ವಿಮಾನ ಪ್ರಯಾಣದ ವೇಳೆ ಇಂಟರ್‌ನೆಟ್ ಬಳಕೆ!..ಬೆಲೆ ಕೇಳಿ ಬೆಚ್ಚಿಬಿದ್ದರು ಪ್ರಯಾಣಿಕರು!!

ಶೀಘ್ರದಲ್ಲೇ ಹಾರುತ್ತಿರುವ ವಿಮಾನದಲ್ಲೂ ಮೊಬೈಲ್‌ ಮತ್ತು ಇಂಟರ್‌ನೆಟ್‌ ಬಳಕೆಗೆ ಅವಕಾಶ ಸಿಗಲಿದೆ ಎನ್ನುವ ಸುದ್ದಿ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿತ್ತು.!!

|

ವಿಮಾನ ಪ್ರಯಾಣದ ವೇಳೆ ಮೊಬೈಲ್ ಮತ್ತು ವೈಫೈ ಸೌಲಭ್ಯ ಬಳಸಲು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಶುಕ್ರವಾರ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ, ಶೀಘ್ರದಲ್ಲೇ ಹಾರುತ್ತಿರುವ ವಿಮಾನದಲ್ಲೂ ಮೊಬೈಲ್‌ ಮತ್ತು ಇಂಟರ್‌ನೆಟ್‌ ಬಳಕೆಗೆ ಅವಕಾಶ ಸಿಗಲಿದೆ ಎನ್ನುವ ಸುದ್ದಿ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿತ್ತು.!!

ವಿಮಾನ ಪ್ರಯಾಣದ ವೇಳೆ ಇಂಟರ್‌ನೆಟ್ ಬಳಕೆ!..ಬೆಲೆ ಕೇಳಿ ಬೆಚ್ಚಿಬಿದ್ದರು!!

ಆದರೆ, ಇದೀಗ ಹೊರಬಿದ್ದಿರುವ ಮತ್ತೊಂದು ಶಾಕಿಂಗ್ ಸುದ್ದಿ ವಿಮಾನ ಪ್ರಯಾಣಿಕರನ್ನು ಬೆಸ್ತುಬೀಳುವಂತೆ ಮಾಡಿದೆ.! ವಿಮಾನ ಪ್ರಯಾಣದ ವೇಳೆ ಮೊಬೈಲ್ ಮತ್ತು ವೈಫೈ ಸೌಲಭ್ಯ ಸಿಗುವುದಕ್ಕಿಂತಲೂ ಹೆಚ್ಚಾಗಿ ಅಲ್ಲಿ ನೀಡುವ ಇಂಟರ್‌ನೆಟ್ ಬೆಲೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.! ಹಾಗಾದರೆ, ವಿಮಾನ ಪ್ರಯಾಣದ ವೇಳೆ ಇಂಟರ್‌ನೆಟ್ ಬಳಸಲು ಎಷ್ಟು ಹಣ ಪಾವತಿಸಬೇಕು ಎಂಬುದನ್ನು ಮುಂದೆ ತಿಳಿಯಿರಿ.!!

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ!!

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ!!

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡುವ ತಂತ್ರಜ್ಞಾನ ಈಗ ಲಭ್ಯವಿದ್ದು, 3000 ಮೀಟರ್‌ಗಿಂತ ಮೇಲೆ ಹಾರಲು ಆರಂಭಿಸಿದ ಬಳಿಕ ಇಂಟರ್‌ನೆಟ್‌ ಸಂಪರ್ಕ ನೀಡಬಹುದು ಎನ್ನುವುದು ಟ್ರಾಯ್‌ ಹೇಳಿದ ನಂತರ ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡಲು ಸಂವಹನ ಇಲಾಖೆ ಮುಂದಾಗಿದೆ.!!

ಅಂತಾರಾಷ್ಟ್ರೀಯ ದರ್ಜೆ ಸೌಲಭ್ಯ!!

ಅಂತಾರಾಷ್ಟ್ರೀಯ ದರ್ಜೆ ಸೌಲಭ್ಯ!!

ವಿಮಾನ ಪ್ರಯಾಣದ ವೇಳೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನದ ವೇಳೆ ವೈಫೈ ಸೌಲಭ್ಯ ಒದಗಿಸುವುದರಿಂದ ಅಂತಾರಾಷ್ಟ್ರೀಯ ದರ್ಜೆಯ ಸೌಲಭ್ಯ ನೀಡಿದಂತಾಗುತ್ತದೆ. ಹಾಗಾಗಿ, ಇನ್-ಫ್ಲೈಟ್ ವೈಫೈ ಸೌಲಭ್ಯಕ್ಕೆ ಪ್ರಯಾಣದ ದರದ ಶೇ.30ಕ್ಕಿಂತ ಹೆಚ್ಚು ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.!!

How to Sharing a Mobile Data Connection with Your PC (KANNADA)
ಅರ್ಧ ಗಂಟೆಗೆ 1,000 ರೂ.ಶುಲ್ಕ?

ಅರ್ಧ ಗಂಟೆಗೆ 1,000 ರೂ.ಶುಲ್ಕ?

ವಿಮಾನ ಪ್ರಯಾಣದ ವೇಳೆ ಮೊಬೈಲ್ ಮತ್ತು ವೈಫೈ ಸೌಲಭ್ಯ ಸಿಗುವುದಕ್ಕಿಂತಲೂ ಹೆಚ್ಚಾಗಿ ಅಲ್ಲಿ ನೀಡುವ ಇಂಟರ್‌ನೆಟ್ ಬೆಲೆ ಎಲ್ಲರನ್ನು ಹೌರಾರುವಂತೆ ಮಾಡಿದೆ.!! ಪ್ರಯಾಣದ ವೇಳೆ ಅರ್ಧ ಗಂಟೆ ಇಂಟರ್‌ನೆಟ್ ಬಳಕೆಗೆ 500 ರಿಂದ1,000 ರೂಪಾಯಿ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.!!

ಪ್ರಯಾಣಿಕರು ಶಾಕ್!!

ಪ್ರಯಾಣಿಕರು ಶಾಕ್!!

ವಿಮಾನಪ್ರಯಾಣದಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆ ಸುದ್ದಿ ಕೇಳಿ ಖುಷಿಯಾಗಿದ್ದೆವು. ಆದರೆ, ಅರ್ಧಗಂಟೆ ಇಂಟರ್‌ನೆಟ್ ಬಳಕೆಗೆ 500 ರಿಂದ 1,000 ರೂಪಾಯಿ ಶುಲ್ಕ ವಿಧಿಸುವುದನ್ನು ಕೇಳಿ ಶಾಕ್ ಆಗಿದೆ ಎಂದು ವಿಮಾನ ಪ್ರಯಾಣಿಕರು ಹೇಳಿದ್ದಾರೆ.!!

ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ನ 'ಡೇಟಾಲಿ' ಆಪ್ ಇರಲೇಬೇಕು ಎನ್ನಲು 5 ಕಾರಣಗಳು!!ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ನ 'ಡೇಟಾಲಿ' ಆಪ್ ಇರಲೇಬೇಕು ಎನ್ನಲು 5 ಕಾರಣಗಳು!!

Best Mobiles in India

English summary
Travelers could soon be able to post a selfie on social media while on board a plane, but may have to shell out at least 20-30 percent of the fare to avail of in-flight data connectivity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X