Subscribe to Gizbot

ಭವಿಷ್ಯದ ಲ್ಯಾಪ್‌ಟಾಪ್‌ ಹೇಗಿರುತ್ತೆ ?

Posted By:

ವಿಜ್ಞಾನ ಲೋಕದಲ್ಲಿ ಆವಿಷ್ಕಾರ ನಡೆದಂತೆ ತಂತ್ರಜ್ಞಾನದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಈಗ ಇರುವ ಎಲೆಕ್ಟ್ರಾನಿಕ್ಸ್ ಗ್ಯಾಡ್ಜೆಟ್‌ಗಳು ಮುಂದೆ ಇರುವುದಿಲ್ಲ. ವರ್ಷ ವರ್ಷವು ಹೊಸತನದಲ್ಲಿ ಗ್ಯಾಡ್ಜೆಟ್‌ಗಳು ಮಾರುಕಟ್ಟೆಗೆ ಬರುತ್ತವೆ. ಹಿಂದೆ ಮೊಬೈಲ್‌ ಇತ್ತು ಈಗ ಸ್ಮಾರ್ಟ್‌ಫೋನ್‌, ಪ್ಯಾಬ್ಲೆಟ್‌ಗಳಾಗಿ ಬದಲಾಗತೊಡಗುತ್ತಿದೆ. ಇದೇ ರೀತಿ ಲ್ಯಾಪ್‌ಟಾಪ್‌ ಕಲ್ಪನೆಯಲ್ಲೂ ಹೊಸ ರೀತಿಯ ಲ್ಯಾಪ್‌ಟಾಪ್‌ಗಳು ಬರುತ್ತಿವೆ.ನೋಟ್‌ಬುಕ್‌, ಈಗ ಟಚ್‌ಸ್ಕ್ರೀನ್‌ ಲ್ಯಾಪ್‌ಟಾಪ್‌ಗಳು ಬರುತ್ತಿವೆ, ಹೀಗಾಗಿ ಮುಂದೆ ಯಾವ ರೀತಿಯ ಲ್ಯಾಪ್‌ಟಾಪ್‌ ಬರಬಹುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಗಿಜ್ಬಾಟ್‌ ಭವಿಷ್ಯದ ಲ್ಯಾಪ್‌ಟಾಪ್‌ಗಳ ಮಾಹಿತಿ ತಂದಿದೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Compenion laptop

Compenion laptop

Canova’s dual screen lap top

Canova’s dual screen lap top

 Cario 1 Slide

Cario 1 Slide

 Cario 2 Slide

Cario 2 Slide

 Compenion laptop

Compenion laptop

 Siafu laptop

Siafu laptop

 Siafu laptop

Siafu laptop

 Solar Notebook

Solar Notebook

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot