"ಫ್ರೀಡಂ 251" ಬಗ್ಗೆ ಹೊಸ ಸಂಶಯ ಮೂಡಿಸಿದ ಕಾಂಗ್ರೆಸ್‌ ಸಂಸದ

Written By:

ಕಾಂಗ್ರೆಸ್‌ ಸಂಸದ ಪ್ರಮೋದ್‌ ತಿವಾರಿ'ಯವರು ರಾಜ್ಯಸಭೆಯಲ್ಲಿ ಫ್ರೀಡಂ 251 ಸ್ಮಾರ್ಟ್‌ಫೋನ್‌ ನೂರಕ್ಕೆ ನೂರು ವಂಚನೆ ಎಂದಿದ್ದು, ಬಿಜೆಪಿ ನಾಯಕರು ಫ್ರೀಡಂ 251 ಲಾಂಚ್‌ ವೇಳೆಯಲ್ಲಿ ಹಾಜರಿದ್ದ ಬಗ್ಗೆ ಬಲವಾಗಿ ವಿರೋಧಿಸಿ ಸರ್ಕಾರದಿಂದ ಪ್ರತ್ಯುತ್ತರ ಕೇಳಿದರು. ಫ್ರೀಡಂ 251 ಸ್ಮಾರ್ಟ್‌ಫೋನ್‌ ಹಿನ್ನೆಲೆಯಲ್ಲಿ ತಿವಾರಿಯವರು ಕೇಳಿದ ಕೆಲವು ಪ್ರಶ್ನೆಗಳು ಕುತೂಹಲಕಾರಿಯಾಗಿದ್ದು, ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಮೋದ್‌ ತಿವಾರಿ- ಕಾಂಗ್ರೇಸ್‌ ಎಂಪಿ

ಪ್ರಮೋದ್‌ ತಿವಾರಿ- ಕಾಂಗ್ರೇಸ್‌ ಎಂಪಿ

ಪ್ರಮೋದ್‌ ತಿವಾರಿ

ಕಾಂಗ್ರೆಸ್‌ ಎಂಪಿ ಪ್ರಮೋದ್‌ ತಿವಾರಿ'ಯವರು ರಾಜ್ಯಸಭೆಯಲ್ಲಿ ಫ್ರೀಡಂ 251 ಸ್ಮಾರ್ಟ್‌ಫೋನ್‌ ನೂರಕ್ಕೆ ನೂರು ವಂಚನೆ ಎಂದಿದ್ದು, ಬಿಜೆಪಿ ನಾಯಕರು ಫ್ರೀಡಂ 251 ಲಾಂಚ್‌ ವೇಳೆಯಲ್ಲಿ ಹಾಜರಿದ್ದ ಬಗ್ಗೆ ಬಲವಾಗಿ ವಿರೋಧಿಸಿ ಸರ್ಕಾರದಿಂದ ಪ್ರತ್ಯುತ್ತರ ಕೇಳಿದರು.

ಬಿಜೆಪಿ ಪಕ್ಷದ ಮೇಲೆ ಆರೋಪ

ಬಿಜೆಪಿ ಪಕ್ಷದ ಮೇಲೆ ಆರೋಪ

ಬಿಜೆಪಿ ಪಕ್ಷದ ಮೇಲೆ ಆರೋಪ

ಪ್ರಮೋದ್‌ ತಿವಾರಿ'ಯವರು " ನಾನು ನಿರ್ಧಿಷ್ಟ ಆರೋಪ ಮಾಡುತ್ತಿದ್ದೇನೆ. ಬಿಜೆಪಿ ಸರ್ಕಾರ ತನ್ನ ಆಡಳಿತ ಅವಧಿಯಲ್ಲಿ ದೊಡ್ಡ ವಂಚನೆ ಮಾಡಲು ಹೊರಟಿದೆ" ಎಂದಿದ್ದಾರೆ.

ಬಿಜೆಪಿ ನಾಯಕರಿಂದ ಲಾಂಚ್‌

ಬಿಜೆಪಿ ನಾಯಕರಿಂದ ಲಾಂಚ್‌

ಬಿಜೆಪಿ ನಾಯಕರಿಂದ ಲಾಂಚ್‌

"ಫ್ರೀಡಂ 251 ಸ್ಮಾರ್ಟ್‌ಫೋನ್‌ ಬಿಜೆಪಿ ನಾಯಕರಿಂದ ಲಾಂಚ್‌ ಮಾಡಲಾಗಿದೆ. ಈ ವಂಚನೆಯಲ್ಲಿ ಅವರು ಸಹ ಭಾಗಿಯಾಗಿದ್ದಾರೆ. 'ಮೇಕ್‌ ಇನ್‌ ಇಂಡಿಯಾ' ಬಗ್ಗೆ ಮಾತನಾಡುತ್ತಾರೆ. ಆದರೆ ಅವರು "ಮೇಕ್‌ ಇನ್‌ ಫ್ರಾಡ್‌" ಚಟುವಟಿಕೆ ಮಾಡುತ್ತಿದ್ದಾರೆ", ಎಂದು ತಿವಾರಿಯವರು ಶೂನ್ಯ ವೇಳೆಯಲ್ಲಿ ಹೇಳಿದ್ದರು. ಅಲ್ಲದೇ ಫ್ರೀಡಂ 251 ಸ್ಮಾರ್ಟ್‌ಫೋನ್‌ ಅನ್ನು 251 ರೂಪಾಯಿಗೆ ವಿತರಿಸುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು.

ಇತರ ಮೊಬೈಲ್‌ಗಳಿಗೇಕೇ ಹೆಚ್ಚು ಬೆಲೆ?

ಇತರ ಮೊಬೈಲ್‌ಗಳಿಗೇಕೇ ಹೆಚ್ಚು ಬೆಲೆ?

ಇತರ ಮೊಬೈಲ್‌ಗಳಿಗೇಕೇ ಹೆಚ್ಚು ಬೆಲೆ?

ತಿವಾರಿಯವರು ರಾಜ್ಯ ಸಭೆಯಲ್ಲಿ ಹಾಗೆ ಮಾತನಡುತ್ತಾ 251 ರೂಪಾಯಿಗೆ ಫೋನ್‌ ಕೊಳ್ಳುವುದಾದರೆ, ಇತರ ಮೊಬೈಲ್‌ಗಳಿಗೇಕೆ 20,000-30,000 ಬೆಲೆ ಇದೆ ಎಂದು ಹೇಳಿದರು.

 ಸರ್ಕಾರದ ಸಹಾಯ

ಸರ್ಕಾರದ ಸಹಾಯ

ಸರ್ಕಾರದ ಸಹಾಯ

ರಿಂಗಿಂಗ್ ಬೆಲ್ಸ್‌ ಕಂಪನಿಗೆ ಬಿಜೆಪಿ ಸರ್ಕಾರ ಸಹಾಯ ಮಾಡಿದೆ ಎನ್ನಲಾದ ಹಿನ್ನೆಲೆಯಲ್ಲಿ ಸರ್ಕಾರ ಯಾವುದು ಸರಿ ಎಂಬುದಕ್ಕೆ ತಕ್ಕ ಉತ್ತರ ನೀಡಲೇ ಬೇಕಿದೆ ಎಂದು ತಿವಾರಿ ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Freedom 251 biggest scam of the millennium: Congress MP. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot