ಲೇಟೆಸ್ಟ್ ಟಾಪ್- 10 ಆಂಟಿವೈರಸ್
ಆಂಟಿವೈರಸ್ ಜನರು ಹೆಚ್ಚಾಗಿ ಕಂಪ್ಯೂಟರ್/ಲ್ಯಾಪ್‌ಟಾಪ್‌ನ್ನು ಬಳಸಲು ಆರಂಭಿಸುತ್ತಿದ್ದಂತೆ ವೈರಸ್‌ಗಳನ್ನು ಕ್ರಿಯೆಟ್ ಮಾಡಿ ಮಾಹಿತಿ ಕದಿಯುವ ಆನ್‌ಲೈನ್ ಹ್ಯಾಕರ್‌ಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಹೀಗಾಗಿ ನಿಮ್ಮಲ್ಲಿರುವ ಲ್ಯಾಪ್‌ಟಾಪ್ /ಕಂಪ್ಯೂಟರ್‌ಗೆ ವೈರಸ್ ಬರದಂತೆ ತಡೆಯಲು ಗಿಜ್ಬಾಟ್ ಇಂಟರ್‌ನೆಟ್‌ನಲ್ಲಿರುವ ಹೊಸದಾಗಿ ಬಂದಿರುವ ಟಾಪ್ -10 ಫ್ರೀ ಆಂಟಿವೈರಸ್ ಸಾಫ್ಟ್‌ವೇರ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಆಂಟಿ ವೈರಸ್ ಸಾಫ್ಟ್‌ವೇರ್‌ನ್ನು ಡೌನ್‌ಲೋಡ್ ಮಾಡಿಕೊಂಡು ಕಂಪ್ಯೂಟರ್/ಲ್ಯಾಪ್‌ಟಾಪ್‌ಗೆ ಇನ್‌ಸ್ಟಾಲ್ ಮಾಡಿಕೊಳ್ಳಿ.

bitdefender

Kaspersky

Norton-AntiVirus

F-Secure Anti-Virus 2013

BullGuard Antivirus 2013

avg

VIPRE Antivirus 2013

G Data AntiVirus 2014

Webroot Antivirus

Avast! Pro Antivirus 7
Comments
Best Mobiles in India
Story first
published: Wednesday, May 22, 2013, 12:31 [IST]


Click it and Unblock the Notifications








