Home
ಸುದ್ದಿಜಾಲ

ಫ್ಲಿಪ್ ಕಾರ್ಟ್ ವಿಶ್ವ ಟಿವಿ ದಿನ: ಪ್ರಮುಖ ಸ್ಮಾರ್ಟ್ ಟಿವಿಗಳಿಗೆ ಬಂಪರ್ ಆಫರ್

ಮೊಬೈಲ್ ಬೊನಾನ್ಜ ನಂತರ ಇದೀಗ ಇ-ಕಾಮರ್ಸ್ ವೆಬ್ ಸೈಟ್ ಫ್ಲಿಪ್ ಕಾರ್ಟ್ ವರ್ಡ್ ಟಿವಿ ಡೇ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ. ಗೂಗಲ್ ಜೊತೆಗೆ ಈ ನಿಟ್ಟಿನಲ್ಲಿ ಕೈಜೋಡಿಸಿರುವ ಫ್ಲಿಪ್ ಕಾರ್ಟ್ ಇಂದಿನಿಂದ 5 ದಿನಗಳ ಕಾಲ ಈ ಸೇಲ್ ನ್ನು ಆಯೋಜಿಸಿದೆ.

ಪ್ರಮುಖ ಬ್ರ್ಯಾಂಡ್ ಗಳ ಟಿವಿಗಳು ಲಭ್ಯ:

ಪ್ರಮುಖ ಬ್ರ್ಯಾಂಡ್ ಗಳ ಟಿವಿಗಳು ಲಭ್ಯ:

ಈ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ ಭರ್ಜರಿ ರಿಯಾಯಿತಿ ಮತ್ತು ಆಫರ್ ಗಳನ್ನು ನೀಡುತ್ತಿದೆ. 32 ಇಂಚಿನ ಟಿವಿಯಿಂದ ಹಿಡಿದು 86 ಇಂಚಿನ ಟಿವಿವರೆಗೆ ಎಲ್ಲಾ ಪ್ರಮುಖ ಬ್ರ್ಯಾಂಡಿನ ಟೆಲಿವಿಷನ್ ಭಾರೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಹೌದು ಈ ಟಿವಿ ಮಾರಾಟದಲ್ಲಿ ಪ್ರಮುಖ ಬ್ರ್ಯಾಂಡ್ ಗಳಾದ ಸೋನಿ, ವಿಯು, ಶಿಯೋಮಿ, ಟಿಸಿಎಲ್, ಫ್ಲಿಪ್ ಕಾರ್ಟ್ ನ ಸ್ವಂತ ಟಿವಿ ಬ್ರ್ಯಾಂಡ್ ಮಾರ್ಕ್,ಒನಿಡಾ ಮತ್ತು ಐಎಫ್ ಫಲ್ಕಾನ್ ಸೇರಿದಂತೆ ಹಲವು ಬ್ರ್ಯಾಂಡ್ ಗಳ ಟಿವಿಗಳು ಲಭ್ಯವಿದೆ.

ಗ್ರಾಹಕರಿಗೆ ಬಂಪರ್ ಸೌಲಭ್ಯ:

ಗ್ರಾಹಕರಿಗೆ ಬಂಪರ್ ಸೌಲಭ್ಯ:

ಆಫರ್ ಮತ್ತು ರಿಯಾಯಿತಿಗಳನ್ನು ಹೊರತು ಪಡಿಸಿ ಗ್ರಾಹಕರು ನೋ ಕಾಸ್ಟ್ ಇಎಂಐ ಆಯ್ಕೆ ಮತ್ತು ಎಕ್ಸ್ ಚೇಂಜ್ ಆಫರ್ ಗಳನ್ನು ಕೂಡ ಇದರಲ್ಲಿ ಪಡೆಯಬಹುದು. 28,000 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ನ್ನು ಕೆಲವು ಆಯ್ದ ಟಿವಿಗಳಿಗೆ ಕಂಪೆನಿಯು ನೀಡುತ್ತಿದೆ.ಇದರ ಜೊತೆಗೆ ಗ್ರಾಹಕರು ಯಾರು ನವೆಂಬರ್ 24 ಅಥವಾ ನವೆಂಬರ್ 25 ರಂದು ಟಿವಿ ಖರೀದಿಸುತ್ತಾರೋ ಅವರಿಗೆ ಏರ್ ಮತ್ತು ವಾಟರ್ ಪ್ಯೂರಿಫೈಯರ್ ಮೇಲೆ 10% ರಿಯಾಯಿತಿಯನ್ನು ನೀಡಲಾಗುತ್ತದೆ.

ಟಿವಿಗಳ ಆಫರ್ ಗಳು :

ಟಿವಿಗಳ ಆಫರ್ ಗಳು :

55 ಇಂಚಿನ ಎಂಐ ಎಲ್ ಇಡಿ ಟಿವಿ 5,000 ರುಪಾಯಿಯ ಫ್ಲ್ಯಾಟ್ ಡಿಸ್ಕೌಂಟ್ ನಲ್ಲಿ ಲಭ್ಯವಿದೆ. ಟಿವಿಯ ಎಂಆರ್ ಪಿ ಬೆಲೆ 54,999 ಆಗಿದ್ದು ಮತ್ತು ಇದೀಗ 49,999 ರುಪಾಯಿಗೆ ಖರೀದಿಸಬಹುದು.

ಶಿಯೋಮಿ ಟಿವಿ ಗ್ರಾಹಕರು 50% ರಿಯಾಯಿತಿಯನ್ನು ಯ್ಯೂರೋ ಚಂದಾದಾರಿಕೆಯ ಮೇಲೆ ಪಡೆಯಲಿದ್ದಾರೆ ಮತ್ತು ಝೀ5 ಚಂದಾದಾರಿಕೆಯ ಮೇಲೆ 20% ರಿಯಾಯಿತಿಯನ್ನು ಪಡೆಯಲಿದ್ದಾರೆ.

17,991 ರೂ ರಿಯಾಯಿತಿಯಲ್ಲಿ iFFALCON ಟಿವಿ:

17,991 ರೂ ರಿಯಾಯಿತಿಯಲ್ಲಿ iFFALCON ಟಿವಿ:

ಇನ್ನೊಂದು ಬಹಳ ಕುತೂಹಲಕಾರಿ ಆಫರ್ ಏನೆಂದರೆ 55 ಇಂಚಿನ 4ಕೆ ಟಿವಿ iFFALCON ಮೇಲಿದೆ. ಈ ಸ್ಮಾರ್ಟ್ ಟಿವಿ ಕೇವಲ 17,991 ರೂಪಾಯಿ ಬೆಲೆಯ ರಿಯಾಯಿತಿಯಲ್ಲಿ ಲಭ್ಯವಿದೆ. ಇದು ಬಿಡುಗಡೆಗೊಂಡಾಗಿನ ಬೆಲೆ 59,990 ರುಪಾಯಿಗಳು ಆದರೆ ಇದೀಗ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ 41,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶ ಗ್ರಾಹಕರಿಗೆ ಇದೆ. ಇನ್ನು ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಹೆಚ್ಚುವರಿ 5% ರಿಯಾಯಿತಿ ಲಭ್ಯವಾಗಲಿದೆ.

ಮಾರ್ಕ್ ಟಿವಿ:

ಮಾರ್ಕ್ ಟಿವಿ:

ಫ್ಲಿಪ್ ಕಾರ್ಟ್ ಇದರ ಜೊತೆಗೆ ಮತ್ತೊಂದು ದೊಡ್ಡ ಡಿಸ್ಕೌಂಟ್ ನ್ನು ನೀಡುತ್ತಿರುವುದು ಮಾರ್ಕ್ ಬ್ರ್ಯಾಂಡ್ ನ ಟಿವಿಗಳ ಮೇಲೆ. ಹೌದು 55 ಇಂಚಿನ 4ಕೆ ಟಿವಿ 19,000 ರುಪಾಯಿಯ ರಿಯಾಯಿತಿಯಲ್ಲಿ ಲಭ್ಯವಿದ್ದು 58,999 ರುಪಾಯಿಯ ಟಿವಿ ಇದೀಗ ಕೇವಲ 39,999 ರುಪಾಯಿಗೆ ಖರೀದಿಸಬಹುದು.

ವಿಯು ಟಿವಿ:

ವಿಯು ಟಿವಿ:

ವಿಯು ನ 43 ಇಂಚಿನ ಸ್ಮಾರ್ಟ್ 4ಕೆ ಟಿವಿಗೆ ದೊಡ್ಡ ಡಿಸ್ಕೌಂಟ್ ಇದ್ದು 20,991 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಹೌದು ವಾಯ್ಸ್ ಸರ್ಚ್ ಫಂಕ್ಷನಾಲಿಟಿಯನ್ನು ಹೊಂದಿರುವ ಈ ಟಿವಿಯ ಫ್ಲಿಪ್ ಕಾರ್ಟ್ ಬೆಲೆ 50,990 ರುಪಾಯಿಗಳು. ಆದರೆ ರಿಯಾಯಿತಿ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ 29,999 ರುಪಾಯಿ ಬೆಲೆಗೆ ಮಾರಾಟ ಮಾಡುತ್ತಿದೆ. ಖಂಡಿತ ಈ ಅವಕಾಶ ಯಾರಿಗುಂಟು ಯಾರಿಗಿಲ್ಲ?

ವಿಯು ನ 43 ಇಂಚಿನ ಸ್ಮಾರ್ಟ್ 4ಕೆ ಟಿವಿಗೆ ದೊಡ್ಡ ಡಿಸ್ಕೌಂಟ್ ಇದ್ದು 20,991 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಹೌದು ವಾಯ್ಸ್ ಸರ್ಚ್ ಫಂಕ್ಷನಾಲಿಟಿಯನ್ನು ಹೊಂದಿರುವ ಈ ಟಿವಿಯ ಫ್ಲಿಪ್ ಕಾರ್ಟ್ ಬೆಲೆ 50,990 ರುಪಾಯಿಗಳು. ಆದರೆ ರಿಯಾಯಿತಿ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ 29,999 ರುಪಾಯಿ ಬೆಲೆಗೆ ಮಾರಾಟ ಮಾಡುತ್ತಿದೆ. ಖಂಡಿತ ಈ ಅವಕಾಶ ಯಾರಿಗುಂಟು ಯಾರಿಗಿಲ್ಲ?

Best Mobiles in India

English summary
Flipkart World TV day: Here are the top offers on smart TVs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+