ಸ್ಯಾಮ್‌ಸಂಗ್ ಆಪಲ್ ಶೀಘ್ರದಲ್ಲೇ ತೆರೆಮರೆಗೆ

By Shwetha
|

ಅಪ್ಲಿಕೇಶನ್ ಮತ್ತು ಗೇಮ್‌ಗಳಲ್ಲಿ ಪ್ರಗತಿಯನ್ನು ನಾವು ಕಾಣಬಹುದಾಗಿದ್ದು ಹೊಸ ಹೊಸ ಅಭಿವೃದ್ಧಿ ಪರಿಕರಗಳು ಮೂಲ ಪ್ರೊಗ್ರಾಮಿಂಗ್ ಕೌಶಲ್ಯಗಳು ಅಪ್ಲಿಕೇಶನ್ ಅಭಿವೃದ್ಧಿಗೆ ಗೋಡೆಯಂತೆ ನಿಂತಿವೆ.

ಹೆಚ್ಚು ಪ್ರೊಸೆಸಿಂಗ್ ಅಗತ್ಯಗಳನ್ನು ಬೆಂಬಲಿಸಲು ಈ ಹೊಸ ಅಪ್ಲಿಕೇಶನ್‌ಗಳು ಸ್ಮಾರ್ಟ್‌ಫೋನ್‌ಗೆ ಸಹಕಾರಿಯಾಗಿದ್ದು ಇದುವೇ ಅಭಿವೃದ್ಧಿ ಪಥದಲ್ಲಿ ಚಾಲನೆಯಾಗಲು ಸಹಕಾರಿಯಾಗಿದೆ. ಡಚ್ ವಿನ್ಯಾಸಕಾರ, ಡೇವ್ ಹ್ಯಾಕನ್ಸ್ ಹೊಸ ಸ್ಮಾರ್ಟ್‌ಫೋನ್ ಕಾನ್ಸೆಪ್ಟ್‌ನೊಂದಿಗೆ ಬಂದಿದ್ದು ಇದುವೇ ಫೋನ್ ಬ್ಲಾಕ್ಸ್ ಆಗಿದೆ.

ಸ್ಯಾಮ್‌ಸಂಗ್ ಆಪಲ್ ಶೀಘ್ರದಲ್ಲೇ ತೆರೆಮರೆಗೆ

ಇದು ಪ್ರತ್ಯೇಕಿಸಬಹುದಾದ ಬ್ಲಾಕ್‌ಗಳನ್ನು ಹೊಂದಿದ್ದು ಇದು ಒಂದಕ್ಕೊಂದು ಸಂಪರ್ಕಗೊಂಡಿದೆ. ಈ ಫೋನ್ ಬಳಕೆದಾರರಿಗೆ ಕಸ್ಟಮೈಸ್ ಮಾಡಲು ಅನುವು ಮಾಡಿಕೊಡಲಿದ್ದು ಇದು ವೇಸ್ಟೇಜ್ ಅನ್ನು ಕಡಿಮೆ ಮಾಡುತ್ತದೆ. ಬ್ಯಾಟರಿ, ಕ್ಯಾಮೆರಾ, ಪ್ರೊಸೆಸರ್, ಮೆಮೊರಿ, ಬ್ಲ್ಯೂಟೂತ್, ವೈಫೈ ಹೀಗೆ ಇದರಲ್ಲಿ ವಿವಿಧ ಭಾಗಗಳಿವೆ.

ಸ್ಯಾಮ್‌ಸಂಗ್ ಆಪಲ್ ಶೀಘ್ರದಲ್ಲೇ ತೆರೆಮರೆಗೆ

ಇನ್ನು ಫೋನ್ ಅನ್ನು ಸುಲಭವಾಗಿ ರಿಪೇರಿ ಮಾಡಬಹುದಾಗಿದ್ದು ಬ್ರೇಕೇಜ್ ಸಮಸ್ಯೆ ಬಂದಾಗ ಏನೂ ತೊಡಕಿಲ್ಲದೆ ಇದನ್ನು ನಿವಾರಿಸಬಹುದಾಗಿದೆ. "ಬ್ಲಾಕ್ ಸ್ಟೋರ್" ಎಂಬ ಹಾರ್ಡ್‌ವೇರ್ ಸ್ಟೋರ್ ಅನ್ನು ಹ್ಯಾಕನ್ಸ್ ಒದಗಿಸಿದ್ದು ಫೋನ್‌ನ ಪರಿಕರಗಳನ್ನು ಬಳಕೆದಾರರಿಗೆ ಇದರಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
We are seeing a revolution in apps and games, thanks to new development tools that have made it possible for people with basic programming skills to get into app development. Dave Hakkens has come up with an innovative new smartphone concept which he calls PhoneBloks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X