Home
ಸುದ್ದಿಜಾಲ

ಆಪಲ್ ವಾಚ್‌ಗಳ ಮೋಹಕ ಜಾಲ ಇದೋ ಇಲ್ಲಿ

By Shwetha

ಕಂಪೆನಿ ಇದುವರೆಗೆ ತಯಾರಿಸಿರುವ ಡಿವೈಸ್‌ಗಳಲ್ಲೇ ಆಪಲ್ ವಾಚ್ ಅನ್ನು ಟಿಮ್ ಕುಕ್ ಹೆಚ್ಚು ವೈಯಕ್ತಿಕ ಡಿವೈಸ್ ಎಂದು ಕರೆದಿದ್ದಾರೆ. ಹೊಸ ವಾಚ್ ರೂ 21299.47 ಗಳಲ್ಲಿ ಪ್ರಾರಂಭವಾಗುತ್ತಿದ್ದು, ವಿವಿಧ ಬಾಂಡ್‌ಗಳೊಂದಿಗೆ ಇದು ಮನಸೆಳೆಯುವಂತಿದೆ. ಸ್ಟೈನ್‌ಲೆಸ್ ಸ್ಟೀಲ್‌ನಿಂದ ಹಿಡಿದು ಫ್ಲೋರೋಸ್ಟೋಮರ್ ವರೆಗೆ ಈ ವಾಚ್‌ಗಳು ಮನಸೆಳೆಯುವಂತಿದೆ. ಇಂದಿನ ಲೇಖದನಲ್ಲಿ ಆಪಲ್ ಐಚಾಚ್‌ಗಳ ವಿಭಿನ್ನ ಮನಸೆಳೆಯುವ ಸಂಗ್ರಹವನ್ನು ನಾವಿಲ್ಲಿ ನೀಡುತ್ತಿದ್ದು ಇದು ಖಂಡಿತ ಮನಮೋಹಕವಾಗಿದೆ.

ಪ್ರತಿಯೊಬ್ಬರ ಮನಸನ್ನು ಅರಿತುಕೊಂಡೇ ಆಪಲ್ ಈ ವಿಭಿನ್ನ ವಾಚ್‌ಗಳ ಸಂಗ್ರಹವನ್ನು ನಿಮ್ಮ ಮುಂದೆ ಇಟ್ಟಿದ್ದು ನಿಜಕ್ಕೂ ಗ್ರಾಹಕರಿಗೆ ಈ ಉತ್ಪನ್ನಗಳು ಪ್ರಯೋಕನಕಾರಿಯಾಗಲಿದೆ. ಈ ವಾಚ್‌ಗಳು ಸುಂದರ ವೃಸ್ಟ್ ಬಾಂಡ್‌ ಅನ್ನು ಹೊಂದಿದ್ದು, ಕ್ಲಾಸಿಕ್ ಬಕಲ್ ಸ್ಟೈನ್‌ಲೆಸ್ ಸ್ಟೀಲ್ ಆಯ್ಕೆಗಳು ಮತ್ತು ಕ್ರೀಡಾಪಟುಗಳಿಗಾಗಿ ಮನಮೋಹಕ ವಿನ್ಯಾಸ ಈ ಶ್ರೇಣಿಗಳಲ್ಲಿವೆ.

#1

#1

ಆಪಲ್ ವಾಚ್ ಕಂಪೆನಿಯು ಫ್ಲ್ಯಾಗ್‌ಶಿಪ್ ಸಂಗ್ರಹಗಳಲ್ಲಿ ಒಂದಾಗಿದ್ದು, ಇದನ್ನು ಸ್ಟೈನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗಿದೆ. ನಿಮ್ಮೆಲ್ಲಾ ದೈನಂದಿನ ಚಟುವಟಿಕೆಗಳಿಗೆ ಸಹಕಾರಿಯಾಗಿ ಈ ವಾಚ್‌ಗಳು ಮನಸೆಳೆಯುವಂತಿದೆ. ಇದು ಸ್ಕ್ರಾಚ್ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದು ಬೆಳಗ್ಗಿನ ಮತ್ತು ಸಂಜೆಯ ವರ್ಕ್‌ಔಟ್‌ಗಳಿಗೆ ಹೇಳಿ ಮಾಡಿಸಿದಂತಿದೆ.

#2

#2

ಲಿಂಕ್ ಬ್ರಾಸ್‌ಲೆಟ್ ಅನ್ನು 316L ಸ್ಟೈನ್‌ಲೆಸ್ ಸ್ಟೀಲ್‌ನಿಂದ ಮಾಡಿದ್ದು 100 ಕ್ಕಿಂತಲೂ ಹೆಚ್ಚಿನ ಬಿಡಿಭಾಗಗಳನ್ನು ಸೇರಿಸಿ ಈ ವೃಸ್ಟ್‌ಬ್ಯಾಂಡ್ ಅನ್ನು ರೂಪಿಸಲಾಗಿದೆ.

#3

#3

ಈ ಮೆಶ್ ವಿನ್ಯಾಸ, ತಂತ್ರಜ್ಞಾನವನ್ನು ಆಧರಿಸಿದ್ದು, 19 ನೇ ಶತಮಾನದಲ್ಲಿ ಮಿಲಾನ್ ತಂತ್ರಜ್ಞಾನವನ್ನು ಈ ವಾಚ್‌ನಲ್ಲಿ ಬಳಸಲಾಗಿದೆ. ನಿಮ್ಮ ಮಣಿಗಂಟಿಗೆ ಅಂದವಾಗಿ ಕೂರುವ ಈ ವಾಚ್ ನಿಜಕ್ಕೂ ಮನಮೋಹಕವಾಗಿದೆ.

#4

#4

ಚರ್ಮದ ಬ್ಯಾಂಡ್ ಅನ್ನು ಈ ವಾಚ್‌ಗಳು ಹೊಂದಿದ್ದು ಇದು ಬಕಲ್‌ನಂತೆ ತೋರುತ್ತದೆ ಇದನ್ನು ದೃಢವಾಗಿ ನಿರ್ಮಿಸಲಾಗಿದ್ದು, ಇದರ ಸುದೃಢತೆಗಾಗಿ ಗಟ್ಟಿ ಮುಟ್ಟಾದ ಮೆಟೀರಿಯಲ್ ಅನ್ನು ಬಳಸಲಾಗಿದೆ.

#5

#5

ನೆದರ್‌ಲ್ಯಾಂಡ್‌ನಿಂದ ಬಂದಿರುವ ಆಯ್ಕೆ ಇದಾಗಿದ್ದು ನಿಜಕ್ಕೂ ಈ ವಾಚ್ ಅತ್ಯಂತ ಅದ್ಭುತವಾಗಿದೆ.

#6

#6

ಈ ವಾಚ್‌ನ ಒಳಗೆ ಬಳಸಿರುವ ಅಯಸ್ಕಾಂತ ಇದು ಬಳಕೆದಾರರಿಗೆ ಸೂಕ್ತವಾಗಿದೆ. ಇದರ ಬಣ್ಣಗಳೂ ಕೂಡ ಮನಸೆಳೆಯುವಂತಿದ್ದು ಕಲ್ಲು, ಲೈಟ್ ಬ್ರೌನ್, ಮತ್ತು ಗಾಢ ನೀಲಿ ಬಣ್ಣದಲ್ಲಿ ದೊರೆಯುತ್ತಿದೆ.

#7

#7

ಸ್ಪೋರ್ಟ್ ಬ್ಯಾಂಡ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ದೊರೆಯುತ್ತಿದ್ದು ಇದನ್ನು ರಬ್ಬರ್‌ನಿಂದ ತಯಾರಿಸಲಾಗಿದೆ ಇದನ್ನು ಹೆಚ್ಚು ಬಗ್ಗಿಸಲೂಬಹುದು.

#8

#8

ನಿಮ್ಮ ಬಯಕೆಯ ವಾಚ್‌ಗೆ ಸರಿಸಮವಾಗಿ ಈ ವಾಚ್ ಸ್ಪೋರ್ಟ್ ಮೋಡಿ ಮಾಡಲಿದೆ. ಇದು ಸಿಲ್ವರ್ ಮತ್ತು ಆಕಾಶ ನೀಲಿ ಬಣ್ಣದಲ್ಲಿ ಬರಲಿದೆ. ಇದರ ಡಿಸ್‌ಪ್ಲೇಗೆ ಐಯೋನ್ ಎಕ್ಸ್‌ ಗ್ಲಾಸ್ ಅನ್ನು ಹೊಂದಿಸಲಾಗಿದೆ.

#9

#9

ಆಪಲ್‌ಗಾಗಿ ಏನು ಲಭ್ಯವಾಗುತ್ತಿದೆಯೋ ಇದರ ಅಪ್‌ಸ್ಕೇಲ್ ಸಂಗ್ರಹಣೆಯಲ್ಲಿ ದೊರೆಯುತ್ತಿದೆ. ಈ ಆರು ಆವೃತ್ತಿಗಳು 18 ಕ್ಯಾರೇಟ್ ಗೋಲ್ಡ್‌ನೊಂದಿಗೆ ಬಂದಿದ್ದು ಇದನ್ನು ಪ್ರಮಾಣಿತ ಚಿನ್ನದಲ್ಲಿ ತಯಾರಿಸಲಾಗಿದೆ.

Best Mobiles in India

English summary
This article tells about From Gym to Board Room: All 34 Apple Watch Designs in One Place.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+