ಜಿಲೆಟ್ ಫ್ಲೆಕ್ಸ್‌ಬಾಲ್ ರೇಜರ್‌ನಿಂದ ನಿಮ್ಮ ದಿನ ಇನ್ನಷ್ಟು ಆಕರ್ಷಕ

Written By:

ಈ ಮುಂಜಾನೆ ನಮಗೊಂದು ಆಶ್ಚರ್ಯ ಕಾದಿತ್ತು. ಜಿಲೆಟ್‌ನಿಂದ ಬಂದ ಆಕರ್ಷಕ ಪ್ಯಾಕೆಟ್ ನಮ್ಮ ಆಶ್ಚರ್ಯವನ್ನು ಇಮ್ಮಡಿಗೊಳಿಸಿತ್ತು. ಹೌದು ಕಂಪೆನಿಯ ಅತ್ಯಾಧುನಿಕ ಅನ್ವೇಷಣೆಯನ್ನು ಒಳಗೊಂಡು ಜಿಲೆಟ್ ನಮ್ಮನ್ನು ಸಮೀಪಿಸಿತ್ತು. ಹೊಸ ಜಿಲೆಟ್ ಫ್ಲೆಕ್ಸ್‌ಬಾಲ್ ರೇಜರ್ ಕೊಡುಗೆ ಇದಾಗಿತ್ತು.ಈ ಅತ್ಯುನ್ನತ ರೇಜರ್ ಅನ್ನು ನೋಡುವಾಗಲೇ ನಿಮ್ಮ ಕಣ್ಣು ಆಶ್ಚರ್ಯದಿಂದ ಹೊಳೆಯುವುದು ಖಂಡಿತ. 24 ಡಿಗ್ರಿಯಲ್ಲಿ ಸುಲಲಿತವಾಗಿ ತಿರುಗುವ ಬ್ಲೇಡ್ ಅನ್ನು ಇದು ಒಳಗೊಂಡಿದ್ದು, ನಿಮ್ಮ ಶೇವಿಂಗ್ ಅನ್ನು ಇನ್ನಷ್ಟು ಪರ್ಫೆಕ್ಟ್ ಮಾಡಲಿದೆ. ಹೆಚ್ಚುವರಿ ಬ್ಲೇಡ್ ಅನ್ನು ಈ ಶೇವಿಂಗ್ ಸೆಟ್ ಹೊಂದಿಕೊಂಡಿರುವುದು ಶೇವಿಂಗ್ ಕೆಲಸವನ್ನು ಇನ್ನಷ್ಟು ಸುಲಲಿತಗೊಳಿಸಲಿದೆ.

ನಿಮ್ಮ ಶೇವಿಂಗ್ ಕ್ರಿಯೆಯನ್ನು ಇದು ಹೇಗೆ ಇನ್ನಷ್ಟು ಸುಲಲಿತಗೊಳಿಸಲಿದೆ ಎಂಬುದನ್ನು ನೋಡೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲೆಕ್ಸಿಬಾಲ್ ತಂತ್ರಜ್ಞಾನ

ಜಿಲೆಟ್ ಫ್ಲೆಕ್ಸ್‌ಬಾಲ್ ರೇಜರ್

ಇಲ್ಲಿಯವರೆಗೆ ಹೆಚ್ಚಿನ ರೇಜರ್ ಪೈವಟ್‌ಗಳು ಎರಡು ಡೈಮೆನ್ಶನಲ್ ಚಲನೆಯನ್ನು ಹೊಂದಿಕೊಂಡಿರುತ್ತಿದ್ದವು. ಇದರಿಂದ ನಿಮ್ಮ ಮುಂಜಾನೆಯ ಶೇವಿಂಗ್ ಕಷ್ಟಾದಾಯಕವಾಗಿರುತ್ತಿತ್ತು. ಇನ್ನು ಅಲ್ಲಲ್ಲಿ ಬಾಕಿಯಾಗುತ್ತಿದ್ದ ಗಡ್ಡ ಕೂಡ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಆದರೆ ಫ್ಲೆಕ್ಸಿಬಾಲ್ ತಂತ್ರಜ್ಞಾನ ನಿಮ್ಮ ಬ್ಲೇಡ್‌ಗಳಿಗೆ ತಿರುಗುವ ಸಾಮರ್ಥ್ಯವನ್ನು ನೀಡಿದೆ.

ಸೂಕ್ತ ಕೊನೆಗೊಳಿಸುವಿಕೆ

ಜಿಲೆಟ್ ಫ್ಲೆಕ್ಸ್‌ಬಾಲ್ ರೇಜರ್

ಹಿಂಭಾಗದಲ್ಲಿ ಟ್ರಿಮ್ಮರ್ ಸೂಕ್ತ ಕೊನೆಗೊಳಿಸುವಿಕೆಯನ್ನು ನಿಮಗೆ ಒದಗಿಸುತ್ತದೆ.ಮಿನರಲ್ ಆಯಿಲ್ ಸ್ಪರ್ಶವನ್ನು ಈ ರೇಜರ್ ಒಳಗೊಂಡಿದೆ.ಉದ್ದನೆಯ ಕೂದನ್ನು ನಿವಾರಿಸಲು ಕೋಂಬ್ ಗಾರ್ಡ್ ಸಹಾಯಕವಾಗಿದೆ.

ಅತ್ಯುತ್ತಮ ಗ್ರಿಪ್

ಜಿಲೆಟ್ ಫ್ಲೆಕ್ಸ್‌ಬಾಲ್ ರೇಜರ್

ಇನ್ನು ರೇಜರ್ ಹ್ಯಾಂಡಲ್ ಕೂಡ ಅತ್ಯುತ್ತಮ ಗ್ರಿಪ್ ಅನ್ನು ಒಳಗೊಂಡಿದ್ದು ನಿಮಗೆ ಸ್ಲಿಪ್ ಆಗದೆಯೇ ಉತ್ತಮ ನಿಯಂತ್ರಣವನ್ನು ನೀಡುತ್ತದೆ.

ಫ್ಲೆಕ್ಸ್ ಬಾಲ್ ತಂತ್ರಜ್ಞಾನ

ಜಿಲೆಟ್ ಫ್ಲೆಕ್ಸ್‌ಬಾಲ್ ರೇಜರ್

ನಿಮಗೆ ಉತ್ತಮ ಶೇವ್ ಅನ್ನು ಒದಗಿಸಲಿರುವ ಫ್ಲೆಕ್ಸ್ ಬಾಲ್ ತಂತ್ರಜ್ಞಾನ 80 ಶೇಕಡಾದಷ್ಟು ಶೇವಿಂಗ್ ಅನ್ನು ಒದಗಿಸಿ ಪ್ರತಿಯೊಂದು ಕೂದಲನ್ನು ನಿವಾರಿಸುತ್ತದೆ.

ತೆಳು, ಬ್ಲೇಡ್‌ಗಳು

ಜಿಲೆಟ್ ಫ್ಲೆಕ್ಸ್‌ಬಾಲ್ ರೇಜರ್

ಹೊಸ ಫ್ಯೂಶನ್ ಪ್ಲೊಗ್ಲೈಡ್ ಫ್ಲೆಕ್ಸಿಬಾಲ್ ತಂತ್ರಜ್ಞಾನದಲ್ಲಿ ಜಿಲೆಟ್ ಇನ್ನಷ್ಟು ಆರಾಮದಾಯಕ ವ್ಯವಸ್ಥೆಯನ್ನು ನಿಮಗೆ ಒದಗಿಸಿದೆ. 5 ತೆಳುವಾದ ಬ್ಲೇಡ್ ಅನ್ನು ಇದು ಒಳಗೊಂಡಿದ್ದು ನಿಮಗೆ ಎಳೆಯುವಿಕೆಯ ಕಷ್ಟವನ್ನು ನಿವಾರಿಸಿದೆ.

ಟ್ರಿಮ್ಮರ್

ಜಿಲೆಟ್ ಫ್ಲೆಕ್ಸ್‌ಬಾಲ್ ರೇಜರ್

ಇನ್ನು ಸೂಕ್ತ ಕತ್ತರಿಸುವಿಕೆಗಾಗಿ ಹಿಂಭಾಗದಲ್ಲಿ ಟ್ರಿಮ್ಮರ್ ಅನ್ನು ಇದು ಹೊಂದಿದೆ.

ವರ್ಧಿತ ಲ್ಯೂಬ್ರಾಸ್ಟ್ರಿಪ್

ಜಿಲೆಟ್ ಫ್ಲೆಕ್ಸ್‌ಬಾಲ್ ರೇಜರ್

ತ್ವಚೆಯ ಮೇಲೆ ಮೃದುವಾದ ಚಲನೆಗೆ ಅನುಕೂಲವನ್ನು ಒದಗಿಸುವಂತಹ ರೀತಿಯಲ್ಲಿ ವರ್ಧಿತ ಲ್ಯೂಬ್ರಾಸ್ಟ್ರಿಪ್ ಅನ್ನು ಜಿಲೆಟ್ ಒದಗಿಸಿದ್ದು ಮಿನರಲ್ ಆಯಿಲ್ ಅನ್ನು ಒಳಗೊಂಡಿದೆ.

ಫ್ಯುಶನ್ ರೇಜರ್ ಬ್ಲೇಡ್ಸ್

ಜಿಲೆಟ್ ಫ್ಲೆಕ್ಸ್‌ಬಾಲ್ ರೇಜರ್

ಈ ಹೊಸ ಫ್ಲೆಕ್ಸ್‌ಬಾಲ್ ತಂತ್ರಜ್ಞಾನ ರೇಜರ್ ಅನ್ನು ಹಳೆಯದಕ್ಕೂ ಬಳಸಬಹುದಾಗಿದೆ ಎಂಬುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This morning, we were pleasantly surprised to receive a package from Gillette. Upon opening it, we discovered that it was an exclusive preview pack of their latest innovation: the all-new Gillette FlexBall razor.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot