ರಿಯಾಯಿತಿ ದರದಲ್ಲಿ Smart TV ಖರೀದಿಸಲು ಸದ್ಯ Flipkartನಲ್ಲಿ ಆಫರ್
ಹೊಸ ಗ್ಯಾಜೆಟ್ ಖರೀದಿಸಲು ಫ್ಲಿಪ್‌ಕಾರ್ಟ್ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಫ್ಲಿಪ್‌ಕಾರ್ಟ್ ತಾಣದಲ್ಲಿ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಡಿವೈಸ್‌ಗಳಿಗೆ ಒಂದಿಲ್ಲೊಂದು ರಿಯಾಯಿತಿ ಲಭ್ಯ ಇರುತ್ತದೆ. ಈ ನಿಟ್ಟಿನಲ್ಲಿ ಬಬುತೇಕ ಗ್ರಾಹಕರಿಗೆ ಫ್ಲಿಪ್‌ಕಾರ್ಟ್ ನೆಚ್ಚಿನ ತಾಣವಾಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್ ಟಿವಿ ಡೇಸ್ ಸೇಲ್ ನಡೆಯುತ್ತಿದ್ದು, ಖರೀದಿದಾರರಿಗೆ ಸ್ಮಾರ್ಟ್ ಟಿವಿಗಳಲ್ಲಿ ಭಾರಿ ರಿಯಾಯಿತಿಯನ್ನು ಪಡೆಯುವ ಅವಕಾಶವನ್ನು ನೀಡುತ್ತದೆ.

ಫ್ಲಿಪ್‌ಕಾರ್ಟ್ ಟಿವಿ ಡೇಸ್ ಸೇಲ್ ನಲ್ಲಿ, ರಿಯಲ್‌ಮಿ, ಒನ್‌ಪ್ಲಸ್, ಎಲ್‌ಜಿ, iFFALCON, ಇನ್‌ಫಿನಿಕ್ಸ್, ಸೋನಿ ಸೇರಿದಂತೆ ಮುಂತಾದ ಉನ್ನತ ಬ್ರಾಂಡ್‌ಗಳಿಂದ ಬಹು ಆಯ್ಕೆಗಳನ್ನು ಅನ್ವೇಷಿಸಬಹುದು. ಸೇಲ್‌ನಲ್ಲಿ ಎಲ್‌ಜಿ ಹೆಚ್‌ಡಿ ರೆಡಿ ಸ್ಮಾರ್ಟ್‌ಟಿವಿ ಶೇ. 20ರಷ್ಟು ರಿಯಾಯಿತಿ ಪಡೆದಿದೆ. ಅದೇ ರೀತಿ ಒನ್‌ಪ್ಲಸ್, iFFALCON ಸ್ಮಾರ್ಟ್ ಟಿವಿಗಳು ಹೆಚ್ಚಿನ ಡಿಸ್ಕೌಂಟ್ ನಲ್ಲಿ ಕಾಣಿಸಿಕೊಂಡಿವೆ. ಫ್ಲಿಪ್‌ಕಾರ್ಟ್ ಟಿವಿ ಡೇಸ್ ಸೇಲ್ ನಲ್ಲಿ ಆಕರ್ಷಕ ದರದಲ್ಲಿ ಲಭ್ಯ ಇರುವ ಸ್ಮಾರ್ಟ್ ಟಿವಿಗಳ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ರಿಯಲ್‌ಮಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (TV 32)
ಆಫರ್ ಬೆಲೆ: ರೂ. 15,999; MRP: ರೂ. 17,999
ರಿಯಲ್‌ಮಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 11% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ 15,999 ರೂ. ಖರೀದಿಸಬಹುದು.

ಒನ್‌ಪ್ಲಸ್ Y ಸರಣಿ (43 ಇಂಚು) HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ
ಆಫರ್ ಬೆಲೆ: ರೂ. 26,999; MRP: ರೂ. 29,999 (10% ರಿಯಾಯಿತಿ)
ಒನ್‌ಪ್ಲಸ್ Y ಸರಣಿ 108 cm (43 ಇಂಚು) ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 10% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ 26,999 ರೂ. ಲಭ್ಯ.

ಎಲ್‌ಜಿ HD ರೆಡಿ LED ಸ್ಮಾರ್ಟ್ ಟಿವಿ (32 ಇಂಚು)
ಆಫರ್ ಬೆಲೆ: ರೂ. 17,499 ; MRP: ರೂ. 21,990 (20% ರಿಯಾಯಿತಿ)
ಎಲ್‌ಜಿ HD ರೆಡಿ LED ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 20% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ 17,499 ರೂ.ಗೆ ಲಭ್ಯ.

ಒನ್‌ಪ್ಲಸ್ Y ಸರಣಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (32 ಇಂಚು)
ಆಫರ್ ಬೆಲೆ: ರೂ. 17,999; MRP: ರೂ. 19,999 (10% ರಿಯಾಯಿತಿ)
ಒನ್‌ಪ್ಲಸ್ Y ಸರಣಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (32 ಇಂಚು) ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 10% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ 17,999 ರೂ. ಖರೀದಿ ಮಾಡಬಹುದು.

ಮಿ 4A ಪ್ರೊ 108 ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ
ಆಫರ್ ಬೆಲೆ: ರೂ. 26,999; MRP: ರೂ. 29,999 (10% ರಿಯಾಯಿತಿ)
ಮಿ 4A ಪ್ರೊ 108 ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 10% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ 26,999ರೂ. ಖರೀದಿಸಬಹುದು.

ಇನ್‌ಫಿನಿಕ್ಸ್ X1 HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ
ಆಫರ್ ಬೆಲೆ: ರೂ. 13,499; MRP: ರೂ. 17,999 (25% ರಿಯಾಯಿತಿ)
ಇನ್‌ಫಿನಿಕ್ಸ್ X1 HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ 25% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಆಂಡ್ರಾಯ್ಡ್ ಟಿವಿಯನ್ನು ಮಾರಾಟದ ಸಮಯದಲ್ಲಿ 13,499ರೂ. ಲಭ್ಯ.


Click it and Unblock the Notifications








