Subscribe to Gizbot

ಸಾಹಸ ಗೇಮ್‌ಗಳನ್ನು ಆಡುವವರಿಗಾಗಿ ಒನ್‌ಇಂಡಿಯಾ ಸಜ್ಜು

Written By:

ಮೊಬೈಲ್ ಮತ್ತು ಅಂತರ್ಜಾಲಗಳಲ್ಲಿ ಈಗೀಗ ದರಕಡಿತಗಳು ಉಂಟಾಗುತ್ತಿರುವುದರಿಂದಾಗಿ ಇದು ಹೆಚ್ಚಿನ ಜನರನ್ನು ತಲುಪುತ್ತಿದೆ. ಇದರಲ್ಲಿ ಪಿಸಿ ಗೇಮ್‌ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಹೀಗೆಯೇ ಆನ್‌ಲೈನ್‌ನಲ್ಲಿ ಕೂಡ ನಿಮಗೆ ಸಾಕಷ್ಟು ಪಿಸಿ ಗೇಮ್‌ಗಳು ನಿಮಗೆ ಲಭ್ಯವಾಗುತ್ತದೆ. ಬಿಗ್ ಫರ್ಮ್, ಎಂಪಾಯರ್‌ನಂತಹ ಆಟಗಳು ಆನ್‌ಲೈನ್‌ನಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು ಇದೇ ಹಾದಿಯಲ್ಲಿ ನಾಳೆ ಇದೇ ರೀತಿಯ ಇನ್ನೊಂದು ಗೇಮ್ ಲಾಂಚಿಂಗ್ ಆಗುತ್ತಿದ್ದು ಇದು ಸಾಹಸೀ ಆಟವಾಗಿದೆ ಎಂಬುದೇ ಈ ಆಟದಲ್ಲಿರುವ ವಿಶೇಷತೆಯಾಗಿದೆ.

ಶ್ಯಾಡೋ ಕಿಂಗ್ ಹೆಸರಿನ ಈ ಆಟವನ್ನು ನೀವು games.oneindia.com ನಲ್ಲಿ ಕೂಡ ಆಡಬಹುದಾಗಿದೆ. ಇದರೊಂದಿಗೆ ಇತರ ಆಟಗಳೂ ಕೂಡ ನಿಮಗೆ ಗೇಮ್ಸ್ ಡಾಟ್ ಒನ್‌ಇಂಡಿಯಾ ಡಾಟ್ ಕಾಮ್‌ನಲ್ಲಿ ದೊರೆಯಲಿದೆ. ಈ ಶ್ಯಾಡೋ ಕಿಂಗ್ಸ್ ಗೇಮ್ ಅನ್ನು ಗುಡ್‌ಗೇಮ್ಸ್ ಸ್ಟುಡಿಯೋ ಮೂಲಕ ನಿರ್ಮಾಣ ಮಾಡಲಾಗಿದ್ದು ಇದನ್ನು ಆಂಡ್ರಾಯ್ಡ್ ಮತ್ತು ಐಓಎಸ್ ಫೋನ್‌ಗಳಲ್ಲಿ ಕೂಡ ಆಡಬಹುದಾಗಿದೆ.

ಶ್ಯಾಡೋ ಕಿಂಗ್ ಮೂಲಕ ಇನ್ನು ನೀವು ಆಡಿ ಸಾಹಸ ಆಟ

ಶ್ಯಾಡೋ ಕಿಂಗ್ಸ್ ಗೇಮ್ ಅನ್ನು ನಿರ್ಮಾಣ ಮಾಡಿರುವ ಗುಡ್‌ಗೇಮ್ಸ್‌ನ ಇತರ ಗೇಮ್‌ಗಳೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದನ್ನು ನಿಮಗೆ ಗೇಮ್ಸ್ ಡಾಟ್ ಒನ್‌ಇಂಡಿಯಾ ಡಾಟ್ ಕಾಮ್‌ನಲ್ಲಿ ಆಡಬಹುದಾಗಿದೆ. ಇದರಲ್ಲಿ ಲಭ್ಯವಿರುವ ಇನ್ನೊಂದು ಗೇಮ್ ಎಂಪಾಯರ್ ಸ್ಟ್ರೆಟಜಿಯಾಗಿದ್ದು ಇದನ್ನು ಆಡುವಾಗ ಸಾಕಷ್ಟು ಮಜವನ್ನು ನೀವು ಅನುಭವಿಸಬಹುದಾಗಿದೆ.

ಶ್ಯಾಡೋ ಕಿಂಗ್ ಮೂಲಕ ಇನ್ನು ನೀವು ಆಡಿ ಸಾಹಸ ಆಟ

ಈ ಎಂಪಾಯರ್ ಗೇಮ್ ಅನ್ನು ನಿಮಗೆ ನಿಮ್ಮ ಸ್ನೇಹಿತರೊಂದಿಗೆ ಆಡಬಹುದಾಗಿದ್ದು ಇದೊಂದು ಮಲ್ಟಿಪ್ಲೇಯರ್ ಆಟವಾಗಿದೆ. ನೀವು ಕೂಡ ಪಿಸಿ ಆಟಗಳ ಹೆಚ್ಚಿನ ಪ್ರೇಮಿಗಳಾಗಿದ್ದಲ್ಲಿ games.oneindia.com ಗೆ ಹೋಗಿ ನಿಮ್ಮ ಇಷ್ಟದ ಆಟವನ್ನು ಆಡಬಹುದಾಗಿದೆ.

Read more about:
English summary
This article tells about goodgame studios announces shadow kings play on games oneindia.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot