Subscribe to Gizbot

ಗಿಜ್‌ಬಾಟ್ ಗಿವ್‌ಅವೇ ನೆಕ್ಸಸ್ 5x ವಿಜಯಿಗಳಾಗುವ ಸುವರ್ಣವಕಾಶ

Written By:

ಗಿಜ್‌ಬಾಟ್ ಓದುಗರೇ! ಬಜಾಜ್ ಫಿನ್‌ಸರ್ವ್ #instadiwali ಆಚರಿಸುವುದರ ಮೂಲಕ ಅತ್ಯದ್ಭುತ ಸ್ಮಾರ್ಟ್‌ಫೋನ್ ಗೆಲ್ಲುವ ಸುವರ್ಣವಕಾಶವನ್ನು ನಿಮಗೆ ಒದಗಿಸುತ್ತಿದೆ.

ಹಬ್ಬದ ಸೀಸನ್ ಆಗಿರುವ ಈ ಸಮಯದಲ್ಲಿ #instadiwali ಯ ಮೂಲಕ ಬಳಕೆದಾರರ ಮನತಣಿಸುವ ಕಾರ್ಯವನ್ನು ಗಿಜ್‌ಬಾಟ್ ಮಾಡಲಿದೆ. ಇಂದಿನ ಗಿವ್‌ಅವೇನಲ್ಲಿ ನೆಕ್ಸಸ್ 5x ಅನ್ನು ನಾವು ಘೋಷಿಸುತ್ತಿದ್ದು, ಇದರ ಆಯೋಜನೆಯನ್ನು ಬಜಾಜ್ ಫಿನ್‌ಸರ್ವ್ ಮಾಡುತ್ತಿದೆ. ಬಜಾಜ್ ಫಿನ್‌ಸರ್ವ್ #instadiwali ಕ್ಯಾಂಪೈನ್‌ನಲ್ಲಿ ಪಾಲ್ಗೊಳ್ಳುವ ಮೂಲಕ ವಿಜಯಿಗಳು ಸ್ಮಾರ್ಟ್‌ಫೋನ್ ಅನ್ನು ಗೆಲ್ಲಬಹುದು.

ಭಾರತದಲ್ಲಿ ಹಬ್ಬದ ಋತುವು ಹೆಚ್ಚಿನ ಸಂಭ್ರಮಾಚರಣೆಗಳಿಂದ ಕೂಡಿರುತ್ತದೆ. ಇನ್ನು ಹಬ್ಬದ ಭರ್ಜರಿ ಶಾಪಿಂಗ್‌ನಲ್ಲಿ ಟೆಕ್ ಉತ್ಪನ್ನಗಳಿಗೆ ಅದರದ್ದೇ ಆದ ಪ್ರತ್ಯೇಕ ಸ್ಥಾನವಿದೆ. ನಿಮ್ಮ ಈ ಬಾರಿ ದೀಪಾವಳಿಯನ್ನು #instadiwali ಶಾಪಿಂಗ್ ಆಗಿ ಪರಿವರ್ತಿಸಲು ಬಜಾಜ್ ಫಿನ್‌ಸರ್ವ್ ಇತ್ತೀಚೆಗೆ ತಾನೇ ಭಾರತದ ಪ್ರಥಮ ಸಂಪೂರ್ಣ ಇಎಮ್‌ಐ ಫಿನಾನ್ಸ್ ಅಪ್ರೂವಲ್ ಅಪ್ಲಿಕೇಶನ್ ಆದ ಬಜಾಜ್ ಫಿನ್‌ಸರ್ವ್ ಎಕ್ಸ್‌ಪೀರಿಯಾವನ್ನು ಲಾಂಚ್ ಮಾಡಿದೆ. ಈ ಅಪ್ಲಿಕೇಶನ್‌ನ ಸಹಾಯದೊಂದಿಗೆ, ನೀವು 3 ಸರಳ ಹಂತಗಳ ಮೂಲಕ ಎಲ್ಲಿಬೇಕಿದ್ದರೂ ಯಾವ ಸಮಯದಲ್ಲೂ ಇಎಮ್‌ಐ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದಾಗಿದೆ.

ಆದ್ದರಿಂದ ಗಿಜ್‌ಬಾಟ್ ಓದುಗರೇ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಜಾಜ್ ಫಿನ್‌ಸರ್ವ್ ಎಕ್ಸ್‌ಪೀರಿಯಾವನ್ನು ಪ್ರಯತ್ನಿಸುವ ಸಮಯ ಇದಾಗಿದೆ ಜೊತೆಗೆ ಸ್ಪರ್ಧೆಯಲ್ಲೂ ಉತ್ಸಾಹದಿಂದ ಪಾಲ್ಗೊಳ್ಳಿ. ಎಲ್‌ಜಿ ತಯಾರಿಕೆಯ ಗೂಗಲ್ ನೆಕ್ಸಸ್ 5x ಅನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶ ನಿಮಗೆ ಒದಗಿ ಬಂದಿದೆ.

ಆಡುವುದು ಹೇಗೆ?
ಹಂತ 1: ನಿಮ್ಮ ಫೇಸ್‌ಬುಕ್‌ನೊಂದಿಗೆ ಲಾಗಿನ್ ಮಾಡಿ ಹಂತ
ಹಂತ 2: ರಾಫಲ್‌ಕೋಪ್ಟರ್ ವಿಜೆಟ್‌ನಲ್ಲಿ ನೀಡಿರುವ ಪ್ರತೀ ಹಂತವನ್ನು ಅನುಸರಿಸಿ ಇದರಿಂದ ಗರಿಷ್ಟ ಅಂಕಗಳನ್ನು ನಿಮಗೆ ಗಳಿಸಿಕೊಳ್ಳಬಹುದು.
ಹಂತ 3: ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಗಿಜ್‌ಬಾಟ್ ಮತ್ತು ಬಜಾಜ್ ಫಿನ್‌ಸರ್ವ್ ಅನ್ನು ಅನುಸರಿಸಿ
ಹಂತ 4: @Bajaj_Finserv ಮತ್ತು ಟ್ವಿಟ್ಟರ್, ಫೇಸ್‌ಬುಕ್ ಮತ್ತು ಇಮೇಲ್‌ಗಳಲ್ಲಿ @Bajaj_Finserv ಟ್ಯಾಗ್ ಮಾಡುವುದರ ಮೂಲಕ ಹಾಗೂ #instadiwali ಬಳಸಿಕೊಂಡು ನಿಮ್ಮ ವಿಶ್‌ಲಿಸ್ಟ್ ಅನ್ನು ಹಂಚಿಕೊಳ್ಳಿ ಹಾಗೂ ಬೋನಸ್ ಎಂಟ್ರಿಗಳು ಮತ್ತು ಸ್ಕೋರ್‌ಗಳನ್ನು ಪಡೆದುಕೊಳ್ಳಿ

ಹಂತ 5: ಬಜಾಜ್ ಫಿನ್‌ಸರ್ವ್ ಎಕ್ಸ್‌ಪೀರಿಯಾ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.

ಗಿಜ್‌ಬಾಟ್ ಗಿವ್‌ಅವೇ ನೆಕ್ಸಸ್ 5x ವಿಜಯಿಗಳಾಗುವ ಸುವರ್ಣವಕಾಶ

ಗಿಜ್‌ಬಾಟ್ ಗಿವ್‌ಅವೇ ನಿಯಮಗಳು:
ಜಯಶಾಲಿಗಳನ್ನು ಯಾದೃಚ್ಛಿಕವಾಗಿ ಆರಿಸಲಾಗುತ್ತದೆ ಈ ಸ್ಪರ್ಧೆಗಾಗಿ ಕೇವಲ (1) ವಿಜಯಿಯಾಗಿರುತ್ತಾನೆ. ಗಿವ್‌ಅವೇನಲ್ಲಿ ಗೂಗಲ್ ನೆಕ್ಸಸ್ 5x ಅನ್ನು ಬಹುಮಾನವಾಗಿ ಪಡೆದುಕೊಳ್ಳುತ್ತಾರೆ. ರಾಫಲ್ ಕೋಪ್ಟರ್ ವಿಜೆಟ್‌ನ ಮೂಲಕ ವಿಜಯಿಯನ್ನು ಆರಿಸಲಾಗುತ್ತದೆ. ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ನೀವು ಹೆಚ್ಚುವರಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಎಂಬುದು ನಮ್ಮ ಗಮನಕ್ಕೆ ಬಂದಲ್ಲಿ ಹೆಚ್ಚುವರಿ ಪಾಯಿಂಟ್‌ಗಳಿಗಾಗಿ ನಾವು ಅವಕಾಶಗಳನ್ನು ಒಗಿಸಬಹುದು. ನಕಲಿ ಐಡಿಗಳನ್ನು ಪರಿಗಣಿಸಲಾಗುವುದಿಲ್ಲ. ನೀವು ವಿಜಯಿಗಳಾದಲ್ಲಿ ನಿಮ್ಮ ಇಮೇಲ್ ವಿಳಾಸ ನಮಗೆ ಬೇಕಾಗುತ್ತದೆ, ಯಾವುದೇ ಮೂರನೇ ವ್ಯಕ್ತಿಗಳಿಗೆ ಇದನ್ನು ನೀಡಲಾಗುವುದಿಲ್ಲ.

ಕಡ್ಡಾಯ ಆಯ್ಕೆಯಂತೆ ನೀವು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಗಿಜ್‌ಬಾಟ್ ಹಾಗೂ ಬಜಾಜ್ ಫಿನ್‌ಸರ್ವ್ ಅನ್ನು 'ಲೈಕ್' ಮತ್ತು 'ಫಾಲೋ' ಮಾಡುವುದು ಅಗತ್ಯವಾಗಿದೆ. ನೀವು ಆಟವನ್ನು ಆಡುತ್ತಿರುವಾಗ ಇದು ನಿಮಗೆ ಹೆಚ್ಚುವರಿ ಹತ್ತು ಅಂಕಗಳನ್ನು ನೀಡುತ್ತದೆ. ಹ್ಯಾಶ್‌ಟ್ಯಾಗ್ #instadiwali ಆಗಿದೆ.

ನೀವು ಆಯ್ಕೆಗೊಂಡಲ್ಲಿ ನಿಮಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ. ಸಂಪರ್ಕ ಮಾಡಿದ ಏಳು ದಿನಗಳೊಳಗಾಗಿ ಜಯಶಾಲಿಗಳು ಪ್ರತ್ಯುತ್ತರಿಸಬೇಕು. ಈ ಸಮಯದಲ್ಲಿ ನೀವು ಉತ್ತರಿಸದಿದ್ದಲ್ಲಿ, ಅಥವಾ ಸಂಪರ್ಕಕ್ಕೆ ಒಳಪಡದಿದ್ದಲ್ಲಿ ಮತ್ತೊಬ್ಬ ವಿಜಯಿಯನ್ನು ಆರಿಸಲಾಗುತ್ತದೆ. ನೀವು ಸ್ಪರ್ಧೆಯಲ್ಲಿ ನೀವು ಬಳಸುವ ಖಾತೆಯು ಒಳಗೊಂಡಿರುವ ಹೆಸರು ನಿಮ್ಮ ನಿಜವಾದ ಹೆಸರಾಗಿರಬೇಕು ಮತ್ತು ಇದೇ ನಿಯಮ ನಿಮ್ಮ ಫೇಸ್‌ಬುಕ್ ಲಾಗಿನ್ ಅಥವಾ ಇಮೇಲ್ ಸಂಪರ್ಕಕ್ಕೆ ಕೂಡ ಅನ್ವಯಿಸುತ್ತದೆ.

ಈ ಘಟಕ ಗಿವ್ಅವೇಯ ಪ್ರಚಾರಕ್ಕಾಗಿ ಮಾತ್ರವಾಗಿದೆ ಬಜಾಜ್ ಫಿನ್‌ಸರ್ವ್ ಅಥವಾ ಅಥವಾ ಗಿಜ್‌ಬಾಟ್ ವಿನಿಮಯ ಇಲ್ಲವೇ ಗ್ರಾಹಕ ಸೇವಾ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಜವಬ್ದಾರರಾಗಿಲ್ಲ. ಈ ಸ್ಪರ್ಧೆಯು ನವೆಂಬರ್ 6 2015 ರ ವರೆಗೆ ತೆರೆದಿರುತ್ತದೆ.

English summary
This festive season to celebrate #InstaDiwali, GizBot wants to gratify their users. Today, we are announcing the giveaway of Nexus 5X, powered by Bajaj Finserv.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot