ಶಾಕಿಂಗ್ ನ್ಯೂಸ್ ಬೆನ್ನಲ್ಲೇ ಬಂಪರ್ ಆಫರ್!..ಜಿಯೋ ಗ್ರಾಹಕರು ಫುಲ್ ಖುಷ್!

|

ಇದೇ ಮೊದಲ ಬಾರಿಗೆ ತನ್ನ ಗ್ರಾಹಕರಿಗೆ ವಾಯ್ಸ್ ಕಾಲ್​ಗೆ ದರ ವಿಧಿಸಲು ಮುಂದಾಗಿರುವ ಟೆಲಿಕಾಂ ದಿಗ್ಗಜ ರಿಲಾಯನ್ಸ್ ಜಿಯೋ ಇದೀಗ ಮತ್ತೊಂದು ಹೇಳಿಕೆ ನೀಡಿ ಗಮನಸೆಳೆದಿದೆ. ಇತರೆ ನೆಟ್ವರ್ಕ್​ಗೆ ಕರೆ ಮಾಡುವ ಜಿಯೋ ಗ್ರಾಹಕರು ನಿಮಿಷಕ್ಕೆ 6 ಪೈಸೆ ದರ ತೆರಬೇಕಾಗುತ್ತದೆ ನಿಜ. ಆದರೆ, ಅಕ್ಟೋಬರ್ 10 ನಂತರ ರೀಚಾರ್ಜ್ ಮಾಡಿಸಿದ ಗ್ರಾಹಕರಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ಹೇಳಿದೆ. ಇದರ ಜೊತೆಗೆ ಜಿಯೋ ಗ್ರಾಹಕರು ಕರೆಗಾಗಿ ಪಾವತಿಸುವ ಹಣಕ್ಕೆ ಬದಲಾಗಿ ಅದರ ಸಮಾನ ಬೆಲೆಯಲ್ಲಿ ಉಚಿತ ಡೇಟಾವನ್ನು ಸಹ ಒದಗಿಸುತ್ತಿದೆ.

ಟೆಲಿಕಾಂ ದಿಗ್ಗಜ

ಹೌದು, ಟೆಲಿಕಾಂ ದಿಗ್ಗಜ ರಿಲಾಯನ್ಸ್ ಜಿಯೋ ಮೊದಲ ಬಾರಿಗೆ ತನ್ನ ಗ್ರಾಹಕರಿಗೆ ವಾಯ್ಸ್ ಕಾಲ್​ಗೆ ದರ ವಿಧಿಸುವ ಶಾಕಿಂಗ್ ಸುದ್ದಿಯನ್ನು ಇದೇ ಬುಧವಾರ ಪ್ರಕಟಿಸಿತ್ತು. ಇದಾದ ನಂತರ ನಂತರ ಗ್ರಾಹಕರು ಚಿಂತೆಗೀಡಾಗಿದ್ದರು. ಆದರೆ, ಇದೀಗ ಜಿಯೋವಿನ ಹೊಸ ಪ್ರಕಟಣೆಯಿಂದ ಜಿಯೋ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ಅಕ್ಟೋಬರ್ 10ರ ನಂತರ ರೀಚಾರ್ಜ್ ಮಾಡಿಸಿದ ಗ್ರಾಹಕರಿಗೆ ಮಾತ್ರ ಇದು ಅನ್ವಯ ಮತ್ತು ಜಿಯೋ ಐಯುಸಿ ಟಾಪ್​​ ಅಪ್ ಮೇಲೆ ವಿಶೇಷ ಡೇಟಾ ಆಫರ್ ಕೂಡ ಇರುವುದು ಜಿಯೋ ಗ್ರಾಹಕರನ್ನು ಸಮಾಧಾನಪಡಿಸಿದೆ.

ಹೊಸ ನಿಯಮದಂತೆ

ಜಿಯೋವಿನ ಹೊಸ ನಿಯಮದಂತೆ ಅಕ್ಟೋಬರ್ 10ರ ನಂತರ ಗ್ರಾಹಕರು ರೀಚಾರ್ಜ್ ಜೊತೆಗೆ ಟಾಪ್ ಅಪ್ ಪ್ಲ್ಯಾನ್​ಗಳನ್ನು ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಜಿಯೋವಿನ ಪ್ರತಿ ರೀಚಾರ್ಜ್ ಯೋಜನೆ ಮೇಲೂ ಆರು ಟಾಪ್‌ಅಪ್ ಪ್ಲ್ಯಾನ್‌ಗಳನ್ನು ಆಯ್ದುಕೊಳ್ಳುವ ಆಯ್ಕೆಯನ್ನು ಜಿಯೋ ನೀಡಿದ್ದು, ಈ ಟಾಪ್‌ಅಪ್‌ಗಳನ್ನು ಬಳಸುವುದರಿಂದ, ಬಳಕೆದಾರರು ಇತರ ನೆಟ್‌ವರ್ಕ್‌ಗಳ ಗ್ರಾಹಕರೊಂದಿಗೆ ಮಾತನಾಡಲು ಸಾಧ್ಯವಾಗುತ್ತದೆ. 10, 20, 50, 100, 500 ಮತ್ತು 1000 ರೂ.ಗಳ ಬೆಲೆಗಳಲ್ಲಿ ಈ ಟಾಪ್‌ ಅಪ್‌ ಪ್ಲ್ಯಾನ್‌ಗಳು ಲಭ್ಯವಿವೆ.

ಈ ಯಾವುದೇ ಟಾಪ್ ಅಪ್ ಪಡೆದರೆ ಈ ಹಿಂದೆಗಿಂತಲೂ ಅಧಿಕ ಲಾಭ ಗ್ರಾಹಕರ ಪಾಲಾಗಲಿದೆ. 10 ರೂ ಟಾಪ್ ಅಪ್​ ರಿಚಾರ್ಜ್ ಮಾಡಿದರೆ 124 ಹೊರ ನೆಟ್‌ವರ್ಕ್ ಕರೆಗಳು ಮತ್ತು ಹೆಚ್ಚುವರಿಯಾಗಿ 1 ಜಿಬಿ ಡೇಟಾವನ್ನು ಉಚಿತವಾಗಿ ಸಿಗಲಿದೆ. ಇನ್ನು 20 ರೂ. ಟಾಪ್​ ಅಪ್ ಮೇಲೆ 2 ಜಿಬಿ, 50 ಟಾಪ್ ಅಪ್ ಜೊತೆಗೆ 5 ಜಿಬಿ ಮತ್ತು ಮತ್ತು 100 ರೂ. 10 ಜಿಬಿ ಉಚಿತ ಡೇಟಾ ಸೇರಿದಮತೆ ಪ್ರತಿಯೊಂದು ಟಾಪ್‌ ಆಪ್ ರೀಚಾರ್ಜ್ ಮೇಲೂ ಜಿಯೋ ಸಾಕಷ್ಟು ಉಚಿತ ಡೇಟಾ ನೀಡುತ್ತಿದೆ. ಇದು ರಿಲಯನ್ಸ್ ಜಿಯೋ ಗ್ರಾಹಕರಿಗೆ ಲಾಭವಾಗಿ ಪರಿಣಮಿಸಲಿದೆ.

ಮುಖ್ಯ ಕಾರಣ

ಜಿಯೋ ಉಚಿತ ಕರೆ ಬಂದ್ ಆಗಲು ಮುಖ್ಯ ಕಾರಣ ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜಸ್ ಕಾರಣವಾಗಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಮೊಬೈಲ್‌ ಅಂತರ್‌ಸಂಪರ್ಕ ಬಳಕೆ ಶುಲ್ಕವನ್ನು (ಜಿಯೊದಿಂದ ಏರ್‌ಟೆಲ್‌ ಅಥವಾ ಬೇರಾವುದೇ ನೆಟ್‌ವರ್ಕ್‌ಗೆ ಕರೆ ಮಾಡಿದಾಗ ವಿಧಿಸುವ ಶುಲ್ಕ) ವಿಧಿಸುತ್ತದೆ. ಹೀಗಾಗಿ ಕಂಪನಿಯು ಏರ್‌ಟೆಲ್‌ ಮತ್ತು ವೊಡಾಫೋನ್-ಐಡಿಯಾಗೆ ಶುಲ್ಕದ ರೂಪದಲ್ಲಿ 13,500 ಕೋಟಿ ಪಾವತಿಸಬೇಕಾಗಿದೆ. ಇದನ್ನು ತುಂಬಿಕೊಳ್ಳಲು ಪ್ರತಿಸ್ಪರ್ಧಿ ನೆಟ್‌ವರ್ಕ್‌ಗೆ ತನ್ನ ಗ್ರಾಹಕರು ಕರೆ ಮಾಡುವುದಕ್ಕೆ ಶುಲ್ಕ ವಿಧಿಸಲು ಆರಂಭಿಸಿದೆ.

ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜಸ್

ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜಸ್ ನಿಯಮವು ಹೇಳುವಂತೆ, ಒಂದು ಟೆಲಿಕಾಂ ಕಂಪೆನಿಯ ಗ್ರಾಹಕ ಇತರೆ ಯಾವುದೇ ಟೆಲಿಕಾಂ ಕಂಪೆನಿ ನಂಬರ್‌ಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆಯನ್ನು ಅಂತರ್‌ಸಂಪರ್ಕ ಬಳಕೆ ಶುಲ್ಕವಾಗಿ ಪಾವತಿಸಬೇಕು. ಅಂದರೆ, ಜಿಯೋ ಬಳಕೆದಾರ ಏರ್‌ಟೆಲ್‌ ನಂಬರ್‌ಗೆ ಒಂದು ನಿಮಿಷದ ಕರೆ ಮಾಡಿದರೆ ಅದಕ್ಕೆ ಜಿಯೋ 6 ಪೈಸೆಗಳನ್ನು ಏರ್‌ಟೆಲ್‌ಗೆ ಪಾವತಿಸಬೇಕು. ಇಲ್ಲಿ ಕರೆಗಳು ಜಿಯೋ ಗ್ರಾಹಕರಿಗೆ ಉಚಿತವಾಗಿ ಸಿಕ್ಕರೂ ಸಹ, ಜಿಯೋ ಮಾತ್ರ ಏರ್‌ಟೆಲ್‌ಗೆ ಪ್ರತಿ ನಿಮಿಷಕ್ಕೆ 6 ಪೈಸೆಯಂತೆ ಹಣವನ್ನು ಪಾವತಿಸಬೇಕು.

ಜಿಯೋ ಕರೆ

ಇದೇ ಕಾರಣಕ್ಕೆ ಜಿಯೋ ಕರೆಗಳಿಗೆ ಹಣವನ್ನು ವಿಧಿಸಲು ಮುಂದಾಗಿದೆ. ಜಿಯೋವಿನಿಂದ ಇತರೆ ನೆಟ್‌ವರ್ಕ್‌ಗಳಿಗೆ ಕರೆಗಳು ಹೆಚ್ಚು ಹೋಗದಂತೆ ಮಾಡಲು ಜಿಯೋ ಮಾಡಿರುವ ಪ್ಲ್ಯಾನ್ ಇದಾಗಿದೆ. ತನ್ನ ಬಳಕೆದಾರರು ಜಿಯೋಯಿಂದ ಜಿಯೋ ನಂಬರ್‌ಗೆ ಹೆಚ್ಚು ಕರೆ ಮಾಡಲು ಪ್ರೇರೇಪಿಸಲು ಹಾಗೂ ತನ್ನ ಯೂಸೇಜ್ ಚಾರ್ಜಸ್ ಕಡಿಮೆ ಮಾಡಿಕೊಳ್ಳಲು ಜಿಯೋ ಹೀಗೆ ಮಾಡಿದೆ. ಇದರಿಂದ ಜನರು ಇತರೆ ಟೆಲಿಕಾಂ ನಂಬರ್‌ಗಳಿಗೆ ಕರೆ ಮಾಡುವುದನ್ನು ಕಡಿಮೆ ಮಾಡುತ್ತಾರೆ ಅಥವಾ ಹೆಚ್ಚು ಜಿಯೋಗೆ ಪೋರ್ಟ್ ಆಗುತ್ತಾರೆ ಎಂಬುದು ಅಂಬಾನಿ ಪ್ಲ್ಯಾನ್.!

ಅಂಬಾನಿ ಪ್ಲ್ಯಾನ್ ಸಕ್ಸಸ್ ಆದರೆ

ಒಂದು ವೇಳೆ ಅಂಬಾನಿ ಪ್ಲ್ಯಾನ್ ಸಕ್ಸಸ್ ಆದರೆ ಇತರೆ ನೆಟ್‌ವರ್ಕ್‌ಗಳಿಗೆ ಆಗುತ್ತಿರವ ಲಾಭದಲ್ಲಿ ಇಳಿಕೆಯಾಗಿ, ಜಿಯೋಗೆ ಸಾವಿರಾರು ಕೋಟಿ ಉಳಿತಾಯವಾಗಲಿದೆ. ಇನ್ನು ಜಿಯೋದಿಂದ ಬೇರೆ ನೆಟ್‌ವರ್ಕ್‌ಗೆ ವಾಯ್ಸ್‌ ಕಾಲ್‌ ಮಾಡಲು ರೀಚಾರ್ಜ್ ಮಾಡಿಸಬೇಕಾದ ಇದೇ ಮೊತ್ತದ ಉಚಿತ ಡೇಟಾ ನೀಡುವ ಮೂಲಕ ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳುವುದಾಗಿ ಜಿಯೋ ಹೇಳಿದೆ. ಅಂದರೆ, ನೀವು ಕರೆಗಾಗಿ ರೀಚಾರ್ಜ್ ಮಾಡುವುದು ನಿಮಗೆ ಲಾಸ್ ಅಲ್ಲ.! ಆದರೆ ಇದು ಜಿಯೋಗೆ ಲಾಭ.! ಆದರೂ ಇದನ್ನು ಅಂಬಾನಿಯ ಮೋಸ ಎಂದು ಹೇಳಬಹುದು.

ಮಾತನ್ನು ತಪ್ಪಿದ್ದಾರೆ.

ಏಕೆಂದರೆ, ಅಂಬಾನಿ ಜನರಿಗೆ ನೀಡಿದ ಮಾತನ್ನು ತಪ್ಪಿದ್ದಾರೆ. ಭಾರತೀಯ ಟೆಲಿಕಾಂ ವಲಯದಲ್ಲಿ ಅಗ್ಗದ ದರದಲ್ಲಿ ಡೇಟಾ, ಉಚಿತ ಕರೆಗಳ ಸೌಲಭ್ಯಗಳನ್ನು ಪರಿಚಯಿಸಿ 'ರಿಲಾಯನ್ಸ್‌ ಜಿಯೋ' ಬಳಕೆದಾರರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಆದರೆ, ಏಕಾಏಕಿ ಈಗ ಜಿಯೋ ಬಳಕೆದಾರರಿಗೆ ಇನ್ಮುಂದೆ ಉಚಿತ ಕರೆಗಳು ಪ್ರಯೋಜನ ದೊರೆಯುವುದಿಲ್ಲ ಎಂದು ಹೇಳುವುದು ಸರಿಯಲ್ಲ. ತನ್ನ ಲಾಭಕ್ಕಾಗಿ ಏನಾದರೂ ಮಾಡುವ ಟೆಲಿಕಾಂ ಕಂಪೆನಿಯಾಗಿಯೇ ಜಿಯೋ ಕೂಡ ಬದಲಾದರೆ, ಗ್ರಾಹಕನು ಇಂಗುತಿಂದ ಮಂಗನಂತಾಗಬಹುದು.

Best Mobiles in India

English summary
Jio customers who recharged their phones till Wednesday will not have to pay for voice calls till current recharge plan expires. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X