Home
ಸುದ್ದಿಜಾಲ

ಜಿಮೇಲ್‌ ಬಳಕೆದಾರರ ಸುರಕ್ಷತೆಗಾಗಿ 5 ಫೀಚರ್‌ಗಳು: ಗೂಗಲ್‌

By Suneel

ಗೂಗಲ್ ತನ್ನ ಉಚಿತ ಇಮೇಲ್‌ ಸೇವೆಯಾದ ಜಿಮೇಲ್‌ ಅನ್ನು ಬಳಕೆದಾರರ ಸುರಕ್ಷತೆ ಮತ್ತು ಉತ್ತಮ ಅನುಭವಕ್ಕಾಗಿ ಅಪ್‌ಗ್ರೇಡ್‌ ಮಾಡುತ್ತಿದೆ. ಜಾಗತಿಕ ಬದಲಾವಣೆಯಿಂದ ಇಂದು ದಿನನಿತ್ಯವು ಸಹ ಜಿಮೇಲ್‌ ಅನ್ನು ಉತ್ತಮ ಚಟುವಟಿಕೆಗಳಿಗಾಗಿ ವಿದ್ಯಾರ್ಥಿಗಳು ಸೇರಿದಂತೆ ಬಹುಸಂಖ್ಯಾತರು ಬಳಸುತ್ತಿರುವುದು ಗೊತ್ತೇ ಇದೆ. ಆದ್ದರಿಂದ ಗೂಗಲ್‌ ಇತ್ತೀಚೆಗೆ ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ ಜಿಮೇಲ್‌ಗೆ 5 ಹೊಸ ಫೀಚರ್‌ಗಳನ್ನು ಅಭಿವೃದ್ದಿಗೊಳಿಸಿದೆ. ಅವುಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಅಕ್ಷರಗಳ ವಿನ್ಯಾಸ

ಅಕ್ಷರಗಳ ವಿನ್ಯಾಸ

ಮೊಬೈಲ್‌ ಜಿಮೇಲ್‌ ಆಪ್‌ನಲ್ಲಿ ಮೇಲ್‌ ಮಾಡಬೇಕಾದರೆ ಕೆಲವು ಪ್ರಮುಖ ಸಾಲುಗಳನ್ನು ಹೈಲೈಟ್‌, ದಪ್ಪ ಅಕ್ಷರ, ಇಟಾಲಿಕ್‌ ಅಕ್ಷರ ವಿನ್ಯಾಸ ಫೀಚರ್‌ಗಳನ್ನು ಹೊಂದುವುದು ಕಷ್ಟದ ಕೆಲಸವಾಗಿತ್ತು. ಅದಕ್ಕೆ ಗೂಗಲ್‌ ಇಂದು ಈ ಫೀಚರ್‌ಗಳನ್ನು ಅಳವಡಿಸಿದೆ.

ತಕ್ಷಣದ RSVPs

ತಕ್ಷಣದ RSVPs

ಗೂಗಲ್‌ ವೇಳಾಪಟ್ಟಿ ಮಾಡುವುದನ್ನು ಈಗ ಸುಲಭಗೊಳಿಸಿದೆ. ಮೊಬೈಲ್‌ ಜಿಮೇಳ್‌ ಆಪ್‌ನಲ್ಲಿ ಸರಳವಾಗಿ ಯಾವುದೇ ಕಾರ್ಯಗಳ ವೇಳಾಪಟ್ಟಿಯನ್ನು ಹೊಂದಿಸಬಹುದಾಗಿದೆ. ಗೂಗಲ್‌ ಇದಕ್ಕೆ ಅವಕಾಶ ಮಾಡಿದೆ.

Gmailify

Gmailify

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಜಿಮೇಲ್‌ ಹೆಚ್ಚು ಬಳಸದಿದ್ದಲ್ಲಿ, ಜಿಮೇಲ್‌ ಆಪ್‌ ಮುಖಾಂತರವೇ ಇತರೆ ಮೇಲ್‌ ಸೇವೆಗಳಾದ ಯಾಹೂ, ಹಾಟ್‌ಮೇಲ್‌, ಔಟ್‌ಲುಕ್‌.ಕಾಂ' ಗಳನ್ನು ಬಳಸಬಹುದಾಗಿದೆ.

TLS ಗೂಢಲಿಪೀಕರಣ ಎಚ್ಚರಿಕೆ

TLS ಗೂಢಲಿಪೀಕರಣ ಎಚ್ಚರಿಕೆ

ಗೂಗಲ್‌ ಮೇಲ್‌ TLS ಗೂಢಲಿಪೀಕರಣವನ್ನು ಸಪೋರ್ಟ್‌ ಮಾಡುತ್ತದೆ. ಇತರರಿಗೆ ಕಳುಹಿಸುವ ಹಾಗೂ ಸ್ವೀಕರಿಸುವ ಇಮೇಲ್‌ ವಿಳಾಸದ ಬಗ್ಗೆ ಎಚ್ಚರಿಗಕೆ ನೀಡುತ್ತದೆ.

 ಆಧಾರವಿಲ್ಲದ ಸಂದೇಶಗಳ ಬಗ್ಗೆ ಎಚ್ಚರಿಕೆ

ಆಧಾರವಿಲ್ಲದ ಸಂದೇಶಗಳ ಬಗ್ಗೆ ಎಚ್ಚರಿಕೆ

ಜಿಮೇಲ್‌ ಇನ್ನುಮುಂದೆ ಆಧಾರವಿಲ್ಲದ ಸಂದೇಶಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಪ್ರಶ್ನಾರ್ಥಕ ಚಿಹ್ನೆ ಮೂಲಕ ಎಚ್ಚರ ನೀಡುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
Gmail: 5 new features you may not know about. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+