ಏರ್‌ಟೆಲ್‌ನಿಂದ ಕೇವಲ 7,777ಕ್ಕೆ ಐಫೋನ್ 7!..ಬೆಚ್ಚಿ ಬೀಳಿಸುವ ಆಫರ್ ಇದು!!

|

ಜಿಯೋಗೆ ಭಾರಿ ಸೆಡ್ಡು ಹೊಡೆಯಲು ಏರ್‌ಟೆಲ್ ಕಂಪೆನಿ ಭಾರಿಪ್ಲಾನ್ ಒಂದನ್ನು ಮಾಡಿದ್ದು, ಕೇವಲ 7,777 ರೂಪಾಯಿಗಳಿಗೆ ಗ್ರಾಹಕರಿಗೆ ಐಫೋನ್ 7 ನೀಡಲು ಮುಂದಾಗಿದೆ.!! ಹೌದು, ಏರ್‌ಟೆಲ್ ಮೂಲಕ ನೀವು ಅತ್ಯಂತ ಕಡಿಮೆ ಡೌನ್‌ಪೇಮೆಂಟ್ ಮಾಡಿ ಮನೆಗೆ ಐಫೋನ್ ಕೊಂಡೊಯ್ಯಬಹುದಾಗಿದೆ.!!

2ವರ್ಷ ಗ್ರಾಹಕರು ತನ್ನನ್ನು ಬಿಟ್ಟು ಅಲುಗಾಡಬಾರದು ಎಂದು ಏರ್ಟೆಲ್ ಈ ಆಫರ್ ಘೋಷಣೆ ಮಾಡಿದ್ದು, ಐಫೋನ್ 7 ಖರೀದಿಸಬೇಕು ಎನ್ನುವ ಆಸೆಇದ್ದವರಿಗೆ ಇದು ಬೊಂಬಾಟ್ ಪ್ಲಾನ್ ಆಗಿದೆ.!! ಹಾಗಾದರೆ, ಏರ್‌ಟೆಲ್ ನೀಡಿರುವ ಈ ಆಫರ್ ಸಂಪೂರ್ಣ ಡೀಟೆಲ್ಸ್ ಏನು? ಇದು ಬೆಸ್ಟ್ ಆಫರ್ ಎನ್ನಬಹುದೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

7,777  ರೂಪಾಯಿಗೆ ಐಫೋನ್!!

7,777 ರೂಪಾಯಿಗೆ ಐಫೋನ್!!

ಮೊದಲೇ ಹೇಳಿದಂತೆ 32GB ವೆರಿಯಂಟ್ ಮಾದರಿಯ ಐಫೋನ್ 7 ಖರೀದಿಸಲು ನಿಮ್ಮ ಬಳಿ ಕೇವಲ 7,777 ರೂಪಾಯಿಗಳು ಇದ್ದರೆ ಸಾಕಾಗುತ್ತದೆ.! ಮಾರುಕಟ್ಟೆಯಲ್ಲಿ 47 ಸಾವಿರ ಬೆಲೆ ಇರುವ ಐಫೋನ್ 7ಅನ್ನು 7,777 ರೂ. ಡೆಪಾಸಿಟ್ ಮಾಡಿ. ನಂತರ್ ಏರ್‌ಟೆಲ್ ''ಕಾಂಬೊ ಇಎಮ್‌ಐ'' ಮೂಲಕ ಉಳಿದ ಹಣ ಪಾವತಿಸಬಹುದಾಗಿದೆ.!!

''ಕಾಂಬೊ ಇಎಮ್‌ಐ''!!

''ಕಾಂಬೊ ಇಎಮ್‌ಐ''!!

ಒಮ್ಮೆ ನೀವು 7,777 ರೂ. ಪಾವತಿಸಿ ಐಫೋನ್ 7 ಖರೀದಿಸಿದ ನಂತರ ನೀವು ಪ್ರತಿತಿಂಗಳು ಏರ್‌ಟೆಲ್‌ಗೆ 2499 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.!! ಹೀಗೆ ನಿವು ಹಣ ಪಾವತಿಸಿದರೆ ಪ್ರತಿತಿಂಗಳು ನಿಮ್ಮ ಇಎಮ್‌ಐ ಮುಗಿಯುವುದಲ್ಲದೆ, ನಿಮಗೆ ಪ್ರತಿತಿಂಗಳು ಏರ್‌ಟೆಲ್‌ನ ಅನ್‌ಲಿಮಿಟೆಡ್ ಸೇವೆಗಳು ದೊರೆಯುತ್ತವೆ.!!

ಏರ್‌ಟೆಲ್‌ನ ಅನ್‌ಲಿಮಿಟೆಡ್ ಸೇವೆ!!

ಏರ್‌ಟೆಲ್‌ನ ಅನ್‌ಲಿಮಿಟೆಡ್ ಸೇವೆ!!

ಕಾಂಬೊ ಇಎಮ್‌ಐ ಮೂಲಕ ಪ್ರತಿ ತಿಂಗಳು 2499 ರೂ. ಪಾವತಿಸಿದರೆ ನಿಮಗೆ ಏರ್‌ಟೆಲ್‌ನಿಂದ ಅನ್‌ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ ಒಂದು ಜಿಬಿ ಡೇಟಾ ದೊರೆಯಲಿದೆ.!! 2499 ರೂಪಾಯಿಗಳನ್ನು ಎರಡು ತಿಂಗಳು ನೀವು ಪಾವತಿಸಬೇಕಿದ್ದು, ಈ 24 ತಿಂಗಳುಗಳು ಸಹ ನಿಮಗೆ ಇದೇ ಆಫರ್ ಲಭ್ಯವಿರುತ್ತದೆ.!!

ಬೇರೆಲ್ಲಾ ಆಫರ್ಸ್ ಇದೆ.!!

ಬೇರೆಲ್ಲಾ ಆಫರ್ಸ್ ಇದೆ.!!

ಏರ್‌ಟೆಲ್ ಮೂಲಕ ಐಫೋನ್ 7ಖರೀದಿಸಿದರೆ ನಿಮಗೆ ಏರ್‌ಟೆಲ್‌ನ ಇತರೆ ಆಫರ್ಸ್ ಸಹ ಲಭ್ಯವಿದೆ. ಫ್ರೀ ಹ್ಯಾಂಡ್‌ಸೆಟ್ ಡ್ಯಾಮೇಜ್ ಪ್ರೊಟೆಕ್ಷನ್, ಹಾಗೂ ಮನೆಯ ಒಬ್ಬರು ಸದಸ್ಯರಿಗೆ ಉಚಿತ ಕನೆಕ್ಷೆನ್ ಸಹ ಲಭ್ಯವಿದೆ.!!

ಒಟ್ಟು 67753 ರೂ. ಪಾವತಿಸಬೇಕು.!!

ಒಟ್ಟು 67753 ರೂ. ಪಾವತಿಸಬೇಕು.!!

24 ತಿಂಗಳುಗಳು ಏರ್‌ಟೆಲ್ ಅನ್‌ಲಿಮಿಟೆಡ್ ಕಾಲ್, ಮತ್ತು ಪ್ರತಿದಿನ ಒಂದು ಜಿಬಿ ಡೇಟಾ, ಹಾಗೂ 7,777 ರೂ. ಡೌನ್‌ಪೇಮೆಂಟ್, ಹಾಗೂ ಪ್ರಸ್ತುತ ಮೊಬೈಲ್ ಮಾರುಕಟ್ಟೆ ಬೆಲೆ 47,777 ಆಗಿದ್ದು, ಈ ಎಲ್ಲಾ ಮೊತ್ತವನ್ನು ನೀವು 24 ತಿಂಗಳ ಇಎಮ್‌ಐನಲ್ಲಿ ಪಾವತಿಸಬೇಕಿದೆ.! ಅಂದರೆ ಒಟ್ಟು 67753 ರೂ. ಪಾವತಿಸಬೇಕು.!!

<strong></strong></a></strong><a href=ಎಲ್ಲಾ ಫೋನ್‌ಗಳಲ್ಲಿಯೂ 'ಗೂಗಲ್' ಇರಲು ಕಾರಣವೇನು?..ಗೊತ್ತಾದ್ರೆ ಶಾಕ್ ಆಗ್ತೀರಾ!" title="ಎಲ್ಲಾ ಫೋನ್‌ಗಳಲ್ಲಿಯೂ 'ಗೂಗಲ್' ಇರಲು ಕಾರಣವೇನು?..ಗೊತ್ತಾದ್ರೆ ಶಾಕ್ ಆಗ್ತೀರಾ!" loading="lazy" width="100" height="56" />ಎಲ್ಲಾ ಫೋನ್‌ಗಳಲ್ಲಿಯೂ 'ಗೂಗಲ್' ಇರಲು ಕಾರಣವೇನು?..ಗೊತ್ತಾದ್ರೆ ಶಾಕ್ ಆಗ್ತೀರಾ!

Best Mobiles in India

English summary
with Airtel Postpaid plan of Rs. 2,499.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X