ಫ್ರೀಡಂ 251: ಜನಸಾಮಾನ್ಯರ ಐಫೋನ್

By Shwetha
|

ವಿಶ್ವದ ಅತಿ ಕಡಿಮೆ ದರದ ಫೋನ್ ಫ್ರೀಡಂ 251 ರೂ 251 ಕ್ಕೆ ದೊರೆಯುತ್ತಿದ್ದು ಐಫೋನ್ ವಿನ್ಯಾಸವನ್ನು ಪಡೆದುಕೊಂಡು ಮಿತದರದ ಐಫೋನ್ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ. ರಿಂಗಿಂಗ್ ಬೆಲ್ಸ್ ಕಂಪೆನಿಯು ಫ್ರೀಡಮ್ 251 ಅನ್ನು ಲಾಂಚ್ ಮಾಡಿದ್ದು ರೂ 251 ರ ಬೆಲೆಯಲ್ಲಿ ದೊರೆಯುತ್ತಿದ್ದರೂ ಈ ಡಿವೈಸ್ ಮಾರುಕಟ್ಟೆಯಲ್ಲಿ ಹೊಸ ಸದ್ದನ್ನೇ ಉಂಟುಮಾಡಿದೆ.

ಜನಸಾಮಾನ್ಯರ ಐಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಫ್ರೀಡಂ 251 ಹೇಗೆ ಐಫೋನ್‌ನ ಸಾಮ್ಯತೆಯನ್ನು ಪಡೆದುಕೊಂಡು ಐಫೋನ್‌ಗೆ ಪೈಪೋಟಿಯನ್ನು ನೀಡುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ

#1

#1

ಫ್ರೀಡಂ 251 ಐಫೋನ್‌ನಂತೆಯೇ ವೃತ್ತಾಕಾರದ ಹೋಮ್ ಬಟನ್ ಅನ್ನು ಪಡೆದುಕೊಂಡಿದೆ. ವಿಶ್ವದ ಕಡಿಮೆ ದರದ ಫೋನ್‌ನಲ್ಲಿ ವೃತ್ತಾಕಾರದ ಹೋಮ್ ಬಟನ್ ವಿನ್ಯಾಸವನ್ನು ನಿಮಗೆ ಕಾಣಬಹುದಾಗಿದೆ.

#2

#2

ಐಫೋನ್ 5ಸಿ ಮತ್ತು ಫ್ರೀಡಂ 251 ಅನ್ನು ಹೋಲಿಸಿದಾಗ ರಿಯರ್ ಕ್ಯಾಮೆರಾ ವಿನ್ಯಾಸಲ್ಲಿ ಒಂದೇ ರೀತಿಯ ಹೋಲಿಕೆಯನ್ನು ಕಂಡುಕೊಳ್ಳಬಹುದಾಗಿದೆ

#3

#3

ಫ್ರೀಡಂ 251 ನ ಆಕಾರ ಮಾತ್ರ ಒಂದೇ ರೀತಿಯಾಗಿರದೇ ಐಫೋನ್‌ನಂತೆಯೇ ಡಿವೈಸ್‌ನ ಸ್ಪೀಕರ್ ಗ್ರಿಲ್ಸ್ ಸಾಮ್ಯತೆಯನ್ನು ಪಡೆದುಕೊಂಡು ಮೂಲ ಐಫೋನ್‌ಗೆ ಪೈಪೋಟಿಯನ್ನು ನೀಡುವಂತಿದೆ.

#4

#4

ಫ್ರೀಡಂ 251 ಡಿವೈಸ್ ಅನ್ನು ನೀವು ಬಳಸುತ್ತಿದ್ದರೆ ನೀವು ಆಂಡ್ರಾಯ್ಡ್ ಫೋನ್ ಅನ್ನು ಬಳಸುತ್ತಿದ್ದೀರಿ ಎಂಬುದೇ ನಿಮಗೆ ಮರೆತು ಹೋಗಬಹುದು. ಐಫೋನ್‌ನ ದಿಟ್ಟು ನಕಲಿ ಎಂಬುದಾಗಿದೆ.

#5

#5

ಬ್ರೌಸರ್‌ನ ಐಕಾನ್ ಆಪಲ್‌ನ ಸಫಾರಿ ಬ್ರೌಸರ್‌ನ ನಕಲಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?</a><br /><a href=ದಿಂಬಿನಡಿಯಲ್ಲಿಟ್ಟು ಫೋನ್ ಚಾರ್ಜ್ ಮಾಡದಿರಿ!!!
ಖರೀದಿಸಿ ಲೀ 1ಎಸ್ ಚಿನ್ನದಂತಹ ಫೋನ್
ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲೈ ಮಾಡುವುದು ಹೇಗೆ?" title="ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?
ದಿಂಬಿನಡಿಯಲ್ಲಿಟ್ಟು ಫೋನ್ ಚಾರ್ಜ್ ಮಾಡದಿರಿ!!!
ಖರೀದಿಸಿ ಲೀ 1ಎಸ್ ಚಿನ್ನದಂತಹ ಫೋನ್
ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲೈ ಮಾಡುವುದು ಹೇಗೆ?" />ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?
ದಿಂಬಿನಡಿಯಲ್ಲಿಟ್ಟು ಫೋನ್ ಚಾರ್ಜ್ ಮಾಡದಿರಿ!!!
ಖರೀದಿಸಿ ಲೀ 1ಎಸ್ ಚಿನ್ನದಂತಹ ಫೋನ್
ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲೈ ಮಾಡುವುದು ಹೇಗೆ?

Best Mobiles in India

English summary
The world’s cheapest smartphone is a full-fledge working device for Rs 251 (plus Rs 40 delivery charges). And not just that the Freedom 251’s design is inspired by iPhones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X