Home
ಸುದ್ದಿಜಾಲ

ಫ್ರೆಂಡ್‌ಶಿಪ್‌ ಡೇ ಗಿಫ್ಟ್‌ಗೆ ಈ ಸ್ಮಾರ್ಟ್‌ಬ್ಯಾಂಡ್‌ಗಳು ಬೆಸ್ಟ್..!

By Gizbot Bureau

ಬಜೆಟ್‌ ಸ್ನೇಹಿ ದರದ ಆಯ್ಕೆಗಳಲ್ಲಿ ಸಾಕಷ್ಟು ಸ್ಮಾರ್ಟ್‌ಬ್ಯಾಂಡ್‌ಗಳನ್ನು ಬಳಕೆದಾರರು ನೋಡಿದ್ದಾರೆ. ಈ ಗ್ಯಾಜೆಟ್‌ಗಳನ್ನು ಆಗಸ್ಟ್ 4, 2019ರಂದು ಬರುವ ಸ್ನೇಹ ದಿನಕ್ಕೆ ಉಡುಗೊರೆಯಾಗಿ ನಿಮ್ಮ ಸ್ನೇಹಿತರಿಗೆ ನೀಡಬಹುದು. ನಿಮಗೆ ಸಹಾಯವಾಗಲೆಂದು ಇಲ್ಲಿ ಕೆಲವು ಬ್ಯಾಂಡ್‌ಗಳನ್ನು ನೀಡಲಾಗಿದೆ. ಈ ಸ್ಮಾರ್ಟ್ ಬ್ಯಾಂಡ್‌ಗಳು 2.5D ಗಾಜಿನಿಂದ ಲೇಪಿತವಾದ ಸಂಪೂರ್ಣ ಬಣ್ಣದ ಟಚ್‌ ಸ್ಕ್ರೀನ್‌ ಡಿಸ್‌ಪ್ಲೇನೊಂದಿಗೆ ಬರುತ್ತವೆ.

ಫ್ರೆಂಡ್‌ಶಿಪ್‌ ಡೇ ಗಿಫ್ಟ್‌ಗೆ ಈ ಸ್ಮಾರ್ಟ್‌ಬ್ಯಾಂಡ್‌ಗಳು ಬೆಸ್ಟ್..!

ನಿದ್ರೆಯ ಟ್ರ್ಯಾಕಿಂಗ್‌ ಫೀಚರ್‌ ಹೊಂದಿದ್ದು, ನಿದ್ರೆಯ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಈ ಬ್ಯಾಂಡ್‌ಗಳು iOS ಮತ್ತು ಆಂಡ್ರಾಯ್ಡ್ ಸಾಧನಗಳೊಂದಿಗೆ ಹೊಂದಿಕೊಳ್ಳುತ್ತವೆ ಮತ್ತು ಜಲ ನಿರೋಧಕವಾಗಿವೆ. ಈ ಅಗ್ಗದ ಗ್ಯಾಜೆಟ್‌ಗಳು ನಿಮ್ಮ ಹೃದಯದ ಬಡಿತವನ್ನು 24/7 ಟ್ರ್ಯಾಕಿಂಗ್ ಮಾಡುತ್ತವೆ. ಒಂದು ಬಾರಿ ಚಾರ್ಜ್‌ ಮಾಡಿದರೆ 5 ದಿನಗಳ ಬ್ಯಾಟರಿ ಬಾಳಿಕೆ ಮತ್ತಿತರ ಫೀಚರ್‌ಗಳನ್ನು ಹೊಂದಿವೆ.

ಹಾನರ್‌ ಬ್ಯಾಂಡ್‌ 4

ಹಾನರ್‌ ಬ್ಯಾಂಡ್‌ 4

  • 0.95 ಇಂಚು AMOLED ಟಚ್‌ ಡಿಸ್‌ಪ್ಲೇ
  • ಬ್ಲೂಟೂಥ್‌ 4.2 LE, ಆಂಡ್ರಾಯ್ಡ್‌ 4.4 ಅಥವಾ iOS 9.0ನೊಂದಿಗೆ ಹೊಂದಾಣಿಕೆ
  • ಪೆಡೋಮೀಟರ್, ನಿದ್ದೆ ಟ್ರಾಕರ್‌, ವ್ಯಾಯಾಮ ಟ್ರಾಕರ್‌, ಸೆಡೆಂಟರಿ ರಿಮೈಂಡರ್‌
  • 6 ಆಕ್ಸಿಸ್‌ ಸೆನ್ಸಾರ್‌: ಇನ್ಫ್ರಾರೆಡ್ ಧರಿಸುವಿಕೆ ಪತ್ತೆಯ ಸಂವೇದಕ
  • ನಿರಂತರ ಹೃದಯ ಬಡಿತದ ಸಂವೇದಕ
  • ಕಾಲ್‌ ಮತ್ತು ಮೆಸೇಜ್‌ ನೊಟಿಫಿಕೇಷನ್‌, ಒಳಬರುವ ಕರೆಯ ಮ್ಯೂಟ್‌ ಫೀಚರ್‌
  • ನೀರು ಮತ್ತು ಧೂಳು ನಿರೋಧಕ (50ಮೀಟರ್ / 5 ಎಟಿಎಂ)
  • ಪಾವತಿಗಾಗಿ ಎನ್‌ಎಫ್‌ಸಿ
  • 100 mAh ಬ್ಯಾಟರಿ (14 ದಿನಗಳ ಬಳಕೆಯ ಸಮಯ ಹಾಗೂ 20 ದಿನಗಳ ಸ್ಟ್ಯಾಂಡ್‌ ಬೈ)
  • ಹುವಾಮಿ ಅಮೆಜ್‌ಫಿಟ್‌ ಬ್ಯಾಂಡ್‌ 2

    ಹುವಾಮಿ ಅಮೆಜ್‌ಫಿಟ್‌ ಬ್ಯಾಂಡ್‌ 2

    • ಹೃದಯ ಬಡಿತದ ಮಾನಿಟರಿಂಗ್, ಆಕ್ಟಿವಿಟಿ ಮತ್ತು ಸ್ಲೀಪ್ ಟ್ರ್ಯಾಕಿಂಗ್, ಕ್ಯಾಲೋರಿ ಟ್ರ್ಯಾಕ್‌
    • ಬಹುಕ್ರೀಡೆ ಟ್ರ್ಯಾಕಿಂಗ್(ಓಟ, ಸೈಕ್ಲಿಂಗ್‌, ವಾಕಿಂಗ್‌ ಇತ್ಯಾದಿ)
    • 50 ಮೀಟರ್ ಜಲ ನಿರೋಧಕ
    • ಸಂಗೀತ ನಿಯಂತ್ರಣ
    • LCD ಡಿಸ್‌ಪ್ಲೇ
    • Mi ಬ್ಯಾಂಡ್‌ 3

      Mi ಬ್ಯಾಂಡ್‌ 3

      ದರ: 1,999 ರೂ.

      • 20 ದಿನಗಳವರೆಗೆ ಬ್ಯಾಟರಿ ಬಾಳಿಕೆ (ಸ್ವಯಂಚಾಲಿತ ಹೃದಯ ಬಡಿತ ಫೀಚರ್‌ ಆನ್‌ ಮಾಡಿದರೆ 3 ರಿಂದ 9 ದಿನ ಬ್ಯಾಟರಿ ಬಾಳಿಕೆ)
      • ಈಜು ಸ್ನೇಹಿ - 5 ಎಟಿಎಂ (50 ಮೀ ವರೆಗೆ ಜಲ ನಿರೋಧಕ)
      • 0.78 ಇಂಚು OLED ಟಚ್ ಸ್ಕ್ರೀನ್
      • ಕಾಲ್‌ ಮತ್ತು ಮೆಸೇಜ್‌ ನೊಟಿಫಿಕೇಷನ್‌
      • ನಿರಂತರ ಹೃದಯ ಬಡಿತದ ಮಾನಿಟರಿಂಗ್
      • ಸ್ಲೀಪ್ ಟ್ರ್ಯಾಕಿಂಗ್ ಮತ್ತು ವಿಶ್ಲೇಷಣೆ
      • ಹೆಜ್ಜೆ ಟ್ರ್ಯಾಕಿಂಗ್, ಐಡಲ್ ಅಲರ್ಟ್ ಮತ್ತು ಹವಾಮಾನ ಮುನ್ಸೂಚನೆ
      • ಫೈಂಡ್‌ ಮೈ ಫೋನ್ ಮತ್ತು ಫೋನ್ ಅನ್‌ಲಾಕ್ ಫೀಚರ್‌
      • ಆಕ್ಟಿವಿಟಿ ಟ್ರ್ಯಾಕಿಂಗ್ (ಓಟ, ನಡಿಗೆ, ಸೈಕ್ಲಿಂಗ್ ಇತ್ಯಾದಿ)
      • ಇನ್ಫಿನಿಕ್ಸ್‌ ಎಕ್ಸ್‌ಬ್ಯಾಂಡ್‌ 3

        ಇನ್ಫಿನಿಕ್ಸ್‌ ಎಕ್ಸ್‌ಬ್ಯಾಂಡ್‌ 3

        ದರ: 1,599 ರೂ

        • 0.96 ಇಂಚು (160 x 80 ಪಿಕ್ಸೆಲ್‌) TFT-LCD ಸ್ಕ್ರೀನ್
        • ಬ್ಲೂಟೂಥ್ 4.1, ಆಂಡ್ರಾಯ್ಡ್‌ 4.4 ಅಥವಾ iOS 9.0ನೊಂದಿಗೆ ಹೊಂದಾಣಿಕೆ
        • ಸ್ಟೆಪ್‌ ಕೌಂಟರ್, ನಿದ್ರೆ ಟ್ರ್ಯಾಕಿಂಗ್ ಮತ್ತು ಕ್ಯಾಲೋರಿ ಬಳಕೆ ಮಾಹಿತಿ
        • ಸಮಯ/ದಿನಾಂಕ, ಅಲಾರಾಂ ಗಡಿಯಾರ, ಹವಾಮಾನ, ಸ್ಮಾರ್ಟ್‌ಫೋನ್ ನೊಟಿಫೀಕೆಷನ್ (ಕರೆ, ಕ್ಯಾಲೆಂಡರ್, ಟೆಕ್ಸ್ಟ್‌ ಮೆಸೇಜ್‌, ಆಪ್‌ ಅಲರ್ಟ್‌) ಡಿಸ್‌ಪ್ಲೇ, ಸಂಗೀತ ನಿಯಂತ್ರಣ
        • ಶಟರ್ ಮೂಲಕ ಕ್ಯಾಮೆರಾ ನಿಯಂತ್ರಣ
        • ಹೃದಯ ಬಡಿತ ಮತ್ತು ರಕ್ತದೊತ್ತಡ ಟ್ರ್ಯಾಕಿಂಗ್‌ಗಾಗಿ ಪಿಪಿಜಿ ಹೃದಯ ಬಡಿತ ಸೆನ್ಸಾರ್‌
        • ಆಕ್ಟಿವಿಟಿ, ವ್ಯಾಯಾಮ, ಸ್ಲೀಪ್‌ ಟ್ರ್ಯಾಕಿಂಗ್‌ಗಾಗಿ 3-ಆಕ್ಸಿಸ್ ಆಕ್ಸಿಲರೊಮೀಟರ್
        • ಜಲ ನಿರೋಧಕ(ಐಪಿ 67)
        • 90 mAh ಬ್ಯಾಟರಿ (10 ದಿನಗಳವರೆಗೆ ಬ್ಯಾಟರಿ ಬಾಳಿಕೆ, 20 ದಿನಗಳ ಸ್ಟ್ಯಾಂಡ್‌ಬೈ)
        • ಐವೂಮಿ ಫಿಟ್‌ಮಿ ಸ್ಮಾರ್ಟ್‌ ಫಿಟ್‌ನೆಸ್‌ ಬ್ಯಾಂಡ್‌

          ಐವೂಮಿ ಫಿಟ್‌ಮಿ ಸ್ಮಾರ್ಟ್‌ ಫಿಟ್‌ನೆಸ್‌ ಬ್ಯಾಂಡ್‌

          ದರ: 1,649 ರೂ.

          • 0.87 ಇಂಚು (128 x 32 ಪಿಕ್ಸೆಲ್‌) OLED ಡಿಸ್‌ಪ್ಲೇ
          • ಹೃದಯ ಬಡಿತ, ಹೆಜ್ಜೆಗಳು, ದೂರ, ಕ್ಯಾಲೊರಿ, ನಿದ್ರೆಯ ಟ್ರ್ಯಾಕಿಂಗ್‌
          • ಲಾಂಗ್ ಸಿಟ್ಟಿಂಗ್ ಅಲರ್ಟ್, ರನ್ನಿಂಗ್ ಮೋಡ್, ವೈಬ್ರೆಷನ್ ರಿಮೈಂಡರ್, ಪೆಡೋಮೀಟರ್
          • ಆಪ್ಟಿಕಲ್ ಹೃದಯ ಬಡಿತ ಟ್ರ್ಯಾಕರ್, ಗೈರೊ ಸೆನ್ಸರ್, ವೈಬ್ರೆಷನ್ ಮೋಟಾರ್, 3D ಆಕ್ಸಿಲರೊಮೀಟರ್
          • ಜಲ ನಿರೋಧಕ (ಐಪಿ 67)
          • 23.7 ಗ್ರಾಂ ತೂಕ
          • ಬ್ಲೂಟೂಥ್‌ 4.2 LE, ಆಂಡ್ರಾಯ್ಡ್‌ 4.4 ಅಥವಾ iOS 8.0ನೊಂದಿಗೆ ಹೊಂದಾಣಿಕೆ
          • 90 mAh ಬ್ಯಾಟರಿ (7 ದಿನಗಳವರೆಗೆ ಬ್ಯಾಟರಿ ಅವಧಿ, 60 ದಿನಗಳ ಸ್ಟ್ಯಾಂಡ್‌ಬೈ)
          • ಹಾನರ್‌ ಬ್ಯಾಂಡ್‌ 3

            ಹಾನರ್‌ ಬ್ಯಾಂಡ್‌ 3

            ದರ: 1,986 ರೂ.

            • ಈಜು ಸ್ನೇಹಿ- ಕಸ್ಟಮ್‌ ಈಜು ಮೋಡ್‌ ಟ್ರ್ಯಾಕ್‌ನೊಂದಿಗೆ ಜಲ ನಿರೋಧಕ (50m)
            • ಆಪ್ಟಿಕಲ್‌ ನಿರಂತರ ಹೃದಯ ಬಡಿತದ ಮಾನಿಟರಿಂಗ್‌, ಯಾವಾಗ ಬೇಕಾದರು ನಿಮ್ಮ ಮಣಿಕಟ್ಟನ್ನು ತಿರುಗಿಸುವುದರೊಂದಿಗೆ ಅಂಕಿ-ಅಂಶ ಪರೀಕ್ಷಿಸಬಹುದು
            • 30 ದಿನಗಳವರೆಗೆ ಬ್ಯಾಟರಿ ಬಾಳಿಕೆ
            • ಕರೆ, ಎಸ್‌ಎಂಎಸ್, ಇಮೇಲ್ ಮತ್ತು ವಾಟ್ಸ್‌ಆಪ್‌, ಫೇಸ್‌ಬುಕ್, ಟ್ವಿಟರ್ ನೊಟಿಫಿಕೇಷನ್, ಕ್ಯಾಲೆಂಡರ್‌ ಅಲರ್ಟ್‌
            • ಹುವಾವೆ ಸ್ವಾಮ್ಯದ ನಿದ್ರೆ ತಂತ್ರಜ್ಞಾನದ ಆಧಾರದಲ್ಲಿ ಸಮಗ್ರ ನಿದ್ರೆ ಟ್ರ್ಯಾಕಿಂಗ್‌
            • 24 ಗಂಟೆಗಳ ಹೃದಯ ಬಡಿತದ ಟ್ರ್ಯಾಕಿಂಗ್
            • ನಿಮ್ಮ ಹೆಜ್ಜೆಗಳು, ವೇಗ ಮತ್ತು ನೈಜ-ಸಮಯದ ಹೃದಯ ಬಡಿತವನ್ನು ಟ್ರ್ಯಾಕ್ ಮಾಡಬಹುದು
            • PMOLED ಡಿಸ್‌ಪ್ಲೇ
            • WROGN ಫಿಟ್‌ನೆಸ್‌ ಸ್ಮಾರ್ಟ್‌ ಬ್ಯಾಂಡ್‌

              WROGN ಫಿಟ್‌ನೆಸ್‌ ಸ್ಮಾರ್ಟ್‌ ಬ್ಯಾಂಡ್‌

              ದರ: 1,299 ರೂ.

              • ನಿದ್ರೆ ಟ್ರ್ಯಾಕಿಂಗ್
              • ಹೆಜ್ಜೆ ಹಾಗೂ ಕ್ಯಾಲೋರಿ ಕೌಂಟರ್
              • ಕರೆ, ಎಸ್‌ಎಂಎಸ್, ಇಮೇಲ್ ಮತ್ತು ವಾಟ್ಸ್‌ಆಪ್ ನೊಟಿಫಿಕೇಷನ್‌
              • OLED ಡಿಸ್‌ಪ್ಲೇ
              • ವಿಶಿಷ್ಟವಾದ ಸೆಲ್ಫೀ ನಿಯಂತ್ರಕ ಫೀಚರ್
              • USB ಚಾರ್ಜಿಂಗ್
              • ಜಲ ನಿರೋಧಕ
              • ಫಿಟ್‌ಬಿಟ್‌ ಇನ್ಸ್‌ಪೈರ್‌ HR

                ಫಿಟ್‌ಬಿಟ್‌ ಇನ್ಸ್‌ಪೈರ್‌ HR

                ದರ: 7,966 ರೂ.

                • ದೈನಂದಿನ ಚಟುವಟಿಕೆ ಟ್ರ್ಯಾಕ್ ಮಾಡಿ: ಹೆಜ್ಜೆಗಳು, ದೂರ ಮತ್ತು ಕ್ಯಾಲೋರಿಗಳು.
                • ಸ್ವಯಂಚಾಲಿತವಾಗಿ ನಿಮ್ಮ ನಿದ್ರೆ ಟ್ರ್ಯಾಕ್ ಮಾಡಿ ಹಾಗೂ ನಿಶ್ಯಬ್ಧ ಅಲಾರಾಂ ಸೆಟ್‌ ಮಾಡಿ. ಇದು ನಿಮ್ಮ ಮಣಿಕಟ್ಟಿನ ಮೇಲೆ ಝೆಂಕರಿಸುವ ಮೂಲಕ ನಿಮ್ಮನ್ನು ಎಚ್ಚರಗೊಳಿಸುತ್ತದೆ.
                • 5 ದಿನಗಳವರೆಗೆ ಬ್ಯಾಟರಿ ಬಾಳಿಕೆ
                • ಕರೆ, ಟೆಕ್ಸ್ಟ್‌, ಕ್ಯಾಲೆಂಡರ್ ಮತ್ತು ಸ್ಮಾರ್ಟ್‌ಫೋನ್ ಆಪ್‌ ನೊಟಿಫಿಕೇಷನ್‌
                • ಸ್ಮಾರ್ಟ್ ಟ್ರ್ಯಾಕ್ ಮೂಲಕ ಸ್ವಯಂಚಾಲಿತವಾಗಿ ಈಜು, ನಡಿಗೆ, ಬೈಕ್‌ ರೈಡಿಂಗ್‌ನಂತಹ ತಾಲೀಮುಗಳ ರೆಕಾರ್ಡ್‌
                • ಈಜು ಸ್ನೇಹಿ - ಜಲ ನಿರೋಧಕ (50 ಎಂ)
                • ಡೈನೋ M3 ಸ್ಮಾರ್ಟ್ ಬ್ಯಾಂಡ್ ಫಿಟ್‌ನೆಸ್ ಟ್ರ್ಯಾಕರ್

                  ಡೈನೋ M3 ಸ್ಮಾರ್ಟ್ ಬ್ಯಾಂಡ್ ಫಿಟ್‌ನೆಸ್ ಟ್ರ್ಯಾಕರ್

                  ದರ: 499 ರೂ.

                  • SHAARQ - ಚಟುವಟಿಕೆಯ ಡೇಟಾ ನೈಜ ಸಮಯದಲ್ಲಿ ಕಾಣಿಸುತ್ತದೆ. ಓಟ, ರೈಡ್‌, ನಡಿಗೆಯ ಸಂದರ್ಭದಲ್ಲಿ ನಿಮ್ಮ ಹೃದಯ ಬಡಿತ, ವೇಗ ಇತ್ಯಾದಿಗಳನ್ನು ತಿಳಿದುಕೊಳ್ಳಬಹುದು. ಹೃದಯ ಬಡಿತದ ಸೆನ್ಸಾರ್‌ ಮೂಲಕ 24 ಗಂಟೆಗಳ ಹೃದಯ ಬಡಿತದ ಬದಲಾವಣೆಯ ಮೇಲೆ ನಿಗಾ.
                  • ನಿದ್ರೆಯ ಮೇಲ್ವಿಚಾರಣೆ: ನಿಮ್ಮ ವಿಶ್ರಾಂತಿ ಟ್ರ್ಯಾಕ್‌ ಮಾಡಲು ಮಲಗಲು ಹೋದಾಗ ನಿದ್ರೆಯ ಮೋಡ್ ಸೆಟ್‌ ಮಾಡಿ
                  • ಕರೆ ಮಾಡುವ ವೈಶಿಷ್ಟ್ಯಗಳನ್ನು ಹೊಂದಿದ್ದು, ನಿಮಗೆ ಕರೆ ಸ್ವೀಕರಿಸಲು ಮತ್ತು ಸಂಪರ್ಕ ಕಡಿತಗೊಳಿಸಲು ಅನುವು ಮಾಡಿಕೊಡುತ್ತದೆ. ಅದಲ್ಲದೇ ಸಂದೇಶಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಆದರೆ, ಇದು ಕೇವಲ ಆಂಡ್ರಾಯ್ಡ್‌ ಫೋನ್‌ಗಳಿಗೆ ಮಾತ್ರ ಬೆಂಬಲಿಸುತ್ತದೆ. ಇದಕ್ಕಾಗಿ ಯೋಹೋ ಸ್ಪೋರ್ಟ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.
                  • ಬ್ಲೂಟೂಥ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕದಲ್ಲಿರಿ
                  • ದೋಷಯುಕ್ತ ಉತ್ಪನ್ನಗಳಿಗೆ 2 ವರ್ಷ ಬದಲಾವಣೆ ಖಾತರಿ

Best Mobiles in India

English summary
The list that we have mentioned comes with some budget smart bands, which can be considered as gift ideas for the upcoming friendship day 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+