್ ಫೋನ್‌ಗಳಲ್ಲಿರುವ ಫೀಚರ್‌ಗಳನ್ನು ಬಳಸಿಕೊಂಡು ಗ್ರಾಹಕರು ಇಂದು ಹಲವಾರು ಕೆಲಸಗಳನ್ನು ಮಾಡುತ್ತಿದ್ದಾರೆ.

ಅದೇ ದುಬಾರಿ ಫೋನ್‌ಗಳನ್ನು ಖರೀದಿಸುವುದು ಇಂದು ಫ್ಯಾಶನ್ ಆಗಿದ್ದು ಹೆಚ್ಚಿನ ಮೊಬೈಲ್ ಕೊಳ್ಳುಗರು ಉತ್ತಮ ಡಿವೈಸ್‌ಗಳನ್ನೇ ತಮ್ಮ ಬಳಿ ಇರಿಸಿಕೊಳ್ಳಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಆದರೆ ತುಂಬಾ ದುಬಾರಿ ಫೋನ್‌ಗಳನ್ನು ಖರೀದಿಸುವಾಗ ಕೂಡ ತಮ್ಮ ತಮ್ಮ ಬಜೆಟ್ ನೋಡಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಕೆಲವೊಂದು ಸೇಲ್‌ಗಳ ಮೂಲಕ ಗ್ರಾಹಕರು ದುಬಾರಿ ಫೋನ್‌ಗಳನ್ನು ಖರೀದಿಸಿ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದಾಗಿದೆ. ಹೌದು ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ರಿಟೈಲ್ ತಾಣಗಳು ಇಂದು ಹೆಚ್ಚು ದುಬಾರಿ ಫೋನ್‌ಗಳನ್ನು ಕಡಿಮೆ ವಿನಾಯಿತಿ ದರದಲ್ಲಿ ಗ್ರಾಹಕರ ಬಳಕೆ ತಲುಪಿಸುತ್ತಿದೆ.

ಫ್ಲಿಪ್‌ಕಾರ್ಟ್ ಈಗ ಬಿಗ್ ಬಿಲಿಯನ್ ಆಫರ್‌ಗಳನ್ನು ಗ್ರಾಹಕರಿಗಾಗಿಯೇ ಪರಿಚಯಿಸುತ್ತಿದ್ದು ಈ ಸದಾವಕಾಶವನ್ನು ಗ್ರಾಹಕರು ಬಳಸಿಕೊಳ್ಳಬಹುದಾಗಿದೆ. ಜೊತೆಗೆ ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ನಲ್ಲಿ ನೀವು 10% ದಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಮೊಬೈಲ್ ಫೋನ್‌ಗಳಲ್ಲದೆಯೇ ಇತರ ಇಲೆಕ್ಟ್ರಾನಿಕ್ ಉಪಕರಣಗಳಾದ ಟಿವಿ, ಪೀಠೋಪಕರಣಗಳು, ಆಟಿಕೆಗಳು, ಬ್ಯೂಟಿ ಸಲಕರಣೆಗಳನ್ನು ವಿನಾಯಿತಿಯಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಯಾವೆಲ್ಲಾ ಫೋನ್‌ಗಳು ವಿನಾಯಿತಿಯ ನಂತರ ಎಷ್ಟಕ್ಕೆ ದೊರೆಯುತ್ತಿದೆ ಎಂಬುದನ್ನು ಕಂಡುಕೊಳ್ಳೋಣ.

ನೋಕಿಯಾ 8 ಸಿರಿಕೊ (ಇಎಮ್‌ಐ ವಿನಾಯಿತಿ ರೂ 6,617/ತಿಂಗಳಿಗೆ)

ನೋಕಿಯಾ 8 ಸಿರಿಕೊ (ಇಎಮ್‌ಐ ವಿನಾಯಿತಿ ರೂ 6,617/ತಿಂಗಳಿಗೆ)

ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
ಪ್ರಮುಖ ವೈಶಿಷ್ಟ್ಯಗಳು

 • 5.5-ಇಂಚಿನ (2560×1440 ಪಿಕ್ಸೆಲ್‌ಗಳು) pOLED ಡಿಸ್‌ಪ್ಲೇ, ಸ್ಕಲ್‌ಪ್ಟೆಡ್ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಭದ್ರತೆ, 700 ನಿಟ್ಸ್ ಬ್ರೈಟ್‌ನೆಸ್
 • ಓಕ್ಟಾ - ಕೋರ್ ಸ್ನ್ಯಾಪ್‌ಡ್ರ್ಯಾಗನ್ 835 ಮೊಬೈಲ ಪ್ಲಾಟ್‌ಫಾರ್ಮ್ with Adreno 540 GPU
 • 6ಜಿಬಿ DDR4X RAM, 128ಜಿಬಿ (UFS 2.1) ಸಂಗ್ರಹಣೆಯನ್ನು 256ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
 • Android 8.0 (ಓರಿಯೊ)
 • ಸಿಂಗಲ್ / ಡ್ಯುಯಲ್ ಸಿಮ್
 • 12 ಎಮ್‌ಪಿ ಪ್ರೈಮರಿ ಕ್ಯಾಮರಾ 13 ಎಮ್‌ಪಿ ಸೆಕೆಂಡರಿ ಕ್ಯಾಮರಾ
 • 5ಎಮ್‌ಪಿ ಮುಂಭಾಗ ಕ್ಯಾಮರಾ
 • 4G VoLTE
 • 3260mAh ಬ್ಯಾಟರಿ
 • ಎಲ್‌ಜಿ ಜಿ7 ಥಿನ್ ಕ್ಯು(ಇಎಮ್‌ಐ ವಿನಾಯಿತಿ ರೂ 5000/ತಿಂಗಳಿಗೆ)

  ಎಲ್‌ಜಿ ಜಿ7 ಥಿನ್ ಕ್ಯು(ಇಎಮ್‌ಐ ವಿನಾಯಿತಿ ರೂ 5000/ತಿಂಗಳಿಗೆ)

  ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
  ಪ್ರಮುಖ ವೈಶಿಷ್ಟ್ಯಗಳು

  • 6.1-ಇಂಚಿನ (3120×1440 ಪಿಕ್ಸೆಲ್‌ಗಳು) 19.5:9 ಫುಲ್‌ವಿಶನ್ ಸೂಪರ್ ಬ್ರೈಟ್ IPS ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಭದ್ರತೆ100% DCI-P3 color gamut
  • ಓಕ್ಟಾ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ ಪ್ಲಾಟ್‌ಫಾರ್ಮ್ with Adreno 630 GPU
  • LG G7 ThinQ - 4ಜಿಬಿ LPDDR4x RAM with 64ಜಿಬಿ (UFS 2.1) ಸಂಗ್ರಹಣೆ/ LG G7+ ThinQ - 6GB LPDDR4x RAM with 128ಜಿಬಿ ಸಂಗ್ರಹಣೆ (UFS 2.1)
  • ಇದನ್ನು 2 ಟಿವಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
  • Android 8.0 (ಓರಿಯೊ)
  • 16 ಎಮ್‌ಪಿ ರಿಯರ್ ಕ್ಯಾಮರಾ 13 ಎಮ್‌ಪಿ ಸೆಕೆಂಡರಿ ಕ್ಯಾಮರಾ
  • 8ಎಮ್‌ಪಿ ಮುಂಭಾಗ ಕ್ಯಾಮರಾ
  • 4G VoLTE
  • 3000mAh ಬ್ಯಾಟರಿ
  • ಪೊಕೊ ಎಫ್‌1(ಇಎಮ್‌ಐ ವಿನಾಯಿತಿ ರೂ 4,334/ತಿಂಗಳಿಗೆ)

   ಪೊಕೊ ಎಫ್‌1(ಇಎಮ್‌ಐ ವಿನಾಯಿತಿ ರೂ 4,334/ತಿಂಗಳಿಗೆ)

   ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
   ಪ್ರಮುಖ ವೈಶಿಷ್ಟ್ಯಗಳು

   • 6.18-ಇಂಚಿನ (2246×1080 ಪಿಕ್ಸೆಲ್‌ಗಳು) Full HD+ 18.7:9 2.5D ಕರ್ವ್ಡ್ ಗ್ಲಾಸ್‌ ಡಿಸ್‌ಪ್ಲೇ, 1500:1 contrast ratio, 84% NTSC color gamut, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
   • ಓಕ್ಟಾ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ ಪ್ಲಾಟ್‌ಫಾರ್ಮ್ with Adreno 630 GPU
   • 6ಜಿಬಿ/8 ಜಿಬಿ LPDDR4x RAM with 64ಜಿಬಿ/128/256/ ಜಿಬಿ (UFS 2.1) ಸಂಗ್ರಹಣೆ ಎಸ್‌ಡಿ ಕಾರ್ಡ್ ಬಳಸಿ 256 ಜಿಬಿ ಗೆ ವಿಸ್ತರಿಸಬಹುದು
   • ಇದನ್ನು 2 ಟಿವಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
   • Android 8.1 (ಓರಿಯೊ); MIUI 9, ಇದನ್ನು Android 9.0 (Pie) ಅಪ್‌ಗ್ರೇಡ್ ಮಾಡಬಹುದು
   • ಹೈಬ್ರೀಡ್ ಡ್ಯುಯಲ್ ಸಿಮ್
   • 12 ಎಮ್‌ಪಿ ರಿಯರ್ ಕ್ಯಾಮರಾ 5 ಎಮ್‌ಪಿ ಸೆಕೆಂಡರಿ ಕ್ಯಾಮರಾ
   • 20ಎಮ್‌ಪಿ ಮುಂಭಾಗ ಕ್ಯಾಮರಾ
   • ಡ್ಯುಯಲ್ 4G VoLTE
   • 4000mAh ಬ್ಯಾಟರಿ
   • ವಿವೊ ವಿ11 ಪ್ರೊ (ಇಎಮ್‌ಐ ವಿನಾಯಿತಿ ರೂ 1083/ತಿಂಗಳಿಗೆ/ 25% ಡೌನ್‌ಪೇಮೆಂಟ್)

    ವಿವೊ ವಿ11 ಪ್ರೊ (ಇಎಮ್‌ಐ ವಿನಾಯಿತಿ ರೂ 1083/ತಿಂಗಳಿಗೆ/ 25% ಡೌನ್‌ಪೇಮೆಂಟ್)

    ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
    ಪ್ರಮುಖ ವೈಶಿಷ್ಟ್ಯಗಳು

    • 6.41-ಇಂಚಿನ (1080 x 2340 pixels) ಪೂರ್ಣ ಎಚ್‌ಡಿ + ಸೂಪರ್ ಅಮೋಲೆಡ್ 19.5:9 aspect ratio display
    • ಓಕ್ಟಾ - ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 14nm ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 512 GPU
    • 6ಜಿಬಿ RAM
    • 64 ಜಿಬಿ ಸಂಗ್ರಹಣೆ
    • ಇದನ್ನು 256ಜಿಬಿಗೆ ವಿಸ್ತರಿಸಬಹುದು
    • ಡ್ಯುಯಲ್ ಸಿಮ್
    • Android 8.1 (ಓರಿಯೊ)
    • 12 ಎಮ್‌ಪಿ ರಿಯರ್ ಕ್ಯಾಮರಾ 5 ಎಮ್‌ಪಿ ಸೆಕೆಂಡರಿ ಕ್ಯಾಮರಾ
    • 25ಎಮ್‌ಪಿ ಮುಂಭಾಗ ಕ್ಯಾಮರಾ
    • ಡ್ಯುಯಲ್ 4G VoLTE
    • 3,400mAh ಬ್ಯಾಟರಿ
    • ಗೂಗಲ್ ಪಿಕ್ಸೆಲ್ 2 ಎಕ್ಸ್‌ಎಲ್(ಇಎಮ್‌ಐ ವಿನಾಯಿತಿ ರೂ 6667/ತಿಂಗಳಿಗೆ)

     ಗೂಗಲ್ ಪಿಕ್ಸೆಲ್ 2 ಎಕ್ಸ್‌ಎಲ್(ಇಎಮ್‌ಐ ವಿನಾಯಿತಿ ರೂ 6667/ತಿಂಗಳಿಗೆ)

     ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
     ಪ್ರಮುಖ ವೈಶಿಷ್ಟ್ಯಗಳು

     • 6. ಇಂಚಿನ (2880 x 1440 ಪಿಕ್ಸೆಲ್‌ಗಳು ) ಕ್ವಾಡ್ ಎಚ್‌ಡಿ + ಪೋಲೆಡ್ ಡಿಸ್‌ಪ್ಲೇ
     • ಓಕ್ಟಾ - ಕೋರ್ ಸ್ನ್ಯಾಪ್‌ಡ್ರ್ಯಾಗನ್ 835 ಮೊಬೈಲ್ ಪ್ಲಾಟ್‌ಫಾರ್ಮ್ 540 GPU
     • 4ಜಿಬಿ RAM, 64ಜಿಬಿ / 128ಜಿಬಿ ಸಂಗ್ರಹಣೆ
     • Android 8.0 (ಓರಿಯೊ)
     • 12.2 ಎಮ್‌ಪಿ ರಿಯರ್ ಕ್ಯಾಮರಾ
     • 8ಎಮ್‌ಪಿ ಮುಂಭಾಗ ಕ್ಯಾಮರಾ
     • 4G VoLTE
     • 3,520mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್
     • ಗೂಗಲ್ ಪಿಕ್ಸೆಲ್ 2 (ಇಎಮ್‌ಐ ವಿನಾಯಿತಿ ರೂ 5,834/ತಿಂಗಳಿಗೆ)

      ಗೂಗಲ್ ಪಿಕ್ಸೆಲ್ 2 (ಇಎಮ್‌ಐ ವಿನಾಯಿತಿ ರೂ 5,834/ತಿಂಗಳಿಗೆ)

      ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
      ಪ್ರಮುಖ ವೈಶಿಷ್ಟ್ಯಗಳು

      • 2.35GHZ ಸ್ನ್ಯಾಪ್‌ಡ್ರ್ಯಾಗನ್ 835 ಓಕ್ಟಾ ಕೋರ್ ಪ್ರೊಸೆಸರ್
      • 4ಜಿಬಿ RAM, 64ಜಿಬಿ / 128ಜಿಬಿ ROM
      • 12.2 ಎಮ್‌ಪಿ ರಿಯರ್ ಕ್ಯಾಮರಾ
      • 8ಎಮ್‌ಪಿ ಮುಂಭಾಗ ಕ್ಯಾಮರಾ
      • ಸಿಂಗಲ್ ನ್ಯಾನೊ ಸಿಮ್
      • ಯುಎಸ್‌ಬಿ ಟೈಪ್ - ಸಿ
      • 4G VoLTE
      • 2700 mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್
      • ಹೋನರ್ 10(ಇಎಮ್‌ಐ ವಿನಾಯಿತಿ ರೂ 4,167/ತಿಂಗಳಿಗೆ)

       ಹೋನರ್ 10(ಇಎಮ್‌ಐ ವಿನಾಯಿತಿ ರೂ 4,167/ತಿಂಗಳಿಗೆ)

       ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
       ಪ್ರಮುಖ ವೈಶಿಷ್ಟ್ಯಗಳು

       • 5. 84 ಇಂಚಿನ ( 2240 x 1080 ಪಿಕ್ಸೆಲ್‌ಗಳು) Full HD+ LCD 2.5D ಕರ್ವ್ ಗ್ಲಾಸ್‌ ಡಿಸ್‌ಪ್ಲೇ with 96% NTSC Color gamut
       • ಓಕ್ಟಾ ಕೋರ್ ಹುವಾವೆ ಕಿರಿನ್ 970 10 ಎನ್‌ಎಮ್ ಪ್ರೊಸೆಸರ್
       • 6ಜಿಬಿ RAM, 128ಜಿಬಿ ROM
       • Android 8.1 (ಓರಿಯೊ) with EMUI 8.1
       • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ)
       • 16 ಎಮ್‌ಪಿ ಪ್ರೈಮರಿ ಕ್ಯಾಮರಾ, ಸೆಕೆಂಡರಿ ಕ್ಯಾಮರಾ 24 ಎಮ್‌ಪಿ ರಿಯರ್ ಕ್ಯಾಮರಾ
       • 24 ಎಮ್‌ಪಿ ಮುಂಭಾಗ ಕ್ಯಾಮರಾ
       • ಡ್ಯುಯಲ್ 4G VoLTE
       • 3400 mAh/ 3320mAh (minimum) ಬ್ಯಾಟರಿ, ಫಾಸ್ಟ್ ಚಾರ್ಜಿಂಗ್
       • ಗೂಗಲ್ ಪಿಕ್ಸೆಲ್ 3 ಎಕ್ಸ್‌ಎಲ್(ಇಎಮ್‌ಐ ವಿನಾಯಿತಿ ರೂ 7,292/ತಿಂಗಳಿಗೆ)

        ಗೂಗಲ್ ಪಿಕ್ಸೆಲ್ 3 ಎಕ್ಸ್‌ಎಲ್(ಇಎಮ್‌ಐ ವಿನಾಯಿತಿ ರೂ 7,292/ತಿಂಗಳಿಗೆ)

        ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
        ಪ್ರಮುಖ ವೈಶಿಷ್ಟ್ಯಗಳು

        • 6.3 ಇಂಚಿನ QHD+ OLED ಡಿಸ್‌ಪ್ಲೇ
        • 2.35GHZ ಸ್ನ್ಯಾಪ್‌ಡ್ರ್ಯಾಗನ್ 845 ಓಕ್ಟಾ ಕೋರ್ ಪ್ರೊಸೆಸರ್
        • 4ಜಿಬಿ RAM, 64ಜಿಬಿ / 128ಜಿಬಿ ROM
        • 12.2 ಎಮ್‌ಪಿ ರಿಯರ್ ಕ್ಯಾಮರಾ
        • 8ಎಮ್‌ಪಿ ಮುಂಭಾಗ ಕ್ಯಾಮರಾ
        • ಸಿಂಗಲ್ ನ್ಯಾನೊ ಸಿಮ್
        • ಯುಎಸ್‌ಬಿ ಟೈಪ್ - ಸಿ
        • 4G VoLTE
        • 3430 mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್
        • ಗೂಗಲ್ ಪಿಕ್ಸೆಲ್ 3 (ಇಎಮ್‌ಐ ವಿನಾಯಿತಿ ರೂ 5,542/ತಿಂಗಳಿಗೆ)

         ಗೂಗಲ್ ಪಿಕ್ಸೆಲ್ 3 (ಇಎಮ್‌ಐ ವಿನಾಯಿತಿ ರೂ 5,542/ತಿಂಗಳಿಗೆ)

         ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
         ಪ್ರಮುಖ ವೈಶಿಷ್ಟ್ಯಗಳು

         • 5.5 ಇಂಚಿನ FHD+ಡಿಸ್‌ಪ್ಲೇ
         • 4ಜಿಬಿ RAM
         • 64 ಜಿಬಿ ROM
         • 12.2 ಎಮ್‌ಪಿ ರಿಯರ್ ಕ್ಯಾಮರಾ
         • 8ಎಮ್‌ಪಿ + 8 ಎಮ್‌ಪಿ ಮುಂಭಾಗ ಕ್ಯಾಮರಾ
         • ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 ಬಿಟ್ ಪ್ರೊಸೆಸರ್
         • 2915 ಬ್ಯಾಟರಿ
         • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ9 (ಇಎಮ್‌ಐ ವಿನಾಯಿತಿ ರೂ 4,110/ತಿಂಗಳಿಗೆ)

          ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ9 (ಇಎಮ್‌ಐ ವಿನಾಯಿತಿ ರೂ 4,110/ತಿಂಗಳಿಗೆ)

          ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
          ಪ್ರಮುಖ ವೈಶಿಷ್ಟ್ಯಗಳು

          • 16.0 cm (6.3 inch) FHD+ ಡಿಸ್‌ಪ್ಲೇ
          • 6 ಜಿಬಿ RAM | 128 GB ROM
          • Expandable 512 ಜಿಬಿ ವರೆಗೆ ವಿಸ್ತರಿಸಬಹುದು
          • 24MP + 5MP + 10MP +8MP ರಿಯರ್ ಕ್ಯಾಮರಾ
          • 24MP ಮುಂಭಾಗ ಕ್ಯಾಮರಾ
          • ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 660 ಪ್ರೊಸೆಸರ್
          • 3800 Lithium-ion ಬ್ಯಾಟರಿ
          • ಆಪಲ್ ಐಫೋನ್ ಅಎಸ್ 5 ಮ್ಯಾಕ್ಸ್ (ಇಎಮ್‌ಐ ವಿನಾಯಿತಿ ರೂ 19,984/ತಿಂಗಳಿಗೆ)

           ಆಪಲ್ ಐಫೋನ್ ಅಎಸ್ 5 ಮ್ಯಾಕ್ಸ್ (ಇಎಮ್‌ಐ ವಿನಾಯಿತಿ ರೂ 19,984/ತಿಂಗಳಿಗೆ)

           ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ
           ಪ್ರಮುಖ ವೈಶಿಷ್ಟ್ಯಗಳು

           • 6. 5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ 2436 x 1125 ಪಿಕ್ಸೆಲ್‌ಗಳ ರೆಸಲ್ಯೂಶನ್
           • 12MP ಪ್ರೈಮರಿ ಕ್ಯಾಮರಾ 7 MP ಫ್ರಂಟ್ ಫೇಸಿಂಗ್ ಕ್ಯಾಮರಾ
           • iOs v12 ಆಪರೇಟಿಂಗ್ ಸಿಸ್ಟಮ್ 2.39GHz Apple A12 Bionic hexa core processor
           • 4ಜಿಬಿ RAM
           • 64ಜಿಬಿ ಆಂತರಿಕ ಸಂಗ್ರಹ ಮತ್ತು ಡ್ಯುಯಲ್ ಸಿಮ್ ಸ್ಟ್ಯಾಂಡ್‌ಬೈ (4G+4G)
           • 3174mAH lithium-ion ಬ್ಯಾಟರಿ

Most Read Articles
Best Mobiles in India

English summary
You can go for the purchasing of such expensive phones at much better EMI rates. Also, you don't have to worry for paying hefty amounts at a time, rather you can look for different EMI plans and buy accordingly. Several offers by Flipkart are 10% instant discount with HDFC bank cards, no cost EMI option, EMI on also debit cards, no cost EMI option on Bajaj Finserv EMI network card, complete mobile protection plan from Rs. 99, purchase buyback guarantee from just Rs. 99, exciting exchange and cashback offers, and many more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X