ಫ್ಯೂಜಿ ಜೆರಾಕ್ಸ್ ಆಫೀಸ್ ಇಲ್ಲಿದೆ ನೋಡಿ
ಜೆರಾಕ್ಸ್ ಮೆಶೀನ್‌ಗಳನ್ನು ಉತ್ಪಾದನೆ ಮಾಡುವ ಮೂಲಕ ವಿಶ್ವವಿಖ್ಯಾತವಾದ ಕಂಪೆನಿ ಫ್ಯೂಜಿ ಜೆರಾಕ್ಸ್. ಟೋಶಿನೋ ಅರಿಮೋToshio Arima ನೇತೃತ್ವದಲ್ಲಿ ಜಪಾನಿನ ಫ್ಯೂಜಿಫೋಟೋ ಫಿಲ್ಮ್, ಫೋಟೋಗ್ರಾಫಿಕ್ ಸಂಸ್ಥೆ ಮತ್ತು ಅಮೆರಿಕದ ಜೆರಾಕ್ಸ್ ಕಂಪೆನಿಯ ಪಾಲುದಾರಿಕೆಯಲ್ಲಿ ಫ್ಯೂಜಿ ಜೆರಾಕ್ಸ್ ಕಂಪೆನಿ 1962ರಲ್ಲಿ ಜಪಾನಿನಲ್ಲಿ ಆರಂಭಗೊಂಡಿತು.
ಜಗತ್ತಿನ ಪ್ರಥಮ ಪ್ರಿಂಟರ್ ಮತ್ತು ಕಾಪಿಯರ್(printer/copier) ಮಿಶೀನ್ ತಯಾರಿಸಿದ ಹೆಗ್ಗಳಿಕೆ ಈ ಕಂಪೆನಿಗಿದೆ. ಅಸ್ಟೇಲಿಯಾ, ನ್ಯೂಜಿಲೆಂಡ್, ಸಿಂಗಾಪುರ್, ಮಲೇಷ್ಯಾ, ಚೀನಾ, ಹಾಂಕಾಂಗ್‌ನಲ್ಲಿ ಕಂಪೆನಿ ತೆರೆಯುವ ಮೂಲಕ ವಿಶ್ವದ ದೊಡ್ಡ ಜೆರಾಕ್ಸ್ ಕಂಪೆನಿಯಾಗಿ ಬೆಳೆದಿದೆ. ಜಪಾನಿನ ಟೊಕಿಯೋದಲ್ಲಿರುವ ಮಿನಾಟೋದಲ್ಲಿ ಆರಂಭದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದ್ದ ಫ್ಯೂಜಿ ಜೆರಾಕ್ಸ್ ಕಂಪೆನಿ 2007ರಿಂದ ಅಕಾಸಕಾ ಟ್ವಿನ್ ಟವರ್‌ಗೆ ಸ್ಥಳಾಂತರಗೊಂಡಿದೆ. ಹೀಗಾಗಿ ಗಿಜ್ಬಾಟ್ ಫ್ಯೂಜಿ ಜೆರಾಕ್ಸ್ ಕೇಂದ್ರ ಕಛೇರಿಯ ವಿವಿಧ ಫೋಟೋಗಳನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಸುಂದರ ಆಫೀಸ್‌ನ್ನು ನೋಡಿಕೊಂಡು ಹೋಗಿ.

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ

ಫ್ಯೂಜಿ ಜೆರಾಕ್ಸ್ ಆಫೀಸ್ ಫೋಟೋ



Click it and Unblock the Notifications