ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

By Shwetha
|

ಗಿಜ್‌ಬಾಟ್‌ನಿಂದ ಅತ್ಯಾಕರ್ಷಕ ಮತ್ತು ಅತ್ಯದ್ಭುತ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳುವ ಭಾಗ್ಯದ ಬಾಗಿಲು ನಿಮಗಾಗಿ ತೆರೆದಿದೆ. ಗಿವ್ ಅವೇ ಮೂಲಕ ನಾವು ನಡೆಸಿಕೊಂಡು ಬರುತ್ತಿದ್ದ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ನಿಮ್ಮದಾಗಿಸಿಕೊಳ್ಳುವ ಸ್ಪರ್ಧೆಯನ್ನು ಈ ಬಾರಿ ಯೂಸಿ ಬ್ರೌಸರ್ ಪ್ರಾಯೋಜಿಸುತ್ತಿದೆ. ಸ್ಪರ್ಧೆಯಲ್ಲಿ ವಿಜಯಿಯಾದವರನ್ನು ನಾವು ಘೋಷಿಸಲಿದ್ದು ಅತ್ಯಾಕರ್ಷಕ ಗೂಗಲ್ ನೆಕ್ಸಸ್ 6 ಅನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶವನ್ನು ವಿಜಯಿ ಪಡೆದುಕೊಳ್ಳಲಿದ್ದಾರೆ.

ಆಂಡ್ರಾಯ್ಡ್‌ನ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿರುವ ಯೂಸಿ ಬ್ರೌಸರ್ ಇದು ಅತ್ಯದ್ಭುತ ಯೂಸರ್ ಇಂಟರ್ಫೇಸ್ ಅನ್ನು ಪಡೆದುಕೊಂಡಿದೆ ಹಾಗೂ ಇದರಿಂದ ಅಂತರ್ಜಾಲದಲ್ಲಿ ಬ್ರೌಸ್ ಮಾಡುವುದು ಸರಳವಾಗಿದೆ. ವೇಗದಲ್ಲಿ ಡೌನ್‌ಲೋಡ್ ಮಾಡುವುದು ನಿಮಗೆ ಬೇಕಾದ ಮಾಹಿತಿಯನ್ನು ಅಂರ್ಜಾಲದಲ್ಲಿ ಮಿಂಚಿನ ವೇಗದಲ್ಲಿ ಒದಗಿಸುವುದು ಇವೇ ಮೊದಲಾದ ಕಾರ್ಯ ವೈಖರಿ ಯೂಸಿ ಬ್ರೌಸರ್‌ನದ್ದಾಗಿದೆ.

ಯೂಸಿ ಬ್ರೌಸರ್‌ನಲ್ಲಿ ಫೇಸ್‌ಬುಕ್ ಪ್ರವೇಶಿಸುವವರಿಗೆ ಫೇಸ್‌ಬುಕ್ ಪುಶ್ ಅಧಿಸೂಚನೆಗಳನ್ನು ಫೋನ್‌ನಲ್ಲಿ ಕ್ಷಣಮಾತ್ರದಲ್ಲಿ ಪಡೆದುಕೊಳ್ಳಬಹುದಾಗಿದೆ ಅಂದರೆ ಫೇಸ್‌ಬುಕ್ ಅಪ್ಲಿಕೇಶನ್ ಅನ್ನು ಬಳಸುವಂತೆಯೇ ಇದನ್ನು ಫೋನ್‌ನಲ್ಲಿ ಬಳಸಬಹುದಾಗಿದೆ.

ಹಾಗಿದ್ದರೆ ಹೊಚ್ಚ ಹೊಸ ಫೋನ್ ಅನ್ನು ಪಡೆದುಕೊಳ್ಳುವ ಮತ್ತು ಗತ್ತಿನಲ್ಲಿ ಬೀಗುವ ಸಮಯ ನಿಮಗೊದಗಿ ಬಂದಿದೆ. ಗೂಗಲ್ ನೆಕ್ಸಸ್ 6 ಅನ್ನು ಉಚಿತವಾಗಿ ನಿಮ್ಮದಾಗಿಸಿ.

a Rafflecopter giveaway

ಈ ಸ್ಪರ್ಧೆಯನ್ನು ಹೇಗೆ ಆಡುವುದು ಎಂಬುದನ್ನು ಕೆಳಗಿನ ವಿಧಾನಗಳಿಂದ ಅರಿತುಕೊಳ್ಳಿ

ಹಂತ 1: ನಿಮ್ಮ ಫೇಸ್‌ಬುಕ್ ಅಥವಾ ಇಮೇಲ್ ಐಡಿಯಿಂದ ಲಾಗಿನ್ ಮಾಡಿ

ಹಂತ 2: ಗರಿಷ್ಟ ಅಂಕಗಳನ್ನು ಪಡೆದುಕೊಳ್ಳಲು ರಾಫಲ್‌ಕೋಪ್ಟರ್ ವಿಜೆಟ್‌ನಲ್ಲಿರುವ ಪ್ರತೀ ಹಂತಗಳನ್ನು ಅನುಸರಿಸಿ

ಹಂತ 3: ಗಿಜ್‌ಬಾಟ್ ಮತ್ತು ಯೂಸಿ ಬ್ರೌಸರ್ ಇಂಡಿಯಾ ಅನುಸರಿಸಿ - ಫೇಸ್‌ಬುಕ್ ಮತ್ತು ಟ್ವಿಟ್ಟರ್ ಪುಟಗಳು

ಹಂತ 4: ಟ್ವಿಟ್ಟರ್, ಫೇಸ್‌ಬುಕ್ ಇಮೇಲ್ ಮೂಲಕ 'ಈ ಗಿವ್‌ ಅವೇಯನ್ನು ಹಂಚಿಕೊಳ್ಳಿ' ಮತ್ತು ಹೆಚ್ಚುವರಿ ಪ್ರವೇಶಗಳು ಹಾಗೂ ಅಂಕಗಳನ್ನು ಪಡೆದುಕೊಳ್ಳಲು ಲಿಂಕ್ ಪಡೆದುಕೊಳ್ಳಿ

ಹಂತ 5: ಗಿವ್‌ವೇ ಕುರಿತು ಟ್ವೀಟ್ ಮಾಡಿ ಮತ್ತು ಹಂಚಿಕೊಳ್ಳಿ!

ಹಂತ 6: ಯೂಸಿ ಬ್ರೌಸರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಗೂಗಲ್ ನೆಕ್ಸಸ್ 6 ಪ್ರಮುಖ ವಿಶೇಷತೆಗಳು

  • . 5.96-ಇಂಚು 1440 x 2560 ಪಿಕ್ಸೆಲ್‌ಗಳು (~493 ppi ಪಿಕ್ಸೆಲ್ ಡೆನ್ಸಿಟಿ)]
  • . ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805, ಕ್ವಾಡ್ ಕೋರ್ 2.7 GHZ ಕ್ರೇಟ್ 450
  • .ಅಡ್ರೆನೊ 420
  • ಆಂಡ್ರಾಯ್ಡ್ ಓಎಸ್, ಆವೃತ್ತಿ 5.0 (ಲಾಲಿಪಪ್)
  • 13 ಎಮ್‌ಪಿ ರಿಯರ್ ಕ್ಯಾಮೆರಾ, ಆಟೊಫೋಕಸ್, ಡ್ಯುಯಲ್ ಎಲ್‌ಇಡಿ (ರಿಂಗ್) ಫ್ಲ್ಯಾಶ್
  • 2 ಎಮ್‌ಪಿ ದ್ವಿತೀಯ ಕ್ಯಾಮೆರಾ
  • 32 ಜಿಬಿ, 3ಜಿಬಿ RAM (ಹೆಚ್ಚುವರಿ ಎಸ್‌ಡಿ ಕಾರ್ಡ್ ಲಭ್ಯವಿದೆ)
  • ನಾನ್ ರಿಮೂವೇಬಲ್ Li-Po 3220 mAh ಬ್ಯಾಟರಿ

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಯೂಸಿವೆಬ್ ಯೂಸಿ + ಓಪನ್ ಪ್ಲಾಟ್‌ಫಾರ್ಮ್ ಅನ್ನು ಘೋಷಿಸಿದೆ. ಈ ಪ್ಲಾಟ್‌ಫಾರ್ಮ್ ವೆಬ್ ಅಪ್ಲಿಕೇಶನ್ ಸ್ಟೋರ್, ಏಡ್ ಒನ್ ಪ್ಲಾಟ್‌ಫಾರ್ಮ್ ಮತ್ತು ಅಪ್ಲಿಕೇಶನ್ ಬುಕ್ ಮಾರ್ಕ್ ಪ್ಲಾಟ್‌ಫಾರ್ಮ್ ಅನ್ನು ಒಳಗೊಂಡಿದೆ. ಆಂಡ್ರಾಯ್ಡ್‌ಗಾಗಿ ಆವೃತ್ತಿ 9.2 ಯೂಸಿ ಬ್ರೌಸರ್‌ನ ಲಾಂಚ್‌ನೊಂದಿಗೆ ಇದು ನೇರ ಪ್ರಸಾರವಾಗಲಿದೆ.

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಇದು ಹೆಚ್ಚುವರಿ ಡೌನ್‌ಲೋಡ್‌ಗಳನ್ನು ಬೆಂಬಲಿಸುತ್ತಿದ್ದು ಡೌನ್‌ಲೋಡ್ ಮ್ಯಾನೇಜರ್ ಅನ್ನು ಇದು ಒಳಗೊಂಡಿದೆ. ಇದು ಡೌನ್‌ಲೋಡ್‌ಗಳ ನ್ನು ವಿರಮಿಸಲು (ಪಾಸ್) ಮತ್ತು ರೀಸ್ಯೂಮ್ ಮಾಡಲು ಅನುಮತಿಸುತ್ತದೆ. ಡೌನ್‌ಲೋಡ್ ಮ್ಯಾನೇಜರ್‌ನ ಹೊಸ ಆವೃತ್ತಿ ಡೌನ್‌ಲೋಡ್ ಮಾಡುವಾಗ ಉಂಟಾಗುವ ಸಮಸ್ಯೆಗಳನ್ನು ನಿವಾರಿಸುತ್ತದೆ.

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಬಳಕೆದಾರರು ಬ್ರೌಸಿಂಗ್ ಮಾಡುತ್ತಿರುವಾಗ ಡೇಟಾ ಬಳಕೆಯನ್ನು ಕಡಿಮೆ ಮಾಡುತ್ತದೆ.

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಬ್ರೌಸರ್ ಮೂಲಕ ಬಳಸಲಾದ ಕ್ಲೌಡ್ ಸಿಸ್ಟಮ್ ಸಮೀಪದ ಸರ್ವರ್‌ಗಳಿಂದ ಡೇಟಾವನ್ನು ವಿತರಿಸುತ್ತದೆ. ಇದರಿಂದ, ಲೋಡಿಂಗ್ ಪ್ರಕ್ರಿಯೆ ಸರಳ ಮತ್ತು ತ್ವರಿತವಾಗಿರುತ್ತದೆ.

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲು ಯೂಸಿ ಬ್ರೌಸರ್ ಅನ್ನು ಬಳಸಬಹುದಾಗಿದೆ.

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಪ್ರಸ್ತುತ ಪುಟದ ಕೊನೆಯನ್ನು ಬಳಕೆದಾರರು ತಲುಪಿದೊಡನೆ ಸ್ವಯಂಚಾಲಿತವಾಗಿ ಮುಂದಿನ ಪುಟ ಲೋಡ್ ಆಗುವುದರೊಂದಿಗೆ ಅತ್ಯುನ್ನತ ಓದುವಿಕೆಯ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಇದೀಗ, ಯೂಸಿ ಬ್ರೌಸರ್‌ನಲ್ಲಿ ಫೇಸ್‌ಬುಕ್ ಅನ್ನು ಪ್ರವೇಶಿಸುವವರು ತ್ವರಿತ ಫೇಸ್‌ಬುಕ್ ಪುಶ್ ಅಧಿಸೂಚನೆಗಳನ್ನು ತಮ್ಮ ಫೋನ್‌ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಡೌನ್‌ಲೋಡ್ ವೇಗವು ಇನ್ನಷ್ಟು ಹೆಚ್ಚಾಗಿದ್ದು ಇದರಿಂದ ಅಂತರ್ಜಾಲವನ್ನು ಬಳಕೆದಾರರು ತೊಂದರೆಯಿಲ್ಲದೆ ಬಳಸಬಹುದಾಗಿದೆ.

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಟೈಪಿಂಗ್‌ನಲ್ಲಿ ಮತ್ತು ಹಿಂದಿ ಭಾಷೆಯ ಬೆಂಬಲ

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಸೇವ್ ಪೇಜ್ ಏಡ್ ಓನ್ ಅನ್ನು ನವೀಕರಿಸಲಾಗಿದೆ, ಇದೀಗ ನೀವು ಯೂಸಿ ಏಡ್ ಓನ್ ಸೆಂಟರ್ ಅಥವಾ ಗೂಗಲ್ ಪ್ಲೇನಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಹೆಚ್ಚುವರಿ ಮಾಹಿತಿಗಾಗಿ ಗಿಜ್‌ಬಾಟ್‌ಗೆ ಭೇಟಿ ಕೊಡುತ್ತಿರಿ!

ಗಿಜ್‌ಬಾಟ್ ಗಿವ್‌ಅವೇಯ ನಿಯಮಗಳು

ಜಯಶಾಲಿಗಳನ್ನು ಯಾದೃಚ್ಛಿಕವಾಗಿ ಆರಿಸಲಾಗುತ್ತದೆ ಇಲ್ಲಿ ಇಬ್ಬರು ಜಯಶಾಲಿಗಳಿದ್ದು, ಒಬ್ಬೊಬ್ಬರು ಒಂದೊಂದು ಫೋನ್ ಅನ್ನು ಪಡೆದುಕೊಳ್ಳುತ್ತಾರೆ. ಮೇಲೆ ಕಾಣಿಸಿರುವ ರಾಫ್ಲಿಕೋಪ್ಟರ್ ವಿಜೆಟ್ ಮೂಲಕ ಜಯಶಾಲಿಗಳನ್ನು ಆರಿಸಲಾಗುತ್ತದೆ.

ಕಡ್ಡಾಯ ಆಯ್ಕೆಯಂತೆ ನೀವು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಗಿಜ್‌ಬಾಟ್ ಹಾಗೂ ಯುಸಿ ಬ್ರೌಸರ್ ಇಂಡಿಯಾ ಸಾಮಾಜಿಕ ವೈಶಿಷ್ಟ್ಯಗಳನ್ನು 'ಲೈಕ್' ಮತ್ತು 'ಫಾಲೋ' ಮಾಡುವುದು ಅಗತ್ಯವಾಗಿದೆ. ನೀವು ಆಟವನ್ನು ಆಡುತ್ತಿರುವಾಗ ಇದು ನಿಮಗೆ ಹೆಚ್ಚುವರಿ ಹತ್ತು ಅಂಕಗಳನ್ನು ನೀಡುತ್ತದೆ. ಹ್ಯಾಶ್‌ಟ್ಯಾಗ್ #GizbotGiveaway ಆಗಿದೆ.

ನೀವು ಆಯ್ಕೆಗೊಂಡಲ್ಲಿ ನಿಮಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ. ಸಂಪರ್ಕ ಮಾಡಿದ ಏಳು ದಿನಗಳೊಳಗಾಗಿ ಜಯಶಾಲಿಗಳು ಪ್ರತ್ಯುತ್ತರಿಸಬೇಕು. ಈ ಸಮಯದಲ್ಲಿ ನೀವು ಉತ್ತರಿಸದಿದ್ದಲ್ಲಿ, ಅಥವಾ ಸಂಪರ್ಕಕ್ಕೆ ಒಳಪಡದಿದ್ದಲ್ಲಿ ಮತ್ತೊಬ್ಬ ವಿಜಯಿಯನ್ನು ಆರಿಸಲಾಗುತ್ತದೆ. ನೀವು ಸ್ಪರ್ಧೆಯಲ್ಲಿ ನೀವು ಬಳಸುವ ಖಾತೆಯು ಒಳಗೊಂಡಿರುವ ಹೆಸರು ನಿಮ್ಮ ನಿಜವಾದ ಹೆಸರಾಗಿರಬೇಕು ಮತ್ತು ಇದೇ ನಿಯಮ ನಿಮ್ಮ ಫೇಸ್‌ಬುಕ್ ಅಥವಾ ಇಮೇಲ್ ಸಂಪರ್ಕಕ್ಕೆ ಕೂಡ ಅನ್ವಯಿಸುತ್ತದೆ.

ಈ ಘಟಕ ಗಿವ್ಅವೇಯ ಪ್ರಚಾರಕ್ಕಾಗಿ ಮಾತ್ರವಾಗಿದೆ

ಯುಸಿ ಬ್ರೌಸರ್ ಇಂಡಿಯಾ ಅಥವಾ ಗಿಜ್‌ಬಾಟ್ ವಿನಿಮಯ ಇಲ್ಲವೇ ಗ್ರಾಹಕ ಸೇವಾ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಜವಬ್ದಾರರಾಗಿಲ್ಲ. ಈ ಸ್ಪರ್ಧೆಯು ಜುಲೈ 23, 2015 ರವರೆಗೆ ತೆರೆದಿರುತ್ತದೆ.

ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ ಮತ್ತು ಅತ್ಯಾಕರ್ಷಕ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಲು ನಮ್ಮ ಗಿಜ್‌ಬಾಟ್ ಗಿವ್‌ಅವೇ ಸ್ಪರ್ಧೆಯಲ್ಲಿ ಭಾಗವಹಿಸಿ.

Most Read Articles
Best Mobiles in India

English summary
Its time for you to try and test UC Browser FB acceleration feature and take part in this amazing giveaway. Time for you to show your hunger and zeal for the worlds best smartphone again, as here's your only chance to win a Google Nexus 6 for free.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more