ಫನ್ನಿ ಆದರೆ ಯೂಸ್‌ಲೆಸ್‌ ಗ್ಯಾಜೆಟ್‌‌ಗಳು

Posted By:

ವಿಶ್ವದಲ್ಲಿ ಹೊಸ ಹೊಸ ಗ್ಯಾಜೆಟ್‌ಗಳು ಬರುತ್ತಲೇ ಇರುತ್ತವೆ. ಈ ಗ್ಯಾಜೆಟ್‌ಗಳಲ್ಲಿ ಕೆಲವು ಬಳಕೆದಾರರಿಗೆ ಇಷ್ಟವಾದರೆ ಕೆಲವು ಗ್ಯಾಜೆಟ್‌ಗಳು ಇಷ್ಟವಾಗುವುದಿಲ್ಲ. ಆದರೆ ಇಲ್ಲಿ ಕೆಲವು ಮಲ್ಟಿ ಪರ್ಪಸ್‌ ಗ್ಯಾಜೆಟ್‌ಗಳಿವೆ. ಗ್ಯಾಜೆಟ್‌ ಒಂದೇಯಾದ್ರೂ ಇದರ ಕೆಲಸ ಮಾತ್ರ ಎರಡೆರಡು. ಆದರೆ ಈ ಗ್ಯಾಜೆಟ್‌‌ಗಳ ಅಷ್ಟೇನು ಮಾರುಕಟ್ಟೆಯಲ್ಲಿ ಕ್ಲಿಕ್‌ ಆಗಿಲ್ಲ.

ಹೀಗಾಗಿ ಇಲ್ಲಿ ಎರಡೆರಡು ಕೆಲಸಗಳನ್ನು ಮಾಡಬಲ್ಲ ಫನ್ನಿಯಾಗಿರುವ ಯೂಸ್‌ಲೆಸ್‌ ಗ್ಯಾಜೆಟ್‌ಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ರೆಟ್ರೋ ಸೆಲ್‌ಫೋನ್‌ ಹೆಡ್‌ ಸೆಟ್‌

ರೆಟ್ರೋ ಸೆಲ್‌ಫೋನ್‌ ಹೆಡ್‌ ಸೆಟ್‌

ರೆಟ್ರೋ ಸೆಲ್‌ಫೋನ್‌ ಹೆಡ್‌ ಸೆಟ್‌


ಫೋನ್‌ ರಿಸೀವರ್‌ ನನ್ನ ಫೇವರೇಟ್‌,ಅದರಲ್ಲೇ ಎಲ್ಲರ ಜೊತೆಗೆ ಮಾತನಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿರುವ ವ್ಯಕ್ತಿಗಳಿಗಾಗಿ ವಿಶೇಷವಾಗಿ ತಯಾರಾದ ಸೆಲ್‌ಫೋನ್‌ ಹೆಡ್‌ಫೋನ್‌.

 ಸ್ಪ್ರಿಂಗ್‌ಫ್ಲೆಕ್ಸ್‌ ವ್ಯಾಯಾಮ ಯಂತ್ರ

ಸ್ಪ್ರಿಂಗ್‌ಫ್ಲೆಕ್ಸ್‌ ವ್ಯಾಯಾಮ ಯಂತ್ರ

ಸ್ಪ್ರಿಂಗ್‌ಫ್ಲೆಕ್ಸ್‌ ವ್ಯಾಯಾಮ ಯಂತ್ರ


ಕಂಪ್ಯೂಟರ್‌ನಲ್ಲೇ ಕುಳಿತು ವ್ಯಾಯಾಮ ಮಾಡಲು ಸಮಯವಿದಲ್ಲದ ವ್ಯಕ್ತಿಗಳಿಗಾಗಿ ತಯಾರಾದ ವ್ಯಾಯಾಮ ಯಂತ್ರ.

 ಯುಎಸ್‌ಬಿ ಹಬ್‌ ಪೋಲ್‌ ಡ್ಯಾನ್ಸರ್‌

ಯುಎಸ್‌ಬಿ ಹಬ್‌ ಪೋಲ್‌ ಡ್ಯಾನ್ಸರ್‌

ಯುಎಸ್‌ಬಿ ಹಬ್‌ ಪೋಲ್‌ ಡ್ಯಾನ್ಸರ್‌

ಕಂಪ್ಯೂಟರ್‌/ಲ್ಯಾಪ್‌ಟಾಪ್‌ಗೆ ಇದನ್ನು ಕನೆಕ್ಟ್‌ ಮಾಡಿದ್ರೆ ಆಯಿತು ಇದರಲ್ಲಿರುವ ಬಿಕಿನಿ ಗೊಂಬೆ ಕೋಲು ಡ್ಯಾನ್ಸ್‌ ಮಾಡಲು ಆರಂಭಿಸುತ್ತಾಳೆ.

 ಡಿಜಿಟಲ್‌ ಸ್ಕೇಲ್‌ ಮೌಸ್‌

ಡಿಜಿಟಲ್‌ ಸ್ಕೇಲ್‌ ಮೌಸ್‌

ಡಿಜಿಟಲ್‌ ಸ್ಕೇಲ್‌ ಮೌಸ್‌


ಮೌಸ್‌ನಲ್ಲಿ ಯಾಕೆ ಜುವೆಲ್ಲರಿ ಶಾಪ್‌ಗಳಲ್ಲಿ ಆಭರಣಗಳನ್ನು ಗ್ರಾಂಗಳಲ್ಲಿ ತೂಗುವ ಸ್ಕೇಲ್‌‌ನ್ನು ಇರಿಸಿದ್ದಾರೆ ಗೊತ್ತಿಲ್ಲ. ಆದರೂ ಜುವೆಲ್ಲರಿ ಶಾಪ್‌ನಲ್ಲಿ ಈ ಮೌಸನ್ನು ಬಳಕೆ ಮಾಡಬಹುದು. ಬೇರೆ ಬಳಕದಾರರಿಗೆ ಈ ಮೌಸ್‌ನಲ್ಲಿ ಕೆಲಸ ಮಾಡುವುದು ತುಸು ಕಷ್ಟವೇ ಸರಿ.

 ಐಪಾಡ್ ಟಾಯ್ಲೆಟ್‌ ಡಕ್‌

ಐಪಾಡ್ ಟಾಯ್ಲೆಟ್‌ ಡಕ್‌

ಐಪಾಡ್ ಟಾಯ್ಲೆಟ್‌ ಡಕ್‌


ಟಾಯ್ಲೆಟ್‌ನಲ್ಲೂ ಸಂಗೀತವನ್ನೂ ಐಪಾಡ್‌ನಲ್ಲಿ ಕೇಳುವ ಹವ್ಯಾಸ ಇರುವ ವ್ಯಕ್ತಿಗಳಿಗಾಗಿ ಅಭಿವೃದ್ಧಿ ಪಡಿಸಿದ ವಿಶೇಷ ಡಕ್‌‌.

 ಲ್ಯಾಪ್‌ಟಾಪ್‌ ವ್ಹಿಲ್‌ ಡೆಸ್ಕ್‌:

ಲ್ಯಾಪ್‌ಟಾಪ್‌ ವ್ಹಿಲ್‌ ಡೆಸ್ಕ್‌:

ಲ್ಯಾಪ್‌ಟಾಪ್‌ ವ್ಹಿಲ್‌ ಡೆಸ್ಕ್‌:


ಕಾರಿನಲ್ಲಿ ಕುಳಿತು ಕೆಲಸ ಮಾಡುವ ವ್ಯಕ್ತಿಗಳಿಗಾಗಿ ತಯಾರಾದ ಲ್ಯಾಪ್‌ಟಾಪ್ ಡೆಸ್ಕ್‌.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting