ಫನ್ನಿ ಗೂಗಲ್‌ ಸರ್ಚಿಂಗ್‌

Written By:

ನಂಬರ್‌.1 ಸರ್ಚ್ ಇಂಜಿನ್‌ ಎಂದು ಗೂಗಲ್‌ ಈಗಾಗ್ಲೇ ಪ್ರಸಿದ್ದವಾಗಿದೆ. ಆದ್ರೆ ಈ ಗೂಗಲ್‌ ಸರ್ಚ್‌ನಲ್ಲಿ ಕೆಲವೊಮ್ಮೆ ಎನೋ ಒಂದು ಟೈಪ್‌ ಮಾಡಿದ್ದಕ್ಕೆ ಬೇರೆ ಏನೋ ವಿಷಯ ತೋರಿಸಿದ್ರೆ ಹೇಗಿರುತ್ತೆ ಅಲ್ಲವೇ ? ಕೆಲವೊಮ್ಮೆ ಯಾವುದೋ ವಿಷಯಕ್ಕೆ ಬೇರೆ ಯಾವುದೋ ವಿಷಯದ ಪೇಜ್‌ಗಳು, ಅಥವಾ ಆ ಪದಗಳಿಗೆ ಸಂಬಂಧಿಸಿದ ಬೇರೆ ಫೋಟೋಗಳು ಬರುತ್ತವೆ. ಈ ರೀತಿ ಬಂದಾಗ ಟೈಪ್‌ ಮಾಡಿದ ವ್ಯಕ್ತಿಗಳಿಗೆ ಫನ್ನಿಯಾಗಿ ಕಾಣುತ್ತದೆ. ಅಷ್ಟೇ ಅಲ್ಲದೇ ಆ ವ್ಯಕ್ತಿಗಳು ಕೂಡಲೇ ಅದನ್ನು ಪ್ರಿಂಟ್‌ಸ್ಕ್ರೀನ್‌ ಮುಖಾಂತರ ಸೇವ್‌ ಮಾಡಿ ಈ ಫನ್ನಿ ಗೂಗಲ್‌ ಸರ್ಚ್ ಇಂಜಿನ್ ಮಾಹಿತಿಯನ್ನು ಎಲ್ಲರಿಗೂ ಹಂಚಿ ಬಿಡುತ್ತಾರೆ.

ಹೀಗಾಗಿ ಗಿಜ್ಬಾಟ್‌ ಇಂದು ಹೆಚ್ಚು ಜನರು ಶೇರ್ ಮಾಡಿರುವ ಫನ್ನಿಯಾಗಿರುವ ಸರ್ಚ್ ಇಂಜಿನ್‌ ಫೋಟೋ ತಂದಿದೆ. ಇದನ್ನು ನೋಡಿ ನೀವು ನಕ್ಕುಬಿಡಿ.ಹೇಳಿದ ಹಾಗೇ ನೀವು ಟೈಪ್‌ ಮಾಡುವಾಗ ಈ ರೀತಿಯ ಮಾಹಿತಿಗಳು ಬಂದಲ್ಲಿ ಪ್ರಿಂಟ್‌ಸ್ಕ್ರೀನ್‌ ತಗೆದು ಸೇವ್‌ ಮಾಡಿ. ಉಳಿದವರಿಗೂ ಹಂಚಿಬಿಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ಫನ್ನಿ ಗೂಗಲ್‌ ಸರ್ಚಿಂಗ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot