Home
ಸುದ್ದಿಜಾಲ

ಫ್ರೀಡಂ 251 ಬ್ಲಾಕ್ ಸೈಟ್ ತೆರೆದು ಫೋನ್ ಖರೀದಿಸಿ

By Shwetha

ಟೆಕ್ ಕ್ಷೇತ್ರದಲ್ಲಿ ಹಾಟೆಸ್ಟ್ ಟ್ರೆಂಡ್ ಆಗಿ ಫ್ರೀಡಂ 251 ಸದ್ದು ಮಾಡುತ್ತಿದೆ. ಆದರೆ ಕೆಲವೊಂದು ಸಮಸ್ಯೆಗಳೊಂದಿಗೆ ಇದು ತಳುಕು ಹಾಕಿಕೊಂಡು ವೆಬ್‌ಸೈಟ್ ತೆರೆಯುತ್ತಿಲ್ಲ. ಅದಾಗ್ಯೂ ಕೆಲವೊಂದು ಸಲಹೆಗಳನ್ನು ಪಾಲಿಸುವುದರ ಮೂಲಕ ಈ ವೆಬ್‌ಸೈಟ್ ಅನ್ನು ಪ್ರವೇಶಿಸಬಹುದಾಗಿದೆ.

ಹೌದು ನಾವು ಇಂದಿನ ಲೇಖನದಲ್ಲಿ ನೀಡುತ್ತಿರುವ ಟೆಕ್ ಸಲಹೆಗಳನ್ನು ಪಾಲಿಸಿಕೊಂಡು ಈ ವೆಬ್‌ಸೈಟ್ ಅನ್ನು ನಿಮಗೆ ಪ್ರವೇಶಿಸಬಹುದಾಗಿದೆ.

#1

#1

freedom251.com/cart ಗೆ ನೇರವಾಗಿ ಭೇಟಿ ನೀಡಿ. ತೆರೆದಾಗ ಬ್ಲಾಂಕ್ ಪೇಜ್ ನಿಮಗೆ ಕಂಡುಬಂದಲ್ಲಿ ಅಥವಾ ಎರರ್ ಅನ್ನು ನೀಡಿದಲ್ಲಿ ರೀಫ್ರೆಶ್ ಮಾಡುತ್ತಿರಿ. ನಿಮ್ಮ ಎಂಟನೆಯ ಪ್ರಯತ್ನದಲ್ಲಿ ಈ ಪುಟ ತೆರೆದುಕೊಳ್ಳಬಹುದು.

#2

#2

ನಿಮ್ಮ ವಿವರಗಳನ್ನು ಭರ್ತಿ ಮಾಡಿ ಹೆಸರು, ವಿಳಾಸ, ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಹಾಗೂ ಆರ್ಡರ್ ನೌ ಕ್ಲಿಕ್ ಮಾಡಿ.

#3

#3

ಎರರ್ ಅಥವಾ ಬ್ಲಾಂಕ್ ಪೇಜ್ ಕಂಡುಬಂದಲ್ಲಿ ರೀಫ್ರೆಶ್ ಮಾಡುತ್ತಿರಿ. ಸಬ್‌ಮಿಶನ್ ಕೇಳುವ ಡಯಲಾಗ್ ಬಾಕ್ಸ್ ನಿಮಗೆ ಕಂಡಲ್ಲಿ, ಓಕೆ ಒತ್ತಿರಿ ಮತ್ತು ಕಾರ್ಯನಿರ್ವಹಿಸುವವರೆಗೆ ರೀಫ್ರೆಶ್ ಮಾಡುತ್ತಿರಿ. ನಿಮ್ಮ 21 ನೆಯ ಪ್ರಯತ್ನದಲ್ಲಿ ಇದು ತೆರೆಯಲೂಬಹುದು

#4

#4

freedom251.com/index.php/guest/order_successfull/ABC245589816259872 ಗೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ ಮತ್ತು ಪುಟ ಪುನಃ ಬ್ಲಾಂಕ್ ಆಗಬಹುದು ಆಗ ರೀಫ್ರೆಶ್ ಮಾಡುತ್ತಿರಿ.

#5

#5

ನಿಮ್ಮ ಪಾವತಿ ವರದಿಗಳನ್ನು ನೀವು ನಮೂದಿಸಿಲ್ಲದ ಕಾರಣ ಫ್ರೀಡಂ 251 ಅನ್ನು ಆರ್ಡರ್ ಮಾಡಿಲ್ಲ. ನೀವೀಗ ಇಮೇಲ್‌ಗಾಗಿ ಕಾಯಬೇಕು. ನಿಮ್ಮ ಇಮೇಲ್ ವಿಳಾಸಕ್ಕೆ ಇಮೇಲ್ ಬರುತ್ತದೆ. ಇಮೇಲ್ ನಿಮ್ಮನ್ನು ತಲುಪಲು 48 ಗಂಟೆಗಳ ಸಮಯ ಬೇಕು.

#6

#6

ಇಮೇಲ್ ಅನ್ನು ಸ್ವೀಕರಿಸಿದ ಒಡನೆಯೇ ನಿಮ್ಮ ಸಂಪೂರ್ಣ ಪಾವತಿ ಆರ್ಡರ್‌ನ ಲಿಂಕ್ ಅನ್ನು ಇದು ಒಳಗೊಂಡಿರುತ್ತದೆ. ಇದನ್ನು ಮಾಡಿ ಮತ್ತು ಫ್ರೀಡಂ 251 ಬುಕ್ಕಿಂಗ್ ಸಂಪೂರ್ಣಗೊಂಡಿರುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

Best Mobiles in India

English summary
Freedom 251 is the hottest trend in tech right now and while a smartphone at Rs. 251 sounds great, there are plenty of questions around the mobile and Ringing Bells, the company behind it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+